tag:blogger.com,1999:blog-2529061437388295473.post1542263459777216593..comments2024-01-18T03:38:21.413-08:00Comments on ಭೂರಮೆ: ಹೆಣ್ಣಿಗಿರುವ ಆಯ್ಕೆಯ ಅವಕಾಶ!!Unknownnoreply@blogger.comBlogger16125tag:blogger.com,1999:blog-2529061437388295473.post-24394726490409485322010-02-03T04:07:01.974-08:002010-02-03T04:07:01.974-08:00:) ಅನುಭವಿಸ್ತಾ ಇದೀನಿ:) ಅನುಭವಿಸ್ತಾ ಇದೀನಿPaLahttps://www.blogger.com/profile/06444653191113838508noreply@blogger.comtag:blogger.com,1999:blog-2529061437388295473.post-91488705570522512562010-01-01T08:09:36.507-08:002010-01-01T08:09:36.507-08:00ನಿಮ್ಮ ಬಾಣ ಓದಿದ್ದು ಸ್ವಲ್ಪ ಲೇಟ್.. ಆದ್ರೂ ಹಾಸ್ಯ ಮಿಶ್ರಿ...ನಿಮ್ಮ ಬಾಣ ಓದಿದ್ದು ಸ್ವಲ್ಪ ಲೇಟ್.. ಆದ್ರೂ ಹಾಸ್ಯ ಮಿಶ್ರಿತ ಪದಗಳಲ್ಲಿ ಉತ್ತಮ ವಿಚಾರವನ್ನೇ ತಿಳಿಸಿದ್ದೀರಿ. ನಂಗತೂ ಮದ್ವೆ ಆಗಿದ್ಯಪ್ಪಾ!!Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-2529061437388295473.post-36020866597436128612009-12-17T03:12:29.676-08:002009-12-17T03:12:29.676-08:00ಹೆಣ್ಣುಗಳ ಪರದಾಟ ..ಈಗ ಹೆಣ್ಣುಗಳಿಗೆ ಪರದಾಟವೇ..?? ಏನಪ್ಪಾ...ಹೆಣ್ಣುಗಳ ಪರದಾಟ ..ಈಗ ಹೆಣ್ಣುಗಳಿಗೆ ಪರದಾಟವೇ..?? ಏನಪ್ಪಾ ಇದು ಸುಮ ಹೀಗೂ ಒಂದು ಬಿಟ್ಟ್ರು ಬಾಣ...??!! ಅನ್ನೋ ವಾಗ್ಲೇ..ಇನ್ನೊಂದು ನೆನಪಾಗುತ್ತೆ...ಇದು ಕಲಿತ ಹೆಣ್ಣುಮಕ್ಕಳ ಮತ್ತು ಗಳಿಸೋ ಹೆಣ್ಣುಮಕ್ಕಳಿಗೆ ಮಾತ್ರ ಸೀಮಿತ ಅನ್ನೊದೂ ಸತ್ಯ...ಕಾರಣ ಅವರಿಗೆ ಚಾಯ್ಸ್ ಇದೆ...ಚಾನ್ಸ್ ಕಾಲ ಹೋಯ್ತು...
ಪ್ರಾಣಿ ಪ್ರಪಂಚದ ಮಾಹಿತಿಕೊಡ್ತಾ..ನಮ್ಮಲ್ಲಿ ಆಗುತ್ತಿರುವ ಬದಲಾವಣೆಗಳತ್ತ ನಮ್ಮ ಚಿಂತನೆಯನ್ನು ಕೊಂಡೊಯ್ಯುವಲ್ಲಿ ನಿಮ್ಮ ಲೇಖನ ಯಶಸ್ವೀ ಎನಿಸಿದೆ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-2529061437388295473.post-49667283827311472542009-12-15T06:41:58.862-08:002009-12-15T06:41:58.862-08:00ಹ್ಮ್.. ತುಂಬಾ ಚನ್ನಾಗಿ ಬರದ್ದೆ.. ಸದ್ಯ ನಂಗೆ ಚಿಂತೆ ಇಲ್ಲ...ಹ್ಮ್.. ತುಂಬಾ ಚನ್ನಾಗಿ ಬರದ್ದೆ.. ಸದ್ಯ ನಂಗೆ ಚಿಂತೆ ಇಲ್ಲೆ.. ನವೆಂಬರ್ ಹದಿಮೂರಕ್ಕೆ ನನ್ನ ಮದ್ವೆ ಆತು :)Aditya Bedurhttps://www.blogger.com/profile/07394050262569519062noreply@blogger.comtag:blogger.com,1999:blog-2529061437388295473.post-91212194258752859002009-12-14T22:30:05.703-08:002009-12-14T22:30:05.703-08:00ಚೆನ್ನಾಗಿದೆ ಸುಮಕ್ಕ, ಸ೦ಧರ್ಭಕ್ಕೆ ಹೊ೦ದಿಸಿ ನವಿರು ಹಾಸ್ಯದ...ಚೆನ್ನಾಗಿದೆ ಸುಮಕ್ಕ, ಸ೦ಧರ್ಭಕ್ಕೆ ಹೊ೦ದಿಸಿ ನವಿರು ಹಾಸ್ಯದೊ೦ದಿಗೆ ಜೀವ-ವಿಜ್ನಾನದ ಕೆಲವು ಆಸಕ್ತಿಕರವಾದ ವಿಷಯಗಳನ್ನು ತಿಳಿಸಿದ್ದು ಚನ್ನಾಗಿದೆ. ಈ ವಿಚಾರದಲ್ಲಿ ನಮ್ಮನ್ನು ( ಹುಡುಗಿಯರನ್ನು) ಸಮರ್ಥಿಸಿಕೊಳ್ಳಲು ಬಹಳಷ್ಟು ಅ೦ಶಗಳಿವೆಯಾದರೂ, ಆಧುನಿಕ ಜೀವನಶೈಲಿ, ದುಡ್ಡು ಮು೦ತಾದವುಗಳ ಭ್ರಮೆಯಲ್ಲಿ ಹಳ್ಳಿಯ ನಿಷ್ಕಲ್ಮಶ ಮನಸ್ಸಿನ ಹುಡುಗರನ್ನು ಕಡೆಗಣಿಸುವುದು ಸರಿಯಲ್ಲ.ಸುಮಾ ಬೀನಾhttps://www.blogger.com/profile/17587383479056308416noreply@blogger.comtag:blogger.com,1999:blog-2529061437388295473.post-62882198504872643382009-12-14T05:14:15.385-08:002009-12-14T05:14:15.385-08:00ಸುಮಾ ಮೇಡಂ,
ನನಗೂ ಗೊತ್ತಿರುವ ಕೆಲವು ಗೆಳೆಯರ ಗೋಳು ಇದೆ ಆಗ...ಸುಮಾ ಮೇಡಂ,
ನನಗೂ ಗೊತ್ತಿರುವ ಕೆಲವು ಗೆಳೆಯರ ಗೋಳು ಇದೆ ಆಗಿದೆ..... ತುಂಬಾ ಚೆನ್ನಾಗಿದೆ ಲೇಖನ.....ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-2529061437388295473.post-12215739071133868462009-12-14T02:36:54.636-08:002009-12-14T02:36:54.636-08:00ಆ ಹುಡುಗರು ಇನ್ನು ಮದುವೆ ಯೋಚ್ನೇನೇ ಬಿಡುವ ಸಾಧ್ಯತೆ ಇದ...ಆ ಹುಡುಗರು ಇನ್ನು ಮದುವೆ ಯೋಚ್ನೇನೇ ಬಿಡುವ ಸಾಧ್ಯತೆ ಇದೆ....! ಬರಹ ಚೆನ್ನಾಗಿದೆ.ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-2529061437388295473.post-16515949400729899802009-12-14T02:25:53.706-08:002009-12-14T02:25:53.706-08:00ಸುಮಾ ಮೇಡಂ,
ನಮಗೆ ಮದುವೆಯಾಗಿರುವುದು ಒಳ್ಳೆಯದೇ ಆಯಿತು,
ನಿ...ಸುಮಾ ಮೇಡಂ,
ನಮಗೆ ಮದುವೆಯಾಗಿರುವುದು ಒಳ್ಳೆಯದೇ ಆಯಿತು,
ನಿಮ್ಮ ಲೇಖನ ಓದಿದ ಹುಡುಗಿಯರು ಇಲ್ಲದಿದ್ದರೆ ಹಾಗೆ ವಾದಕ್ಕೆ ಬರುತ್ತಿದ್ದರು :)
ತುಂಬಾ ನಿಜವಾದ ಮಾತು
ಅಕ್ಷರಶ: ಸತ್ಯ
ಹೆಣ್ಣು ಬಾಳಿಗೆ ಕಣ್ಣುಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-2529061437388295473.post-61543371675059631522009-12-14T01:58:13.117-08:002009-12-14T01:58:13.117-08:00ಹ್ಹಾ ಹ್ಹಾ ಹ್ಹಾ....
ಒಹ್ ದೇವರೇ, ನನ್ನಂತೆ ಇನ್ನು ಮದುವೆಯ...ಹ್ಹಾ ಹ್ಹಾ ಹ್ಹಾ....
ಒಹ್ ದೇವರೇ, ನನ್ನಂತೆ ಇನ್ನು ಮದುವೆಯಾಗದಿರುವ ಹುಡುಗರನ್ನು ಕಾಪಾಡು...ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-2529061437388295473.post-33644500228296502722009-12-12T23:12:19.771-08:002009-12-12T23:12:19.771-08:00ಇನ್ನೂ ಮದುವೆಯಾಗದವನು ನಾನು, ಏನೂ ಮಾತಾಡಲ್ಲಪ್ಪ !ಇನ್ನೂ ಮದುವೆಯಾಗದವನು ನಾನು, ಏನೂ ಮಾತಾಡಲ್ಲಪ್ಪ !ಆನಂದhttps://www.blogger.com/profile/13238124668808989176noreply@blogger.comtag:blogger.com,1999:blog-2529061437388295473.post-73224217459231330632009-12-12T06:06:03.567-08:002009-12-12T06:06:03.567-08:00ನಿಜ ತಮ್ಮ(ವಿ.ರಾ.ಹೇ)ವೈಜ್ಞಾನಿಕವಾಗಿ this theory doesn&...ನಿಜ ತಮ್ಮ(ವಿ.ರಾ.ಹೇ)ವೈಜ್ಞಾನಿಕವಾಗಿ this theory doesn't hold good for humanbeings , ಅದನ್ನು ನಾನು ನನ್ನ ಲೆಖನದ ಕೊನೇ ಪ್ಯಾರದಲ್ಲಿ ಸೂಚಿಸಿದ್ದೇನೆ. ಆದರೆ ಸಾಮಾಜಿಕವಾಗಿ , ಸಂಗಾತಿ ಹೀಗಿರಬೆಕೆಂದು ಯೋಚಿಸುವ, ಅಯ್ದುಕೊಳ್ಳುವ ಅವಕಾಶ ಗಂಡು ,ಹೆಣ್ಣುಗಳಿಬ್ಬರಿಗೂ ಸಮಾನವಾಗಿರಬೇಕಲ್ಲವೆ :)

ಶಿವು ಸರ್ ಈ ಎಲ್ಲವುಗಳಿಗಿಂತ ಮುಖ್ಯವೆಂದರೆ ಸಂಗಾತಿಯೊಂದಿಗಿನ ಉತ್ತಮ ಭಾಂದವ್ಯವಲ್ಲವೆ . ಅದಿದ್ದಾಗ ಬೇರೆಲ್ಲವೂ ಸೆಕೆಂಡರಿ.ನಿಮ್ಮೀರ್ವರಲ್ಲಿ ಅದಕ್ಕೆ ಕೊರತೆಯಿಲ್ಲವೆಂಬುದು ನಿಮ್ಮ ಬರಹಗಳಿಂದ ತಿಳಿಯುತ್ತದೆ :)

ನಿಜ ರಾಘೂ ಅವರೆ ಇನ್ನೂ ಎಷ್ಟೋ ಸಮಾಜದಲ್ಲಿ ಹೆಣ್ಣು ಸೂತ್ರದ ಗೊಂಬೆಯೆ. ಅನೆಕ ಸುಶಿಕ್ಷಿತ ಹೆಣ್ಣುಮಕ್ಕಳೂ ಇದಕ್ಕೆ ಹೊರತೇನಲ್ಲ. ಇಬ್ಬರೂ ಸಮಾನರೆನ್ನುವ ಮನಸ್ಥಿತಿ ಕೆಲವರಲ್ಲಾದರೂ ಮೂಡಿರುವುದು ಆಶಾಕಿರಣವಾಗಿದೆ.

ಸೀತರಾಂ ಸರ್ ನಮ್ಮ ಕಡೆ ಹಳ್ಳಿಯ ಹುಡುಗರಿಗೀಗ ಹೆಣ್ಣು ಸಿಗದೇ ಅಂತರ್ಜಾತೀಯ ವಿವಾಹಗಳಿಗೂ ಸಂಪ್ರದಾಯಸ್ಥ ಹಿರಿಯರ ಅನುಮತಿ ದೊರಕುತ್ತಿದೆ.

ಸುನಾಥ ಸರ್ , ಕೇವಲ ಗಂಡಿನ , ಗಂಡು ಹೆತ್ತವರ ದರ್ಪ ಹಾರಾಟ ಕಮ್ಮಿಯಾಗಿ ಎಲ್ಲರೂ ಸಮಾನರೆಂಬ ಭಾವನೆ ಮೂಡಿದರೆ ಸರಿ . ಆದರೆ ಈ ಸಮಸ್ಯೆಯೀಗ ವಧುದಕ್ಷಿಣೆಯಂತಹ ಇನ್ನೊಂದು ವಿಪರೀತಕ್ಕೆಳೆಸುವ ಎಲ್ಲ ಲಕ್ಷಣಗಳಿವೆ. ಅನೇಕ ಕಡೆ ಅಂತಹ ಮದುವೆಗಳಾಗಿವೆ ಎಂದು ಸುದ್ದಿ.

ತಮ್ಮೆಲ್ಲರ ಪ್ರತಿಕ್ರಿಯೆಗಾಗಿ ಧನ್ಯವಾದಗಳು.ಸುಮhttps://www.blogger.com/profile/10255520608800203684noreply@blogger.comtag:blogger.com,1999:blog-2529061437388295473.post-20083244241943867892009-12-12T04:29:08.841-08:002009-12-12T04:29:08.841-08:00ಸುಮಾರವರೆ,
ಒಳ್ಳೆಯ ಲೇಖನ. ಹೆಣ್ಣಿಗೆ ಆರ್ಥಿಕ ಸ್ವಾತಂತ್ರ್ಯ...ಸುಮಾರವರೆ,
ಒಳ್ಳೆಯ ಲೇಖನ. ಹೆಣ್ಣಿಗೆ ಆರ್ಥಿಕ ಸ್ವಾತಂತ್ರ್ಯ ಬಂದಂತೆಲ್ಲ, ಗಂಡುಗಳ ದರ್ಪ, ಹಾರಾಟ ಕಡಿಮೆಯಾಗತೊಡಗಿದೆ. ಇದೀಗ ಅನೇಕ ಕಡೆ ‘ವರಪರೀಕ್ಷೆ’ಗಳು ನಡೆಯತೊಡಗಿದ್ದನ್ನು ನಾನು ನೋಡುತ್ತಿದ್ದೇನೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-2529061437388295473.post-67911283616804256752009-12-12T04:15:19.909-08:002009-12-12T04:15:19.909-08:00ವಿಜ್ಞಾನದ ಒಳ್ಳೇ ವಿಷಯವನ್ನ ನವಿರಾಗಿ, ಸಧ್ಯದ ಮಾನವನ ಜೀವನದ...ವಿಜ್ಞಾನದ ಒಳ್ಳೇ ವಿಷಯವನ್ನ ನವಿರಾಗಿ, ಸಧ್ಯದ ಮಾನವನ ಜೀವನದ ಶೈಲಿಗೆ ಹೋಲಿಕೆಮಾಡಿ, ಪುರುಸಾಹಪ್ರಧಾನ ವ್ಯವಸ್ಥೆಯ ಲೋಪಗಳನ್ನು ತೋರಿಸುವ ಉತ್ತಮ ಪ್ರಯತ್ನ. ಒಳ್ಳೇ ತ೦ತ್ರಾ೦ಶದ ಲೇಖನ.
ಅ೦ದ ಹಾಗೇ ಆ ಹಳ್ಳಿ ಹುಡುಗರದು ತಪ್ಪಿಲ್ಲ. ಅವಕ್ಕೇ ಹುಡುಗಿ ಹುಡುಕಿ ಕೊಡಿ. ನಮ್ಮ ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿಕಮಗಳೂರು-ಜಿಲ್ಲೆಯ ಒಳತೋಟ ಮನೆಗಳ ಕೃಷಿಕ ಮನೆತನದ ಹುಡುಗರಿಗೆ ಮದುವೆಯಾಗುವಲ್ಲಿ ತು೦ಬು ಸಮಸ್ಯೆಯಾಗಿದೆ ಈ ಹುಡುಗಿಯರ ಆಯ್ಕೆ ಪ್ರಕ್ರಿಯೆಯಲ್ಲಿ.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-2529061437388295473.post-77447920759770546652009-12-12T03:43:15.424-08:002009-12-12T03:43:15.424-08:00ಹ್ಹ ಹ್ಹ ಹ್ಹ... ತುಂಬಾ ಚೆನ್ನಾಗಿದೆ...ನೀವು ಇಸ್ಟೆಲ್ಲಾ e...ಹ್ಹ ಹ್ಹ ಹ್ಹ... ತುಂಬಾ ಚೆನ್ನಾಗಿದೆ...ನೀವು ಇಸ್ಟೆಲ್ಲಾ example ಒಮ್ಮೆಲೇ ಹೇಳಿದರೆ ಪಾಪ ಏನ್ ಮಾಡ್ತಾರೆ ಮತ್ತೆ...? ಗಂಡು ಏನೆ ಮಾಡಲಿ ಹೆಣ್ಣು ಇಲ್ಲದೇನೆ ಏನು ಇಲ್ಲ.. ಹೆಣ್ಣುಮಕ್ಕಳೀಗ ಸುಶಿಕ್ಷಿತರು ನಮ್ಮ ಅಕ್ಕ ಪಕ್ಕದ ಸಮಾಜದಲ್ಲಿ.. ಆದರೆ ಹಲವು ಕಡೆ..ಕೆಲವು ದೇಶದಲ್ಲಿ ಇನ್ನು ಹೆಣ್ಣು ಕೇವಲ ಆಟದ ಬೊಂಬೆ ಅಸ್ಟೇ..ಗಂಡು ಹಾಕುವ ತಾಳಕ್ಕೆ ಹೆಜ್ಜೆ ಹಾಕುವ ಸಹನಾಮೂರ್ತಿ ಅಲ್ಲವೇ...?
ಪ್ರಯತ್ನ ಚೆನ್ನಾಗಿದೆ... :)
ನಿಮ್ಮವ,
ರಾಘು.Raghuhttps://www.blogger.com/profile/00115464877589726798noreply@blogger.comtag:blogger.com,1999:blog-2529061437388295473.post-7100737997877714072009-12-12T02:10:08.164-08:002009-12-12T02:10:08.164-08:00ಸುಮಾ ಮೇಡಮ್,
ಸದ್ಯ ನಾನಂತೂ ಬಚಾವ್! ನನ್ನ ಮದುವೆ ಆಗಿಬಿಟ್...ಸುಮಾ ಮೇಡಮ್,

ಸದ್ಯ ನಾನಂತೂ ಬಚಾವ್! ನನ್ನ ಮದುವೆ ಆಗಿಬಿಟ್ಟಿದೆ. ನನ್ನಾಕೆ ಮದುವೆಗೆ ಮೊದಲು ಇದೆಲ್ಲಾ ಕಂಡಿಷನ್ ಹಾಕಿರಲಿಲ್ಲ. ಈಗ ಹಾಕಿದರೂ ಅದನ್ನೆಲ್ಲಾ ಖಂಡಿತ ಪೂರೈಸುತ್ತಿದ್ದೇನೆ.[ಮದುವೆಗೆ ಮೊದಲು ನಾನು ಕೇವಲ ದಿನಪತ್ರಿಕೆ ವಿತರಕ. ಸ್ವಲ್ಪ ಮಟ್ಟಿಗೆ ಫೋಟೊಗ್ರಾಫರ್. ಆದ್ರೆ ಈಗ ಕತೆ ಬರೆಯುತ್ತೇನೆ, ಫೋಟೊಗ್ರಫಿಯಲ್ಲಿ ಸಾಧನೆ, ಒಂದು ಪುಸ್ತಕವನ್ನು ಬರೆದಿದ್ದೇನೆ. ನನ್ನಾಕೆಗೆ ಇಷ್ಟವಾಗುವಂತ ಪುಟ್ಟ ಮನೆ, ನಾವಿಬ್ಬರೇ. ವಾರಕ್ಕೊಂದು ಸಿನಿಮಾ, ಅಲೆದಾಟ, ಎಲ್ಲಾ ಉಂಟು] ಇದನ್ನೆಲ್ಲಾ ಅವಳು ಕೇಳದಿದ್ದರೂ ಸಿಗುತ್ತಿದೆ. ಅವಾಗಿಗಿಂತ ಈಗ ಮದುವೆ ಯಾಗಿದ್ದರೆ ತುಂಬಾ ಚೆನ್ನಿತ್ತು ಅನ್ನಿಸುತ್ತದೆ ಅವಳಿಗೆ. ಅರೆರೆ...ಇದೇನು ನನ್ನನ್ನು ಹೊಗಳಿಕೊಳ್ಳುತ್ತಿದ್ದೇನೆ ಅಂದುಕೊಳ್ಳಬೇಡಿ. ಇದು ಸುಮ್ಮನೆ ನಮ್ಮ ಗಂಡು ಹುಡುಗರ ವಾದಕ್ಕೆ ಸಹಾಯವಷ್ಟೆ[ತಮಾಷೆಗೆ]

ಚೆಂದದ ಲೇಖನ ನನಗೆ ಇಷ್ಟೆಲ್ಲಾ ಪ್ರತಿಕ್ರಿಯಿಸುವಂತೆ ಮಾಡಿತು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-2529061437388295473.post-88034065761933752112009-12-12T00:46:30.601-08:002009-12-12T00:46:30.601-08:00ಮನುಷ್ಯ ಪ್ರಾಣಿಗಳಿಗಿಂತ ಜೀವವಿಕಾಸದಲ್ಲಿ ಮೇಲೆ ಬಂದಿದ್ದಾನೆ...ಮನುಷ್ಯ ಪ್ರಾಣಿಗಳಿಗಿಂತ ಜೀವವಿಕಾಸದಲ್ಲಿ ಮೇಲೆ ಬಂದಿದ್ದಾನೆ ಅಲ್ವಾ ಅಕ್ಕಾ? so.... ಈ choice theory doesn't hold good for human beings :):)ವಿ.ರಾ.ಹೆ.https://www.blogger.com/profile/00135884410160764240noreply@blogger.com