tag:blogger.com,1999:blog-2529061437388295473.post2146644928951461293..comments2024-01-18T03:38:21.413-08:00Comments on ಭೂರಮೆ: ಮಂಗಣ್ಣ ಎಂಬ ಅದ್ಭುತ !Unknownnoreply@blogger.comBlogger14125tag:blogger.com,1999:blog-2529061437388295473.post-51036546701449527362010-05-27T00:36:40.464-07:002010-05-27T00:36:40.464-07:00ಸುಮ.,
ಎಷ್ಟೇ ಅದರೂ ನಮ್ಮ ಪೂರ್ವಜರಲ್ಲವೇ..ಸುಮ.,

ಎಷ್ಟೇ ಅದರೂ ನಮ್ಮ ಪೂರ್ವಜರಲ್ಲವೇ..ಮನಸಿನಮನೆಯವನುhttps://www.blogger.com/profile/11293269756152333303noreply@blogger.comtag:blogger.com,1999:blog-2529061437388295473.post-47720353472528015162010-05-20T20:58:34.827-07:002010-05-20T20:58:34.827-07:00ಪಾಲ ಅವರೆ ನಾನೂ ಅಂತರ್ಜಾಲದಲ್ಲಿ ಮಂಗಗಳ ಬಗ್ಗೆ ಹೆಚ್ಚಿನ ಮಾ...ಪಾಲ ಅವರೆ ನಾನೂ ಅಂತರ್ಜಾಲದಲ್ಲಿ ಮಂಗಗಳ ಬಗ್ಗೆ ಹೆಚ್ಚಿನ ಮಾಹಿತಿ ಹುಡುಕುತ್ತಿದ್ದೇನೆ .ವಿಕಿಪಿಡಿಯಾ , ನ್ಯಾಶನಲ್ ಜಿಯಾಗ್ರಪಿಕ್ , ಡಿಸ್ಕವರಿ ಮೊದಲಾದ ತಾಣಗಳಲ್ಲಿ ಪ್ರೈಮೇಟ್ಸ್ ಬಿಹೇವಿಯರ್ ಗಳಲ್ಲೊಂದಾದ "grooming" ಬಗ್ಗೆ ಮಾಹಿತಿಯಿದೆ. ಆದರೆ ಸ್ಕಿನ್ ಸೆಕ್ರಿಷನ್ಸ್ ತಿನ್ನುವ ಬಗ್ಗೆ ಮಾಹಿತಿ ಸಿಗುತ್ತಿಲ್ಲ. ಆದರೆ ಜೀವವಿಜ್ಞಾನಿ ಪ್ರೇಟರ್ ಅವರ " Indiyan animals " ಪುಸ್ತಕದಲ್ಲಿ ಇದರ ಪ್ರಸ್ತಾಪವಿದೆ.ಸುಮhttps://www.blogger.com/profile/10255520608800203684noreply@blogger.comtag:blogger.com,1999:blog-2529061437388295473.post-44046091323953478982010-05-20T05:15:15.277-07:002010-05-20T05:15:15.277-07:00ಮೇಡಮ್,
ಮಂಗಗಳ ಫೋಟೊಗಳ ಜೊತೆಗೆ ಕೆಲವು ಉಪಯುಕ್ತ ಮಾಹಿತಿಯನ...ಮೇಡಮ್,

ಮಂಗಗಳ ಫೋಟೊಗಳ ಜೊತೆಗೆ ಕೆಲವು ಉಪಯುಕ್ತ ಮಾಹಿತಿಯನ್ನು ನೀಡಿದ್ದೀರಿ.
ಅದಕ್ಕಾಗಿ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-2529061437388295473.post-27730048300960467042010-05-20T04:02:05.899-07:002010-05-20T04:02:05.899-07:00ಒಮ್ಮೆ ನಂದಿ ಬೆಟ್ಟಕ್ಕೆ ನಾವು ಹೋದಾಗ ಅಲ್ಲಿರುವ ಮಂಗಗಳ ಪೈಕ...ಒಮ್ಮೆ ನಂದಿ ಬೆಟ್ಟಕ್ಕೆ ನಾವು ಹೋದಾಗ ಅಲ್ಲಿರುವ ಮಂಗಗಳ ಪೈಕಿ ಒಂದು ಗರ್ಭಿಣಿ ಮಂಗ ನಾವು ಬಿಸ್ಕೆಟ್ ತಿನ್ನುವಾಗ ಮುಂದೆ ಬಂದು ಮನುಷ್ಯರಂತೆ ಕೈಯ್ಯೊಡ್ಡಿ ಬೇಡಿತು, ಅದನ್ನು ನೋಡಿದಾಗ ನಮಗೆ ನಿಸರ್ಗದಲ್ಲಿ ಎಂತಹ ಬುದ್ಧಿಮತ್ತೆ ಅಡಗಿದೆ ಎಂಬುದರ ಅರಿವಾಗುವುದರ್ ಜೊತೆಗೆ, ಆ ಮಂಗ ಕೀಟಲೆ ಮಾಡದೆ ದೈನ್ಯದಿಂದ ಕೇಳಿದ ರೀತಿ ನೋಡಿ ಮನದುಂಬಿ ಬಂತು. ಕಾಡಲ್ಲಿ ತಿನ್ನುವ ಅನುಕೂಲ ಮತ್ತು ಆಹಾರಗಳು ಇದ್ದರೆ ಮಂಗಗಳು ಅಲ್ಲದೇ ಮಿಕ್ಕುಳಿದ ಪ್ರಾಣಿಗಳು ಎಂದೂ ನಾಡಿಗೆ[ಊರಿಗೆ ]ಬರುತ್ತಿರಲಿಲ್ಲ! ನಿಮ್ಮ ಲೇಖನ ಚೆನ್ನಾಗಿದೆ,ಧನ್ಯವಾದ.V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-2529061437388295473.post-89169587951633684392010-05-20T03:12:39.116-07:002010-05-20T03:12:39.116-07:00ನಾನೂ ಹೇನು ತಿನ್ನೋದು ಅಂತ ಅಂದ್ಕೊಂಡಿದ್ದೆ.. ಇದ್ರ ಬಗ್ಗೆ ...ನಾನೂ ಹೇನು ತಿನ್ನೋದು ಅಂತ ಅಂದ್ಕೊಂಡಿದ್ದೆ.. ಇದ್ರ ಬಗ್ಗೆ ಅಂತರ್ಜಾಲದಲ್ಲಿ ಯಾವುದಾದರೂ ಬರಹದ reference ಕೊಡಬಹುದೇ, ಹೆಚ್ಚಿನ ಮಾಹಿತಿ ತಿಳಿಯೋಕೆ ಸಹಾಯವಾಗುತ್ತದೆ.

ಒಂದು ತಿದ್ದುಪಡಿ. ಮಂಗನಿಂದ ಮನುಜ ಎಂಬ ನಂಬಿಕೆ ಸರಿಯಲ್ಲ. ಮಂಗನಿಗೂ ಮನುಜನಿಗೂ ಪೂರ್ವಜ ಒಂದೇ ಎಂದರೆ ಹೆಚ್ಚು ಸಮರ್ಪಕ. ವಿಕಾಸವಾದದಂತೆ ಮಂಗ ಆದಮೇಲೆ ಅದರಿಂದ ಮನುಜರ ವಿಕಾಸ ಆಗಲಿಲ್ಲ, ಬದಲಿಗೆ ಇವೆರಡೂ ಹಲವು ವರ್ಷಗಳ ಹಿಂದೆ ಒಂದೇ ಪೂರ್ವಜರಿಂದ ವಿಕಾಸವಾದವುಗಳು...PaLahttps://www.blogger.com/profile/06444653191113838508noreply@blogger.comtag:blogger.com,1999:blog-2529061437388295473.post-86475587593093097602010-05-19T09:51:05.759-07:002010-05-19T09:51:05.759-07:00ಎಲ್ಲರ ಪ್ರತಿಕ್ರಿಯೆಗೆ ಧನ್ಯವಾದಗಳು.
ವಿಕಾಸ್ ನೀವೆಂದದ್ದು...ಎಲ್ಲರ ಪ್ರತಿಕ್ರಿಯೆಗೆ ಧನ್ಯವಾದಗಳು.

ವಿಕಾಸ್ ನೀವೆಂದದ್ದು ನಿಜ . ನನ್ನ ಲೇಖನದಲ್ಲಿ ಒಂದು ತಪ್ಪಾಗಿದೆ. ಸಾಮಾನ್ಯವಾಗಿರುವ ನಂಬಿಕೆಯೆಂದರೆ ಮಂಗಗಳು ಪರಸ್ಪರ ಹೇನು ಹುಡುಕುತ್ತವೆ ಎಂದು . ಆದರೆ ಅವುಗಳು ಹುಡುಕಿ ತಿನ್ನುವುದು ಚರ್ಮದಿಂದ ಸ್ರವಿಸಲ್ಪಡುವ ವಸ್ತುಗಳನ್ನು ! ಅವುಗಳ ಈ ಬಿಹೇವಿಯರ್ ಪ್ರೀತಿ ತೋರಿಸುವ ವಿಧಾನದಲ್ಲೊಂದು ಎಂಬುದು ಜೀವವಿಜ್ಞಾನಿ "ಪ್ರೇಟರ್" ಅಭಿಪ್ರಾಯ.
ಎಚ್ಚರಿಸಿದ್ದಕ್ಕಾಗಿ ಧನ್ಯವಾದಗಳು ವಿಕಾಸ್.ಸುಮhttps://www.blogger.com/profile/10255520608800203684noreply@blogger.comtag:blogger.com,1999:blog-2529061437388295473.post-25058620236996112332010-05-19T08:04:40.442-07:002010-05-19T08:04:40.442-07:00ಅಂದರೆ ಹೆಣ್ಣು , ಮಣ್ಣಿಗಾಗಿ ಹೋರಾಡುವುದು ಮಾನವನಿಗೆ ಪೂರ್ವ...ಅಂದರೆ ಹೆಣ್ಣು , ಮಣ್ಣಿಗಾಗಿ ಹೋರಾಡುವುದು ಮಾನವನಿಗೆ ಪೂರ್ವಜರ ಬಳುವಳಿ ಅಲ್ಲವೆ! :D :D 100% ನಿಜ.... ಮಂಗನಿಂದಲೇ ಮಾನವ ಎನ್ನುತ್ತದೆ ವಿಕಾಸವಾದ :)ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-2529061437388295473.post-81121536746380362352010-05-19T04:54:18.874-07:002010-05-19T04:54:18.874-07:00ಒಳ್ಳೆಯ ಮಾಹಿತಿ... ಹಾಗೆ ಫೋಟೋಗಳು ಕೂಡ ಚೆನ್ನಾಗಿ ಇದೆ...ಒಳ್ಳೆಯ ಮಾಹಿತಿ... ಹಾಗೆ ಫೋಟೋಗಳು ಕೂಡ ಚೆನ್ನಾಗಿ ಇದೆ...Guruprasadhttps://www.blogger.com/profile/17073377203823344145noreply@blogger.comtag:blogger.com,1999:blog-2529061437388295473.post-71065264411182074772010-05-19T00:06:40.188-07:002010-05-19T00:06:40.188-07:00ತುಂಬಾ ಉತ್ತಮ ಮಾಹಿತಿ ಹಾಗೂ ಚಿತ್ರಗಳನ್ನು ನೀಡಿರುವಿರಿ. ಧನ...ತುಂಬಾ ಉತ್ತಮ ಮಾಹಿತಿ ಹಾಗೂ ಚಿತ್ರಗಳನ್ನು ನೀಡಿರುವಿರಿ. ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-2529061437388295473.post-39597742615738889962010-05-18T23:30:29.569-07:002010-05-18T23:30:29.569-07:00>>>ಮಂಗಗಳು ಪರಸ್ಪರ ದೇಹದ ಕೂದಲುಗಳಲ್ಲಿರು ಹೇನು ...>>>ಮಂಗಗಳು ಪರಸ್ಪರ ದೇಹದ ಕೂದಲುಗಳಲ್ಲಿರು ಹೇನು , ಸೀರುಗಳನ್ನು ತೆಗೆದು ತಿನ್ನುವುದು , ಪ್ರೀತಿ ತೋರಿಸುವ ವಿಧಾನವಂತೆ . >>>

ನಾನು ಓದಿ ತಿಳಿದುಕೊಂಡಿರುವ ಪ್ರಕಾರ ಅವು ಹುಡುಕಿ ತಿನ್ನುವುದು ಹೇನು ಸೀರುಗಳನ್ನು ಅಲ್ಲ. ದೇಹದಲ್ಲಿ ಕೂದಲುಗಳ ಮಧ್ಯ ಸಂಗ್ರಹವಾದ ಉಪ್ಪಿನ ಚಿಕ್ಕ ಚಿಕ್ಕ ಉಂಡೆಗಳನ್ನು ಹುಡುಕಿ ತಿನ್ನುತ್ತವೆ. ಅವುಗಳಿಗೆ ಆ ರುಚಿ ಬಹಳ ಇಷ್ಟವಂತೆ.

Please clarify.ವಿ.ರಾ.ಹೆ.https://www.blogger.com/profile/00135884410160764240noreply@blogger.comtag:blogger.com,1999:blog-2529061437388295473.post-36669484486108312772010-05-18T09:29:25.283-07:002010-05-18T09:29:25.283-07:00ಸುಮಾ, ಮಂಗನಿಂದ ಮಾನವ...ಹಹಹ..ಚನ್ನಾಗಿದೆ ಈ ವಿಕಾಸ ಸರಣಿಯ ...ಸುಮಾ, ಮಂಗನಿಂದ ಮಾನವ...ಹಹಹ..ಚನ್ನಾಗಿದೆ ಈ ವಿಕಾಸ ಸರಣಿಯ ಮೊದಲ ಮಾನವನ ಸಚಿತ್ರ ಲೇಖನ..ನಿಮ್ಮ ಈ ಲೇಖನ ನೋಡಿ ಇತ್ತೀಚೆಗೆ ನ್ಯಾಷನಲ್ ಜಿಯೋಗ್ರಾಫಿಕ್ಸ್ ನಲ್ಲಿ ಮಂಗಗಳ (ಭಾರತದಲ್ಲಿ) ಬಗ್ಗೆ ಡಾಕ್ಯುಮೆಂಟ್ರಿ ನೆನಪಾಯ್ತು...ಕೆಲವು ಕಡೆ ಇವುಗಳ ಕಾಟ ತುಂಬಾನೇ ಇರುತ್ತೆ...ಆದ್ರೆ ಕಾರಣ ನಾವೇ ಕಾಡುಗಳನ್ನ ನಾಶಮಾಡಿ ಅವುಗಳನ್ನ ರೇಗಿಸ್ತಿದ್ದೀವಿ..ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-2529061437388295473.post-45778549241556048272010-05-18T08:07:58.045-07:002010-05-18T08:07:58.045-07:00ತುಂಬಾ ಸ್ವಾರಸ್ಯಕರವಾಗಿತ್ತು ಲೇಖನ. ಮಂಗಗಳು , ಹುಡುಕಿ-ಹುಡ...ತುಂಬಾ ಸ್ವಾರಸ್ಯಕರವಾಗಿತ್ತು ಲೇಖನ. ಮಂಗಗಳು , ಹುಡುಕಿ-ಹುಡುಕಿ ಹೇನು ತೆಗೆಯುವ ’ಚೇಷ್ಟೆ’ ಯಂತೂ ಸಕತ್ತಾಗಿರುತ್ತೆ.Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-2529061437388295473.post-35704060342460053522010-05-18T07:40:08.021-07:002010-05-18T07:40:08.021-07:00sumaa madam,
good collection and nice photos!sumaa madam,
good collection and nice photos!ಮನದಾಳದಿಂದ............https://www.blogger.com/profile/07902989447408580103noreply@blogger.comtag:blogger.com,1999:blog-2529061437388295473.post-88830997182934906112010-05-18T05:40:54.576-07:002010-05-18T05:40:54.576-07:00ನಮ್ಮ ಪೂರ್ವಜರ ಬಗ್ಗೆ ಉಪಯುಕ್ತ ಮಾಹಿತಿ ನೀಡಿದ್ದಕ್ಕೆ ಧನ್ಯ...ನಮ್ಮ ಪೂರ್ವಜರ ಬಗ್ಗೆ ಉಪಯುಕ್ತ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು.
ಕಿಚಕ್-ಪಿಚಕ್!!!ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.com