tag:blogger.com,1999:blog-2529061437388295473.post2946300642190448904..comments2024-01-18T03:38:21.413-08:00Comments on ಭೂರಮೆ: ಬಳುಕುವ ಬಳ್ಳಿಯ ಜಾಣ್ಮೆUnknownnoreply@blogger.comBlogger10125tag:blogger.com,1999:blog-2529061437388295473.post-70297380293993338162009-11-29T04:43:32.869-08:002009-11-29T04:43:32.869-08:00ಸುಮ, ಸಸ್ಯಶಾಸ್ತ್ರದ ವಿದ್ಯಾರ್ಥಿ ನಾನಾಗಿದ್ದೆ ಅನ್ನೋದು ನಿ...ಸುಮ, ಸಸ್ಯಶಾಸ್ತ್ರದ ವಿದ್ಯಾರ್ಥಿ ನಾನಾಗಿದ್ದೆ ಅನ್ನೋದು ನಿಮ್ಮ ಬರಹ ಓದಿದ ಮೇಲೆ ನೆನಪಿಗೆ ಬಂತು!!! ತುಂಬಾ ಚೆನ್ನಾಗಿ ಬರೆದಿದ್ದೀರ... ಫೋಟೋಗಳು 'ಜೀವಂತಿಕೆಯಿಂದ' ಕೂಡಿವೆ!
keep the work going!Anonymousnoreply@blogger.comtag:blogger.com,1999:blog-2529061437388295473.post-50829568044757198352009-11-29T02:51:23.419-08:002009-11-29T02:51:23.419-08:00ಸುಮ ಅವರೆ,
ಸಚಿತ್ರ ಲೇಖನ ತುಂಬಾ ಚೆನ್ನಾಗಿದೆ. ನಿಮ್ಮ ಈ ವ...ಸುಮ ಅವರೆ,

ಸಚಿತ್ರ ಲೇಖನ ತುಂಬಾ ಚೆನ್ನಾಗಿದೆ. ನಿಮ್ಮ ಈ ವಿಜ್ಞಾನ ಲೇಖನವನ್ನೋದುವಾಗ ತುಂಬಾ ಸಂತೋಷವಾಗುತ್ತದೆ. ನನ್ನಿಷ್ಟದ, ನಾ ಕಲಿತ ಸಸ್ಯ ಶಾಸ್ತ್ರ ಕಣ್ಮುಂದೆ ಬರುತ್ತದೆ.

ಕೊನೆಯಲ್ಲಿ ನೀವು ಹೇಳಿದ ಅನಿಸಿಕೆಯೂ ಚೆನ್ನಾಗಿದೆ. ಆದರೆ..
ಇನ್ನೂ ಒಂದು ವರ್ಗದ ಜನರಿರುತ್ತಾರೆ. ಸ್ವತಃ ತಾವು ಸಾಕಷ್ಟು ಬಲಾಢ್ಯರಾಗಿದ್ದರೂ, ಸ್ವಂತ ಕಾಲ ಮೇಲೆ ನಿಲ್ಲುವಷ್ಟು ಸಬಲರಾಗಿಯೂ ಇನ್ನೊಬ್ಬರ ಸಹಕಾರ, ಆಸರೆಯನ್ನು ಹಂಬಲಿಸುತ್ತಾ ಬೇರೊಬ್ಬರ ಆಶ್ರಯದಲ್ಲೇ ಹಬ್ಬಲು ಇಚ್ಛಿಸುತ್ತಾರೆ. ನಾವು ಬಂದಳಿಕೆಯಾದೇ ಮೇಲೇರುವ ಬಳ್ಳಿಯಾದರೆ ತುಂಬಾ ಹಿತ.. ಆಶ್ರಯಿಸಿದ ಮರಕ್ಕೂ, ಲತೆಗೂ ಅಲವೇ? :)ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-2529061437388295473.post-5175401312221411652009-11-27T11:00:13.760-08:002009-11-27T11:00:13.760-08:00ಸುಮ, ಸಸ್ಸ್ಯಗಳ ಈ ಟೆಂಡ್ರಿಲ್ ಗಳು ಆಶ್ರಯ ಪಡೆದು ಬೆಳೆಯುವ ...ಸುಮ, ಸಸ್ಸ್ಯಗಳ ಈ ಟೆಂಡ್ರಿಲ್ ಗಳು ಆಶ್ರಯ ಪಡೆದು ಬೆಳೆಯುವ ರೀತಿಯ ವಿವರನೆ ಚನ್ನಾಗಿ ಸರಲವಾಗಿ ವಿವರ್ರಿಸಿದ್ದೀರಿ. ಶಾರ್ಕ್ ಮೀನು ಎಂದರೆ ಹೆದರುವ ಎಲ್ಲ ಜಲಜೀವಿಗಳಂತೆ...ರೆಮೋರಾ ಮಿನು ಹೆದರುವುದಿಲ್ಲ ಇದು ಶಾರ್ಕನ ದವಡೆ ಕೆಳಭಾಗಕ್ಕೆ ಅಂಟಿಕೊಂಡು ಲಿಫ್ಟ್ ತಗೊಳ್ಳುತ್ತೆ...ಇದನ್ನು ಶಾರ್ಕ್ ಏನೂ ಮಾಡುವುದಿಲ್ಲ..!!...ನೀವು ಹೇಳಿದಂತೆ ಮಾನವರಿಗೆ ಬಹಳ ಕಲಿಯುವುದಿದೆ ಸಸ್ಯ-ಪ್ರಾಣಿಗಳಿಂದ...ತಮಗೆ ಅನ್ನವಿಟ್ಟ ಮನೆಗೆ ಕನ್ನ ಕೊರೆಯುವ ಜಾತಿ ಮಾನವನದು...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-2529061437388295473.post-2138307328629802402009-11-27T07:21:26.875-08:002009-11-27T07:21:26.875-08:00ಕಾಂಡದ ವಿಚಾರವನ್ನು ಇಷ್ಟು ಸರಳವಾಗಿ ಸುಲಭವಾಗಿ ಅರ್ಥವಾಗುವಂ...ಕಾಂಡದ ವಿಚಾರವನ್ನು ಇಷ್ಟು ಸರಳವಾಗಿ ಸುಲಭವಾಗಿ ಅರ್ಥವಾಗುವಂತೆ ಬರೆದಿದ್ದೀರಿ. ನನಗೆ ಇದರ ಬಗ್ಗೆ ಹೆಚ್ಚು ಗೊತ್ತಿರಲಿಲ್ಲ. ಖುಷಿಯಾಯಿತು.

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-2529061437388295473.post-66392228453249120252009-11-26T21:32:45.725-08:002009-11-26T21:32:45.725-08:00ಲೇಖನ ಚೆನ್ನಾಗಿ ಮೂಡಿದೆ. ಒಂದೇ ಜಾತಿಯ ಬಳ್ಳಿಯ ಬದಲಿಗೆ, ಹಲ...ಲೇಖನ ಚೆನ್ನಾಗಿ ಮೂಡಿದೆ. ಒಂದೇ ಜಾತಿಯ ಬಳ್ಳಿಯ ಬದಲಿಗೆ, ಹಲವು ಜಾತಿಗಳನ್ನು ಚಿತ್ರೀಕರಿಸಬಹುದಿತ್ತೇನೋ...Anonymoushttps://www.blogger.com/profile/10292505394468226809noreply@blogger.comtag:blogger.com,1999:blog-2529061437388295473.post-68955676994042811032009-11-25T14:42:37.400-08:002009-11-25T14:42:37.400-08:00ಸುಮಾ...
ಸರಳವಾಗಿ , ವಿವರವಾಗಿ ಬರೆದಿದ್ದೀರಿ...
ಎಷ್ಟು...ಸುಮಾ...

ಸರಳವಾಗಿ , ವಿವರವಾಗಿ ಬರೆದಿದ್ದೀರಿ...

ಎಷ್ಟು ಚಂದವಾಗಿ ಬಳ್ಳಿಗಳು ಸ್ಪ್ರಿಂಗ್ ಥರಹ ಗಿಡದ ಕಾಂಡ ಹಿಡಿದಿದೆ...!!

ನಾವೆಲ್ಲ ದಿನನಿತ್ಯ ನೋಡುವ ವಿಷಯವೇ ಆಗಿದ್ದರೂ..
ಇಷ್ಟು ವಿಷಯ ಗೊತ್ತಿರಲಿಲ್ಲ...

ಧನ್ಯವಾದಗಳು...

ಅಭಿನಂದನೆಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-2529061437388295473.post-55128707819045663322009-11-25T03:27:37.437-08:002009-11-25T03:27:37.437-08:00ಸುಮಾ ಅವರೇ,
ತುಂಬಾ ಸುಂದರವಾಗಿ, ಸರಳವಾಗಿ ಬರಿಯುವ ನಿಮ್ಮ ಶ...ಸುಮಾ ಅವರೇ,
ತುಂಬಾ ಸುಂದರವಾಗಿ, ಸರಳವಾಗಿ ಬರಿಯುವ ನಿಮ್ಮ ಶೈಲಿ ಇಷ್ಟವಾಗುತ್ತದೆ
ಜಟಿಲ ವಿಜ್ಞಾನವನ್ನು ಇಷ್ಟೊಂದು ಸರಳ ಮಾಡುವುದು ಅಷ್ಟೊಂದು ಸುಲಭವಲ್ಲ ಅಲ್ಲವೇ?ಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-2529061437388295473.post-15307515246333761572009-11-24T19:46:42.688-08:002009-11-24T19:46:42.688-08:00ದುರ್ಬಲರೂ -ತಮ್ಮ ಸುತ್ತಮುತ್ತ ಇರುವ ಬಲಾಡ್ಯರಿಗೆ ತೊ೦ದರೆಯಾ...ದುರ್ಬಲರೂ -ತಮ್ಮ ಸುತ್ತಮುತ್ತ ಇರುವ ಬಲಾಡ್ಯರಿಗೆ ತೊ೦ದರೆಯಾಗದ೦ತೆ ಅವರನ್ನು ಉಪಯೋಗಿಸಿ ಬೆಳೆಯಬಹುದಾದ ಹಾದಿಯನ್ನು ನವಿರಾದ ಬಳ್ಳಿಯ ಬೆಳವಣಿಗೆಯ ವೈಜ್ಞಾನಿಕ ಲೇಖನದ ಮುಖಾ೦ತರ ಸು೦ದರವಾಗಿ ವಿವರಿಸಿದ್ದಿರಾ ಸುಮಾರವರೇ.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-2529061437388295473.post-23334728129509868342009-11-24T09:04:30.447-08:002009-11-24T09:04:30.447-08:00ವಿಜ್ನಾನ ಬರಹಗಳ ಅಭಿಮಾನಿಗಳಲ್ಲಿ ನಾನೂ ಒಬ್ಬಳು. ತು೦ಬಾ ಚೆನ...ವಿಜ್ನಾನ ಬರಹಗಳ ಅಭಿಮಾನಿಗಳಲ್ಲಿ ನಾನೂ ಒಬ್ಬಳು. ತು೦ಬಾ ಚೆನ್ನಾಗಿ ಬರೆದಿದ್ದೀಯ ಸುಮಕ್ಕ. ಅಭಿನ೦ದನೆಗಳು. ನಿಜಕ್ಕೂ ತೀರಾ ಕ್ಷುಲ್ಲಕವೆನಿಸುವ ಬೇಲಿಯ ಮೇಲಿನ ಬಳ್ಳಿಯಲ್ಲೂ ಬೆರಗುಗೊಳಿಸುವ ವಿಸ್ಮಯವನ್ನು ನೋಡಲು ಪ್ರಕೃತಿಯನ್ನು ಅರಿಯುವ , ಆರಾಧಿಸುವ , ಸದಾ ಕುತೂಹಲಕಾರಿಯಾಗಿರುವ ಮನಸ್ಸೇ ಹೊರತು ಯಾವ ಸಸ್ಯಶಾಸ್ತ್ರದ ಶಿಕ್ಷನಾಗಲೀ, ಪುಸ್ತಕವಾಗಲೀ ಅಲ್ಲ, ಅಲ್ಲವೇ?

ಚಿ೦ತನೆಯ ಓಘ, ಭಾಷೆಯ ಮೇಲಿನ ಹಿಡಿತ ಇಷ್ಟವಾಯಿತು.sumabeenanoreply@blogger.comtag:blogger.com,1999:blog-2529061437388295473.post-36557124123063552222009-11-24T06:37:33.246-08:002009-11-24T06:37:33.246-08:00ವಿಜ್ಞಾನದ ವಿಷಯಗಳನ್ನು ಸುಲಲಿತವಾಗಿ ತಿಳಿಸುವ ನಿಮಗೆ ಧನ್ಯವ...ವಿಜ್ಞಾನದ ವಿಷಯಗಳನ್ನು ಸುಲಲಿತವಾಗಿ ತಿಳಿಸುವ ನಿಮಗೆ ಧನ್ಯವಾದಗಳು. ನಿಸರ್ಗದಲ್ಲಿಯ ಬೆರಗನ್ನು ತೋರಿಸುವ ಇಂತಹ ವಿಷಯಗಳನ್ನು ಮತ್ತೆ ಮತ್ತೆ ತಿಳಿಸುತ್ತಿರಿ.sunaathhttps://www.blogger.com/profile/13386371953472087631noreply@blogger.com