tag:blogger.com,1999:blog-2529061437388295473.post4649850292972637280..comments2024-01-18T03:38:21.413-08:00Comments on ಭೂರಮೆ: ಯಕ್ಷರಂಗದ ಕೋಗಿಲೆUnknownnoreply@blogger.comBlogger11125tag:blogger.com,1999:blog-2529061437388295473.post-76963166265369810322010-11-19T02:43:15.444-08:002010-11-19T02:43:15.444-08:00ಸುಮ,
ಯಕ್ಷಗಾನದ ಬಗ್ಗೆ ಹೆಚ್ಚಿಗೆ ಎನೂ ಗೊತ್ತಿಲ್ಲಾ..ಆದರೆ...ಸುಮ,

ಯಕ್ಷಗಾನದ ಬಗ್ಗೆ ಹೆಚ್ಚಿಗೆ ಎನೂ ಗೊತ್ತಿಲ್ಲಾ..ಆದರೆ ನಿಮ್ಮ ಬಾಲ್ಯದ ಅನುಭವ ಮುದ ನೀಡಿದವು..

ಹಾಗೆಯೇ ಧಾರೇಶ್ವರರಂತ ಕಲಾವಿದರನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳುಅಪ್ಪ-ಅಮ್ಮ(Appa-Amma)https://www.blogger.com/profile/14218096111758569040noreply@blogger.comtag:blogger.com,1999:blog-2529061437388295473.post-48895108989974079762010-11-17T23:59:12.095-08:002010-11-17T23:59:12.095-08:00ಸುಮ,
ಅದೇನೋ ಏಂತೋ ನನಗೆ ಈ ಯಕ್ಷಗಾನದ ಮೇಲೆ ಆಸಕ್ತಿಯೇ ಹುಟ...ಸುಮ,

ಅದೇನೋ ಏಂತೋ ನನಗೆ ಈ ಯಕ್ಷಗಾನದ ಮೇಲೆ ಆಸಕ್ತಿಯೇ ಹುಟ್ಟಲಿಲ್ಲ! (ಸಾಕಷ್ಟು ಬಾರಿ ನೋಡುವ್ ಆವಕಾಶ ಪಡೆದ ಮೇಲೂ...) ನಾವು ಮೊದಲು ಸ್ವಲ್ಪ ಕಾಲ ಕಟೀಲಿನಲ್ಲಿದ್ದೆವು. ಅಲ್ಲಿ ಯಕ್ಷಗಾನ ಸರ್ವೇ ಸಾಮಾನ್ಯ. ಆದರೂ ನನಗೆ ಆಸಕ್ತಿಯೇ ಹುಟ್ಟಲಿಲ್ಲ. ಹಾಗೆಂದ ಈ ಒಂದು ವಿಶಿಷ್ಟ ಕಲೆಯ ಮೇಲೆ ಅಗೌರವವೂ ಇಲ್ಲ. ಅಪಾರ ಗೌರವವಿದೆ.

ನಿಮ್ಮ ಬರಹದ ಮೂಲಕ ಉತ್ತಮ ಕಲಾವಿದರೋರ್ವರ ಪರಿಚಯವಾಯಿತು. ಆಪ್ತ ಬರಹ. ಧನ್ಯವಾದ.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-2529061437388295473.post-26278275348418190622010-11-17T05:42:45.993-08:002010-11-17T05:42:45.993-08:00ಲೇಖನ ಹಲವು ಭಾವನೆಗಳನ್ನು ಕೆರಳಿಸಿತು, ಧಾರೇಶ್ವರರನ್ನು ಮೊದ...ಲೇಖನ ಹಲವು ಭಾವನೆಗಳನ್ನು ಕೆರಳಿಸಿತು, ಧಾರೇಶ್ವರರನ್ನು ಮೊದಲಿನಿಂದಲೂ ಅರಿತವರಲ್ಲಿ ನಾನೂ ಒಬ್ಬ. ಅವರ ಕಂಠಸಿರಿಗೆ ಮರುಳಾಗಿ ಜೀವನದ ಪಾಲುದಾರಿಕೆ ಬೇಡಿದವರು ಅವರ ಶ್ರೀಮತಿ ಸುಜಾತ. ಅನೇಕ ಕಲಾವಿದರಂತೇ ಹಲವು ಕಷ್ಟದ ದಿನಗಳನ್ನು ಕಳೆದಿದ್ದಾರೆ.ಈಗ ಒಂದು ಮಟ್ಟಿಗೆ ದೇವರು ಕೃಪೆಮಾಡಿದ್ದಾನೆ. ಅವರ ಬಗ್ಗೆ ಬರೆದಷ್ಟೂ ಕಮ್ಮಿಯಾಗಬಹುದು, ಭೂರಮೆಯಲ್ಲಿ ’ ನೀಲ ಗಗನದೊಳು ಮೋಡಗಳಾ’ ಹಾಡುವ ಹಾಡುಹಕ್ಕಿಮತ್ತವರ ಕುಟುಂಬ, ಜತೆಗೆ ನೀವು ಎಲ್ಲವನ್ನೂ ಕಂಡು ಖುಷಿಪಟ್ಟೆ. ಹಾಗೇ ನಿಮಗೊಂದು ಚಪ್ಪಾಳೆ ತಟ್ಟಿ ಹೀಗೆ ಬರೆದೆ, ಅಭಿನಂದನೆಗಳು, ಧನ್ಯವಾದV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-2529061437388295473.post-13978866123018767032010-11-16T22:22:56.485-08:002010-11-16T22:22:56.485-08:00ಓದುತ್ತಿದ್ದಂತೆಯೇ, ಧಾರೇಶ್ವರರ ಬಗೆಗೆ ಪ್ರೀತಿ ಅಭಿಮಾನ ಮೂಡ...ಓದುತ್ತಿದ್ದಂತೆಯೇ, ಧಾರೇಶ್ವರರ ಬಗೆಗೆ ಪ್ರೀತಿ ಅಭಿಮಾನ ಮೂಡಿತು. ಉತ್ತಮವಾಗಿ ಪರಿಚಯಸಿದ್ದೀರಿ. ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-2529061437388295473.post-65673951530804287502010-11-16T05:41:55.792-08:002010-11-16T05:41:55.792-08:00ಸುಮಾ ಮೇಡಮ್,
ಯಕ್ಷಗಾನದ ಬಗ್ಗೆ ನನಗೆ ಹೆಚ್ಚು ಗೊತ್ತಿಲ್ಲದ...ಸುಮಾ ಮೇಡಮ್,

ಯಕ್ಷಗಾನದ ಬಗ್ಗೆ ನನಗೆ ಹೆಚ್ಚು ಗೊತ್ತಿಲ್ಲದಿದ್ದರೂ ಇಷ್ಟಪಟ್ಟು ನೋಡುತ್ತೇನೆ. ಧಾರೇಶ್ವರರಂತ ಕಲಾವಿಧರನ್ನು ಈ ರೀತಿ ಪರಿಚಯಿಸುತ್ತಿರುವುದಕ್ಕೆ ಥ್ಯಾಂಕ್ಸ್..ಅದಕ್ಕೆ ಸುಂದರ ಬರಹ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-2529061437388295473.post-24120326881371809682010-11-16T04:32:06.974-08:002010-11-16T04:32:06.974-08:00ನಮ್ಮೂರನ್ನ ನೆನಪಿಸಿದ್ದೀರಿ...ಧನ್ನ್ಯವಾದಗಳು....ನಮ್ಮೂರನ್ನ ನೆನಪಿಸಿದ್ದೀರಿ...ಧನ್ನ್ಯವಾದಗಳು....ರವೀಂದ್ರನಾಥ್.ಬಿ.ಆರ್https://www.blogger.com/profile/04719031732443936351noreply@blogger.comtag:blogger.com,1999:blog-2529061437388295473.post-17640070008338707812010-11-16T04:25:53.738-08:002010-11-16T04:25:53.738-08:00ನನಗೆ ಯಕ್ಷಗಾನದ ಬಗ್ಗೆ ಜಾಸ್ತಿ ಗೊತ್ತಿಲ್ಲದಿದ್ದರೂ ಯಕ್ಷಗಾ...ನನಗೆ ಯಕ್ಷಗಾನದ ಬಗ್ಗೆ ಜಾಸ್ತಿ ಗೊತ್ತಿಲ್ಲದಿದ್ದರೂ ಯಕ್ಷಗಾನವನ್ನು ನೋಡಿ ಸಂತೋಷ ಪಡುತ್ತೇನೆ. ಧಾರೇಶ್ವರರ ಹೆಸರು ಯಕ್ಷಗಾನ ಗೊತ್ತಿರುವ ಎಲ್ಲರಿಗೂ ಪರಿಚಿತ. ಒಳ್ಳೆಯ ಕಲಾಕಾರನ ವ್ಯಕ್ತಿ ಪರಿಚಯಕ್ಕೆ ಧನ್ಯವಾದಗಳು.ಶರಶ್ಚಂದ್ರ ಕಲ್ಮನೆhttps://www.blogger.com/profile/02853193103941278716noreply@blogger.comtag:blogger.com,1999:blog-2529061437388295473.post-34533247272778646082010-11-16T02:48:52.530-08:002010-11-16T02:48:52.530-08:00ಒಳ್ಳೆಯ ವ್ಯಕ್ತಿ ಪರಿಚಯಕ್ಕಾಗಿ ಧನ್ಯವಾದಗಳು ಸುಮಕ್ಕ :)ಒಳ್ಳೆಯ ವ್ಯಕ್ತಿ ಪರಿಚಯಕ್ಕಾಗಿ ಧನ್ಯವಾದಗಳು ಸುಮಕ್ಕ :)Soumya. Bhagwathttps://www.blogger.com/profile/06318585946981653418noreply@blogger.comtag:blogger.com,1999:blog-2529061437388295473.post-59784755757018052122010-11-15T21:08:33.962-08:002010-11-15T21:08:33.962-08:00yakshaganada meru vyaktitva vannu parichayisiddira...yakshaganada meru vyaktitva vannu parichayisiddira... ettichige avara hosa prayoga classicle music nnu mradanga haagu tabala edara jote haadiddu...ವಾಣಿಶ್ರೀ ಭಟ್https://www.blogger.com/profile/12906426271294990248noreply@blogger.comtag:blogger.com,1999:blog-2529061437388295473.post-58050301230316938782010-11-15T17:03:53.770-08:002010-11-15T17:03:53.770-08:00ಸುಮಕ್ಕ,
ನಂಗೂ ಯಕ್ಷಗಾನ ಅಂದ್ರೆ ಸಿಕ್ಕಾಪಟ್ಟೆ ಇಷ್ಟ .ಬೇಸ...ಸುಮಕ್ಕ,

ನಂಗೂ ಯಕ್ಷಗಾನ ಅಂದ್ರೆ ಸಿಕ್ಕಾಪಟ್ಟೆ ಇಷ್ಟ .ಬೇಸಿಗೆ ರಜೆಗೆ ಅಜ್ಜನ್ ಮನೆಗೆ ಹೋದಾಗ, ನಮಗೆ ಮಕ್ಕಳಿಗೆಲ್ಲ ಹೇಳುತಿದ್ದರು."ಬೇಗ ಬೇಗ ಊಟ ಮಾಡಿ,ಯಕ್ಷಗಾನಕ್ಕೆ ಹೋಗಕ್ಕು ಅಂತ.ಆಮೇಲೆ ಅಲ್ಲಿ ಫುಲ್ ಖಾರ ಮಂಡಕ್ಕಿ ಜೊತೆ ಯಕ್ಷಗಾನ ನೋಡೋ ಖುಷಿನೇ ಬೇರೆ"...ಎಲ್ಲ ನೆನಪಾತು ನಿನ್ನ ಬರಹ ಓದಿ....

enjoyed this write up... :-)ಮನಸಿನ ಮಾತುಗಳುhttps://www.blogger.com/profile/06391786578190201873noreply@blogger.comtag:blogger.com,1999:blog-2529061437388295473.post-55722260406078227602010-11-15T09:48:45.526-08:002010-11-15T09:48:45.526-08:00ಧಾರೇಶ್ವರರ೦ಥಾ ಅಪರೂಪದ ಮೇರುವ್ಯಕ್ತಿಯನ್ನು ಪರಿಚಯಿಸಿದ್ದಕ್...ಧಾರೇಶ್ವರರ೦ಥಾ ಅಪರೂಪದ ಮೇರುವ್ಯಕ್ತಿಯನ್ನು ಪರಿಚಯಿಸಿದ್ದಕ್ಕೆ ತಮಗೆ ವಂದನೆಗಳು.
ತಮ್ಮಲ್ಲಿನ ಕಲಾಭಿಮಾನಕ್ಕೆ ಮತ್ತು ಕಲಾವಿದರಿಗೆ ಗೌರವ ಕೊಡುವ ಮನಸ್ಸಿಗೆ ವಂದನೆಗಳು.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.com