tag:blogger.com,1999:blog-2529061437388295473.post4769505886296188237..comments2024-01-18T03:38:21.413-08:00Comments on ಭೂರಮೆ: ಹೀಗೊಂದಿಷ್ಟು...ನನಗನ್ನಿಸಿದಂತೆUnknownnoreply@blogger.comBlogger15125tag:blogger.com,1999:blog-2529061437388295473.post-35928789642914603062012-03-01T08:04:47.528-08:002012-03-01T08:04:47.528-08:00enu baredilla ennuttale oLLeya maahiti koTTiddeera...enu baredilla ennuttale oLLeya maahiti koTTiddeeraa thank you....ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-2529061437388295473.post-14627525049367817312012-02-27T01:51:56.195-08:002012-02-27T01:51:56.195-08:00ನಾನಂತೂ ಓದಿಲ್ಲ...ಆದರೆ ತಾಯಿ ಕಥಾವಸ್ತು ಎಂದಮೇಲೆ ಕೇಳಬೇಕಿ...ನಾನಂತೂ ಓದಿಲ್ಲ...ಆದರೆ ತಾಯಿ ಕಥಾವಸ್ತು ಎಂದಮೇಲೆ ಕೇಳಬೇಕಿಲ್ಲ... ರವಿಯವರ ಟಿವಿ ಶೋಗಳಲ್ಲಿ ಅವರು ಬಿಂಬಿಸುವ ತಾಯ ಪಾತ್ರದ ಬಗ್ಗೆ ಕೇಳಿ ಅವರ ಭಾವನೆಗಳನ್ನು ಊಹಿಸಿಕೊಳ್ಳಬಲ್ಲೆ... ಚನ್ನಾಗಿ ಅಥೈಸಿ ಬರೆದಿದ್ದೀರಿ... ಧನ್ಯವಾದ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-2529061437388295473.post-89730377057129006312012-02-25T16:34:51.398-08:002012-02-25T16:34:51.398-08:00'ಜೀವನದಲ್ಲಿ ಒಮ್ಮೆ ಅಮೆಜಾನ್ ನೋಡಬೇಕು' ಅನ್ನೋ ಹಂ...'ಜೀವನದಲ್ಲಿ ಒಮ್ಮೆ ಅಮೆಜಾನ್ ನೋಡಬೇಕು' ಅನ್ನೋ ಹಂಬಲ ತೇಜಸ್ವಿಯವರ ಪುಸ್ತಕಗಳನ್ನು ಓದಿದಾಗಲೇ ಅಮರಿಕೊಂಡಿತ್ತು. ನೀವು ಅದಕ್ಕೆ ತುಪ್ಪ ಸುರಿದುಬಿಟ್ಟಿರಿ !. ಒಳ್ಳೆಯ ರಿವ್ಯೂ ಕೊಟ್ಟಿದ್ದೀರಿ. ಧನ್ಯವಾದ.Subrahmanyahttps://www.blogger.com/profile/18168535406370664157noreply@blogger.comtag:blogger.com,1999:blog-2529061437388295473.post-86021097546873344452012-02-24T20:26:53.572-08:002012-02-24T20:26:53.572-08:00ಮೇಡಮ್,
ಪೆರು ಓದಿದ್ದೇನೆ. ಇನ್ನು ನಾ. ಡಿಸೋಜ ಕಾದಂಬರಿ ಮತ್...ಮೇಡಮ್,
ಪೆರು ಓದಿದ್ದೇನೆ. ಇನ್ನು ನಾ. ಡಿಸೋಜ ಕಾದಂಬರಿ ಮತ್ತು ಅಮ್ಮ ಸಿಕ್ಕಿದ್ಲು ಓದಿಲ್ಲ ನೀವು ಬರೆದ ಮೇಲೆ ಸಾಧ್ಯವಾದಷ್ಟು ಬೇಗ ಓದಬೇಕೆನಿಸುತದೆ...ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-2529061437388295473.post-46279374390860181682012-02-23T09:16:41.971-08:002012-02-23T09:16:41.971-08:00ಪೆರು-ನನಗಿಷ್ಟ.ಪೆರು-ನನಗಿಷ್ಟ.ಸುಬ್ರಮಣ್ಯhttps://www.blogger.com/profile/01914643386886910774noreply@blogger.comtag:blogger.com,1999:blog-2529061437388295473.post-81853330490799405082012-02-23T09:04:16.937-08:002012-02-23T09:04:16.937-08:00'ಅಮ್ಮ ಸಿಕ್ಕಿದ್ದು' ಓದಿದ್ದೆ...ಮತ್ತೆರಡು ಓದಿಲ್...'ಅಮ್ಮ ಸಿಕ್ಕಿದ್ದು' ಓದಿದ್ದೆ...ಮತ್ತೆರಡು ಓದಿಲ್ಲ.....ಪರಿಚಯಿಸಿದ್ದಕ್ಕೆ ಧನ್ಯವಾದಗಳು.....

ನನ್ನ ಬ್ಲಾಗ್ ಗೂ ಬನ್ನಿ..Ashok.V.Shetty, Kodladyhttps://www.blogger.com/profile/13259413896751289049noreply@blogger.comtag:blogger.com,1999:blog-2529061437388295473.post-40265150855793491642012-02-23T09:00:58.808-08:002012-02-23T09:00:58.808-08:00ಹಹಹ.....ಫೇಸ್ ಬುಕ್ ನ ಕಾಪಿ ಮಾಡಿ ತಂದಿದ್ದು. ೩ ಸಲ ಬೆಲ್ ...ಹಹಹ.....ಫೇಸ್ ಬುಕ್ ನ ಕಾಪಿ ಮಾಡಿ ತಂದಿದ್ದು. ೩ ಸಲ ಬೆಲ್ ಮಾಡಿದ್ರೆ ಏನು ತರೋದ್ ಬೇಡ ಅಂತ ಅನ್ನೋದು....ಓದಿ ನಗು ತಡೆಯಲಾಗಲಿಲ್ಲ.....ಚೆನ್ನಾಗಿದೆ ಸರ್ ನಿಮ್ಮ ಬರಹ...ಲೈಕ್ ಇತ್ತ್...Ashok.V.Shetty, Kodladyhttps://www.blogger.com/profile/13259413896751289049noreply@blogger.comtag:blogger.com,1999:blog-2529061437388295473.post-35488596408727983992012-02-23T03:32:29.832-08:002012-02-23T03:32:29.832-08:00ಪುಸ್ತಕ ಪರಿಚಯ ಚೆನ್ನಾಗಿದೆ... ಓದಬೇಕು ಎನಿಸಿದೆ... ನೇಮಿಚ...ಪುಸ್ತಕ ಪರಿಚಯ ಚೆನ್ನಾಗಿದೆ... ಓದಬೇಕು ಎನಿಸಿದೆ... ನೇಮಿಚಂದ್ರ ಅವರ ಹಲವಾರು ಪುಸ್ತಕಗಳನ್ನು ಓದಿದ್ದೇನೆ ..ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-2529061437388295473.post-65058415033104541622012-02-23T01:55:39.924-08:002012-02-23T01:55:39.924-08:00naadi yavara kunjaalu kanivew huvu emba kaadamabri...naadi yavara kunjaalu kanivew huvu emba kaadamabri odidde. avara saakashttu kathegalannu odiddene. malenaadina badukannu avaru vishishatavaagi terediduttare. nemiyavara saahitya odilla allondu illondu patrikeyalli banda kathe bittu.
aarbhi yavaru aateeya baraha shaili ishta.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-2529061437388295473.post-14021364779825472542012-02-23T00:25:04.218-08:002012-02-23T00:25:04.218-08:00ಚೆನ್ನಾಗಿದೆ ಮೇಡಂ.
ಯಾವ ಪುಸ್ತಕ ಓದಿಲ್ಲ :(
ಈಗ ಓದ್ತೇನೆ
...ಚೆನ್ನಾಗಿದೆ ಮೇಡಂ.
ಯಾವ ಪುಸ್ತಕ ಓದಿಲ್ಲ :(
ಈಗ ಓದ್ತೇನೆ
ಬರೆಯುತ್ತಿರಿ
ಸ್ವರ್ಣಾSwarnahttps://www.blogger.com/profile/07755878001911618838noreply@blogger.comtag:blogger.com,1999:blog-2529061437388295473.post-40625352881772790522012-02-22T23:30:08.317-08:002012-02-22T23:30:08.317-08:00ಉದಯವಾಣಿಯಲ್ಲಿ ಪ್ರತೀ ಆದಿತ್ಯವಾರ ನೇಮಿಚಂದ್ರ ಬದುಕು ಬದಲಿಸ...ಉದಯವಾಣಿಯಲ್ಲಿ ಪ್ರತೀ ಆದಿತ್ಯವಾರ ನೇಮಿಚಂದ್ರ ಬದುಕು ಬದಲಿಸಬಹುದು ಎಂಬ ಅಂಕಣ ಬರಹ ಬರೆಯುತ್ತಾರೆ. ತಪ್ಪದೆ ಓದಿ. ಅವರ ಬರಹ ನನಗಿಷ್ಟ.
ಮಾಲಾಮಾಲಾhttp://rukminimala.gmail.comnoreply@blogger.comtag:blogger.com,1999:blog-2529061437388295473.post-72064560063429225082012-02-22T19:05:38.168-08:002012-02-22T19:05:38.168-08:00ಸಾಗರದ ಶರಧಿ ಡಿಸೋಜ ನನ್ನ ಮೆಚ್ಚಿನ ಲೇಖಕರೂ ಹೌದು ಸುಮಾ ಮೇಡ...ಸಾಗರದ ಶರಧಿ ಡಿಸೋಜ ನನ್ನ ಮೆಚ್ಚಿನ ಲೇಖಕರೂ ಹೌದು ಸುಮಾ ಮೇಡಂ. ಪುಸ್ತಕ ಪ್ರೇಮವನ್ನು ಹೀಗೆ ಸಾಂಕ್ರಾಮಿಸುವ ನಿಮ್ಮ ಗುಣ ನನಗೆ ಮೆಚ್ಚಿಗೆಯಾಯಿತು.

ಈಗಲೇ ಈ ಪುಸ್ತಕಗಳನ್ನು ಕೊಂಡು ಓದುತ್ತೇನೆ. ನಿಮ್ಮ ಬ್ಲಾಗ್ ಖಾಲಿ ಬಿಡಬೇಡಿ. ಬರೆಯುತ್ತಲೇ ಇರಿ.

ನನ್ನ ಬ್ಲಾಗಿಗೂ ಸ್ವಾಗತ.Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-2529061437388295473.post-66956519630882277572012-02-22T11:55:06.461-08:002012-02-22T11:55:06.461-08:00ಸುಮಾ ಅವರೆ,
ನೇಮಿಚಂದ್ರ ನನ್ನ ಮೆಚ್ಚಿನ ಲೇಖಕಿಯೂ ಹೌದು....ಸುಮಾ ಅವರೆ,
ನೇಮಿಚಂದ್ರ ನನ್ನ ಮೆಚ್ಚಿನ ಲೇಖಕಿಯೂ ಹೌದು. ಅವರ ಬರಹದಲ್ಲಿಯ ಧನಾತ್ಮಕ ಅಂಶ ನನ್ನನ್ನು ಸೆಳೆಯುತ್ತವೆ.ಇನ್ನು ರವಿ ಬೆಳಗೆರೆಯವರ ಬರಹವೂ ನನಗೆ ಇಷ್ಟವೇ. ನಾ ಡಿಸೋಜ ಅವರ ಕೃತಿಯನ್ನು ಓದಲು ಪ್ರೇರಣೆ ಕೊಟ್ಟ ನಿಮಗೆ ಧನ್ಯವಾದಗಳು.Uma Bhathttps://www.blogger.com/profile/06538851927391658333noreply@blogger.comtag:blogger.com,1999:blog-2529061437388295473.post-83843297947023742512012-02-22T09:12:28.475-08:002012-02-22T09:12:28.475-08:00ನೀವು ಓದಿರುವ ಕತೆಗಳು ನಿಮಗೆ ಯಾಕಿಷ್ಟವಾಗಿದೆಯೆಂದು ಸರಳವಾಗ...ನೀವು ಓದಿರುವ ಕತೆಗಳು ನಿಮಗೆ ಯಾಕಿಷ್ಟವಾಗಿದೆಯೆಂದು ಸರಳವಾಗಿ ಹೇಳಿದ್ದೀರಿ ಸುಮಾ. ಮೇಲಿನ ಯಾವ ಪುಸ್ತಕಗಳನ್ನು ನಾನು ಓದಿಲ್ಲ...ಈಗ ತಂದು ಓದುತ್ತೇನೆ
ಧನ್ಯವಾದಗಳು

ಮಾಲತಿ ಎಸ್.nenapina sanchy indahttps://www.blogger.com/profile/02356844451267105566noreply@blogger.comtag:blogger.com,1999:blog-2529061437388295473.post-54254166873939256232012-02-22T09:03:42.381-08:002012-02-22T09:03:42.381-08:00ಸುಮಾ ಮೇಡಮ್,
ಡಿಸೋಜಾ ಅವರ ಕಾದಂಬರಿಯನ್ನು ಓದಿದ್ದೇನೆ. ತುಂ...ಸುಮಾ ಮೇಡಮ್,
ಡಿಸೋಜಾ ಅವರ ಕಾದಂಬರಿಯನ್ನು ಓದಿದ್ದೇನೆ. ತುಂಬ ಚೆನ್ನಾಗಿದೆ. ಉಳಿದೆರಡು ಕೃತಿಗಳನ್ನು ಓದಿಲ್ಲ. ನಿಮ್ಮ ವ್ಯಾಖ್ಯಾನವನ್ನು ಓದಿದ ಬಳಿಕ ಈ ಪುಸ್ತಕಗಳನ್ನು ಓದಲೇಬೇಕೆಂಬ ಆಸಕ್ತಿ ಹುಟ್ಟಿದೆ.sunaathhttps://www.blogger.com/profile/13386371953472087631noreply@blogger.com