tag:blogger.com,1999:blog-2529061437388295473.post5176095770784899317..comments2024-01-18T03:38:21.413-08:00Comments on ಭೂರಮೆ: ಬರ್ಕ (Mouse Deer)Unknownnoreply@blogger.comBlogger9125tag:blogger.com,1999:blog-2529061437388295473.post-67968483077223909342018-09-05T21:14:25.419-07:002018-09-05T21:14:25.419-07:00ನಿಮಗೆ ನನ್ನಿ ಹೇಳಲೇಬೇಕು.. ಮಲೆಗಳಲ್ಲಿ ಮದುಮಗಳು ಕಾದಂಬರಿಯ...ನಿಮಗೆ ನನ್ನಿ ಹೇಳಲೇಬೇಕು.. ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ಬರ್ಕ ಎಂದು ಓದಿದಾಗಲೆಲ್ಲ, ಅದನ್ನು ಊಹಿಸಲಾಗದೆ ಸೋತಿದ್ದೆ.. ನಿಮ್ಮ ಈ ಬರಿಗೆಯಿಂದ ನೆಮ್ಮದಿಯಾಯಿತು.. ಹೀಗೆ ನಮ್ಮಲ್ಲಿನ ಎಲ್ಲ ಪ್ರಾಣಿ ಪಕ್ಷಿಗಳ ಮಾಹಿತಿ ಕಲೆ ಹಾಕಿ ಕೊಡುತ್ತಿರಿ.. ಮತ್ತೊಮ್ಮೆ ನನ್ನಿ..Anonymoushttps://www.blogger.com/profile/06902385880825533227noreply@blogger.comtag:blogger.com,1999:blog-2529061437388295473.post-58016595628093523132017-08-05T21:58:22.943-07:002017-08-05T21:58:22.943-07:00Naanu barka anno padavannu,Kuvempuravara "Mal...Naanu barka anno padavannu,Kuvempuravara "Malegalali madumagalu" nalli odidde, adu praani endu thilidithu, indu adara nijavada roopa thiliyithu. Djanyavadagalu.guruhttps://www.blogger.com/profile/03036951659718678685noreply@blogger.comtag:blogger.com,1999:blog-2529061437388295473.post-10453686824268665682016-09-16T04:32:29.570-07:002016-09-16T04:32:29.570-07:00Thank you sir
Thank you sir<br />ಸುಮhttps://www.blogger.com/profile/10255520608800203684noreply@blogger.comtag:blogger.com,1999:blog-2529061437388295473.post-91218602827894823142016-09-15T08:56:46.407-07:002016-09-15T08:56:46.407-07:00ಇಂದು ನಮ್ಮ ಶಾಲೆಯ ಕನ್ನಡ ಶಿಕ್ಷಕಿ ಇಂಗ್ಲಿಷಿನಲ್ಲಿ ಬರ್ಕ್ ...ಇಂದು ನಮ್ಮ ಶಾಲೆಯ ಕನ್ನಡ ಶಿಕ್ಷಕಿ ಇಂಗ್ಲಿಷಿನಲ್ಲಿ ಬರ್ಕ್ ಎಂದರೆ ಯಾವ ಪಕ್ಷಿ ಎಂದು ಕೇಳಿದರು. ಆ ಹೆಸರು ಎಲ್ಲಿ ಬಂತು ಎಂದು ಕೇಳಲಾಗಿ ಯಾವುದೋ ಪುಸ್ತಕದಲ್ಲಿ ಶಿವರಾಮ ಕಾರಂತರು ಬರ್ಕವನ್ನು ಸಾಕಿದ್ದರೆಂಬ ಮಾಹಿತಿ ಇತ್ತು. ಅದು ಕನ್ನಡ ಪದವೇ ಹೊರತು ಇಂಗ್ಲಿಷ್ ಪದವಲ್ಲ ಎಂದು ಊಹಿಸಿ ಗೂಗಲಿಸಲಾಗಿ ಈ ಮಾಹಿತಿ ಸಿಕ್ಕಿತು. ಧನ್ಯವಾದಗಳು.Gnaneswara T Nhttps://www.blogger.com/profile/12238960960967449588noreply@blogger.comtag:blogger.com,1999:blog-2529061437388295473.post-24039078293355650762016-09-15T08:02:42.830-07:002016-09-15T08:02:42.830-07:00ನನ್ನ ಸಹೋದ್ಯೋಗಿಯೊಬ್ಬರು ಬರ್ಕ ಎಂದರೇನೆಂದು ಕೇಳಿದರು. ಗೂಗ...ನನ್ನ ಸಹೋದ್ಯೋಗಿಯೊಬ್ಬರು ಬರ್ಕ ಎಂದರೇನೆಂದು ಕೇಳಿದರು. ಗೂಗಲಿಸಿದಾಗ ಈ ಮಾಹಿತಿ ಸಿಕ್ಕಿತು. ಧನ್ಯವಾದಗಳುGnaneswara T Nhttps://www.blogger.com/profile/12238960960967449588noreply@blogger.comtag:blogger.com,1999:blog-2529061437388295473.post-16084738142682173762016-07-26T06:58:00.953-07:002016-07-26T06:58:00.953-07:00ಇದರ ಮಾಂಸ ಅತ್ಯಂತ ರುಚಿಯನ್ನು ಹೊಂದಿರುವುದರಿಂದ ಇದನ್ನು ತಿ...ಇದರ ಮಾಂಸ ಅತ್ಯಂತ ರುಚಿಯನ್ನು ಹೊಂದಿರುವುದರಿಂದ ಇದನ್ನು ತಿಂದೇ ಮುಗಿಸಿದ್ದಾರೆ..... ಹಾಗಾಗಿ ಇಂದಿನ ಪೀಳಿಗೆಗೆ ಇದರ ಬಗ್ಗೆ ಗೊತ್ತಿಲ್ಲ ಅಕ್ಷರಲೋಕhttps://www.blogger.com/profile/08130065361361743403noreply@blogger.comtag:blogger.com,1999:blog-2529061437388295473.post-48091079143335040562016-03-26T01:21:11.526-07:002016-03-26T01:21:11.526-07:00ಹೌದು ವಿಕಾಸ್ ಇದೆ. ನಂಗೂ ಗೊತ್ತಿರಲಿಲ್ಲ.ಹೌದು ವಿಕಾಸ್ ಇದೆ. ನಂಗೂ ಗೊತ್ತಿರಲಿಲ್ಲ.ಸುಮhttps://www.blogger.com/profile/10255520608800203684noreply@blogger.comtag:blogger.com,1999:blog-2529061437388295473.post-19878824693338168112016-03-24T05:45:45.189-07:002016-03-24T05:45:45.189-07:00ಅರ್ರೆ! ಈ ಪ್ರಾಣಿ ನಮ್ಮಲ್ಲೂ ಇದೆಯಾ! ಗೊತ್ತೇ ಇರಲಿಲ್ಲ. ಅರ್ರೆ! ಈ ಪ್ರಾಣಿ ನಮ್ಮಲ್ಲೂ ಇದೆಯಾ! ಗೊತ್ತೇ ಇರಲಿಲ್ಲ. ವಿ.ರಾ.ಹೆ.https://www.blogger.com/profile/00135884410160764240noreply@blogger.comtag:blogger.com,1999:blog-2529061437388295473.post-5147704734531973172016-03-23T10:13:49.762-07:002016-03-23T10:13:49.762-07:00ಈ ಪ್ರಾಣಿಯ ಚಿತ್ರವನ್ನು ಹಾಗು ಮಾಹಿತಿಯನ್ನು ನೀಡಿದ ನಿಮಗೆ ...ಈ ಪ್ರಾಣಿಯ ಚಿತ್ರವನ್ನು ಹಾಗು ಮಾಹಿತಿಯನ್ನು ನೀಡಿದ ನಿಮಗೆ ಧನ್ಯವಾದಗಳು. ಇಲ್ಲವಾದರೆ, ಬರ್ಕ ಎನ್ನುವ ಪ್ರಾಣಿಯ ಬಗೆಗೆ ನನಗೆ ಗೊತ್ತಾಗುತ್ತಿರಲಿಲ್ಲ.sunaathhttps://www.blogger.com/profile/13386371953472087631noreply@blogger.com