tag:blogger.com,1999:blog-2529061437388295473.post5854303822012997542..comments2024-01-18T03:38:21.413-08:00Comments on ಭೂರಮೆ: ಕಾಲUnknownnoreply@blogger.comBlogger13125tag:blogger.com,1999:blog-2529061437388295473.post-47245288384409037652010-01-20T20:57:12.114-08:002010-01-20T20:57:12.114-08:00ಏನು ಮಾಡಿದರೂ ಹಿಂದೆ ಹೋದ ಕಾಲವನ್ನು ಮತ್ತೆ ತರಲಾಗುವುದಿಲ್ಲ...ಏನು ಮಾಡಿದರೂ ಹಿಂದೆ ಹೋದ ಕಾಲವನ್ನು ಮತ್ತೆ ತರಲಾಗುವುದಿಲ್ಲದೀಪಸ್ಮಿತಾhttps://www.blogger.com/profile/04398711397477722505noreply@blogger.comtag:blogger.com,1999:blog-2529061437388295473.post-66779565887936805982010-01-18T22:36:48.868-08:002010-01-18T22:36:48.868-08:00kavana ishtavaaytu ri:)kavana ishtavaaytu ri:)ಗೌತಮ್ ಹೆಗಡೆhttps://www.blogger.com/profile/17600389292765437667noreply@blogger.comtag:blogger.com,1999:blog-2529061437388295473.post-23232399527247118472010-01-17T08:37:23.467-08:002010-01-17T08:37:23.467-08:00ಸುಮಾ ಅವರೇ ಒಳ್ಳೆಯ ಕವನ...
ನಿಮ್ಮವ,
ರಾಘು.ಸುಮಾ ಅವರೇ ಒಳ್ಳೆಯ ಕವನ...
ನಿಮ್ಮವ,
ರಾಘು.Raghuhttps://www.blogger.com/profile/00115464877589726798noreply@blogger.comtag:blogger.com,1999:blog-2529061437388295473.post-37240968084238591262010-01-15T22:28:00.862-08:002010-01-15T22:28:00.862-08:00ನಿಜ...ನಮ್ಮ ಜೀವಿತ ಕಾಲ ಎಷ್ಟು ಕ್ಸ್ಲುಲ್ಲಕ !ನಿಜ...ನಮ್ಮ ಜೀವಿತ ಕಾಲ ಎಷ್ಟು ಕ್ಸ್ಲುಲ್ಲಕ !Anonymoushttps://www.blogger.com/profile/15125418807061410049noreply@blogger.comtag:blogger.com,1999:blog-2529061437388295473.post-29790351454954494172010-01-15T07:57:01.795-08:002010-01-15T07:57:01.795-08:00ಸುಮಾ ಮೇಡಂ
ಕಾಲ ಎಷ್ಟು ವಿಚಿತ್ರ ಅಲ್ಲವ
ಮಗು ಇಷ್ಟೇ ಹೊತ್ತಿ...ಸುಮಾ ಮೇಡಂ
ಕಾಲ ಎಷ್ಟು ವಿಚಿತ್ರ ಅಲ್ಲವ
ಮಗು ಇಷ್ಟೇ ಹೊತ್ತಿಗೆ ಹುಟ್ಟತ್ತೆ ಅಂತ ಹೇಳಬಹುದೇನೋ
ಆದರೆ ಇಷ್ಟೇ ಹೊತ್ತಿಗೆ ನೀನು ಸಾಯ್ತಿಯ ಅಂತ ಹೇಳೋಕೆ ಯಾರಿಂದನು ಸಾದ್ಯ ಇಲ್ಲ ಅಲ್ಲವ
ನಿಮ್ಮ ಕವನ ಬಹಳಷ್ಟು ವಿಚಾರಕ್ಕೆ ಎದೆ ಮಾಡುತ್ತೆ
ತುಂಬಾ ಚಿಂತನಪೂರ್ಣ ಕವನಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-2529061437388295473.post-13088663026524090962010-01-15T07:49:22.792-08:002010-01-15T07:49:22.792-08:00ಸುಮ ಮೇಡಮ್,
ಕಾಲದ ಬಗೆಗಿನ ಕವನ ತುಂಬಾ ಚೆನ್ನಾಗಿದೆ. ಹೋದ ...ಸುಮ ಮೇಡಮ್,

ಕಾಲದ ಬಗೆಗಿನ ಕವನ ತುಂಬಾ ಚೆನ್ನಾಗಿದೆ. ಹೋದ ಕಾಲ ಮತ್ತೆ ಬಂದಿದ್ದರೇ ಎಷ್ಟು ಚೆನ್ನಾ ಅಲ್ವಾ..shivu.khttps://www.blogger.com/profile/02536252774463776294noreply@blogger.comtag:blogger.com,1999:blog-2529061437388295473.post-51924360443588603972010-01-15T00:00:56.434-08:002010-01-15T00:00:56.434-08:00howdu, kAla ennuvudu nennpin Aagara.....howdu, kAla ennuvudu nennpin Aagara.....jithendra hindumanehttps://www.blogger.com/profile/04012349578032960001noreply@blogger.comtag:blogger.com,1999:blog-2529061437388295473.post-41639504524847343732010-01-14T22:46:16.036-08:002010-01-14T22:46:16.036-08:00ನಿಜ. ಕಾಲೋ ಜಗದ್ಭಕ್ಷಕಃ!ನಿಜ. ಕಾಲೋ ಜಗದ್ಭಕ್ಷಕಃ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-2529061437388295473.post-6292752943288721932010-01-14T22:42:50.883-08:002010-01-14T22:42:50.883-08:00ಸುಮಾ ಅವರೆ, ಕಾಲ ದ ಬಗೆಗಿನ ಕವನ ಸೊಗಸಾಗಿದೆ. ಕಾಲಕ್ಕೆ ಸಮನ...ಸುಮಾ ಅವರೆ, ಕಾಲ ದ ಬಗೆಗಿನ ಕವನ ಸೊಗಸಾಗಿದೆ. ಕಾಲಕ್ಕೆ ಸಮನಾರು? ಕಾಲವನ್ನು ಕಾಲನೇ ತಡೆಯಲಾರನು.ಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-2529061437388295473.post-63615821234820884042010-01-14T21:13:55.753-08:002010-01-14T21:13:55.753-08:00ಸುಮಾ.. ಎಂತಹ ಆನೂಹ್ಯವಾದ ಮಾತು ಇದು! ಹೋದ ಕಾಲವನ್ನು ಮತ್ತೆ...ಸುಮಾ.. ಎಂತಹ ಆನೂಹ್ಯವಾದ ಮಾತು ಇದು! ಹೋದ ಕಾಲವನ್ನು ಮತ್ತೆ ಮರಳಿಸುವಂತಿದ್ದರೆ ನಮ್ಮ ಎಷ್ಟೋ ತಪ್ಪುಗಳನ್ನು ತಿದ್ದಿಕೊಳ್ಳುವ ಅವಕಾಶ ಸಿಗುತ್ತಿತ್ತು ಅಲ್ಲ್ವ???ಹಾಗೆಯೇ.. 'ಕಾಳಾಯ ತಸ್ಮೈ ನಮಹ' ಅನ್ನುವ ಹಾಗೆ ಕಾಲಕ್ಕೆ ತಲೆ ಬಾಗಲೇ ಬೇಕು!Anonymousnoreply@blogger.comtag:blogger.com,1999:blog-2529061437388295473.post-80813202322738484262010-01-14T20:05:30.665-08:002010-01-14T20:05:30.665-08:00ಕಾಲನ ಮು೦ದೆ ನಾವೆಲ್ಲಾ ಯಾರು?
ಚೆ೦ದದ ಕವನ ಸುಮಾರವರೇ...ಕಾಲನ ಮು೦ದೆ ನಾವೆಲ್ಲಾ ಯಾರು?
ಚೆ೦ದದ ಕವನ ಸುಮಾರವರೇ...ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-2529061437388295473.post-9632189660449545792010-01-14T16:35:00.979-08:002010-01-14T16:35:00.979-08:00ನಿಜ ...ಸಂದ ಕಾಲವನ್ನು ಯಾರೂ ವಾಪಸು ತರಲಾಗುವುದಿಲ್ಲ. &qu...ನಿಜ ...ಸಂದ ಕಾಲವನ್ನು ಯಾರೂ ವಾಪಸು ತರಲಾಗುವುದಿಲ್ಲ. "ನಿನಗೊಂದು ನೆಪ ಬೇಕಿದೆ " ಸಾಲು ಇಷ್ಟವಾಯ್ತು. ಕವನ ಚೆನ್ನಾಗಿದೆ. ಧನ್ಯವಾದಗಳುSubrahmanyahttps://www.blogger.com/profile/03752989563162877894noreply@blogger.comtag:blogger.com,1999:blog-2529061437388295473.post-75593932021554409522010-01-14T11:12:58.060-08:002010-01-14T11:12:58.060-08:00ಸುಮ, ನಿನ್ನೆ ಮತ್ತು ಇಂದಿನ ನಡುವಣ ಬಂಧದ ಮಂಥನ ಕವನವಾಗಿ ಹ...ಸುಮ, ನಿನ್ನೆ ಮತ್ತು ಇಂದಿನ ನಡುವಣ ಬಂಧದ ಮಂಥನ ಕವನವಾಗಿ ಹರಿದಿದೆ....ಅಭಿನಂದನೆಗಳು.ಜಲನಯನhttps://www.blogger.com/profile/14261872030690071378noreply@blogger.com