tag:blogger.com,1999:blog-2529061437388295473.post5909058555630078126..comments2024-01-18T03:38:21.413-08:00Comments on ಭೂರಮೆ: ನಮ್ಮೂರ ದೀಪಾವಳಿ.Unknownnoreply@blogger.comBlogger12125tag:blogger.com,1999:blog-2529061437388295473.post-90548837878161251572010-10-19T16:32:16.568-07:002010-10-19T16:32:16.568-07:00**ಸಂಜೆಯ ವೇಳೆಗೆ ಹಂಡೆಯನ್ನು ಕಹಿಹಿಂಡಲೆ ಬಳ್ಳಿ ಸುತ್ತಿ ಅಲ...**ಸಂಜೆಯ ವೇಳೆಗೆ ಹಂಡೆಯನ್ನು ಕಹಿಹಿಂಡಲೆ ಬಳ್ಳಿ ಸುತ್ತಿ ಅಲಂಕರಿಸುತ್ತಇದ್ದರು

ಇದು ಮಾಲಿಂಗನಬಳ್ಳಿ ಅನ್ಸುತ್ತೆ. ಇತ್ತೀಚಿಗೆ ಲಬ್ಯತೆ ಕಡಿಮೆ ಆಗಿರುವುದರಿಂದ ಕಹಿಹಿಂಡಲೆ ಉಪಯೋಗಿಸಬಹುದು.

ನಿರೂಪಣೆ ತುಂಬಾ ಚೆನ್ನಾಗಿದೆAnonymoushttps://www.blogger.com/profile/05912621933012727834noreply@blogger.comtag:blogger.com,1999:blog-2529061437388295473.post-40334294287793369422009-11-01T06:43:45.830-08:002009-11-01T06:43:45.830-08:00ನಿರೂಪಣೆ ತುಂಬಾ ಚೆನ್ನಾಗಿದೆ....ನಿರೂಪಣೆ ತುಂಬಾ ಚೆನ್ನಾಗಿದೆ....Anonymoushttps://www.blogger.com/profile/09436907785008998939noreply@blogger.comtag:blogger.com,1999:blog-2529061437388295473.post-81983592485792612832009-10-28T09:30:59.661-07:002009-10-28T09:30:59.661-07:00ನಮ್ಮ ದೀಪಾವಳಿಯನ್ನು ನೆನಪಿಸಿದ್ದಕ್ಕೆ ಧನ್ಯವಾದಗಳು..... ನ...ನಮ್ಮ ದೀಪಾವಳಿಯನ್ನು ನೆನಪಿಸಿದ್ದಕ್ಕೆ ಧನ್ಯವಾದಗಳು..... ನಿಮ್ಮ ನಿರೂಪಣೆ ತುಂಬಾ ಚೆನ್ನಾಗಿದೆ....ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-2529061437388295473.post-70939760799188517442009-10-22T20:34:23.199-07:002009-10-22T20:34:23.199-07:00istu dina gotte aagalilla nimma barahakkke manasot...istu dina gotte aagalilla nimma barahakkke manasotidene
lokesh mosale
www.lokeshmosale.comlokesh mosalehttps://www.blogger.com/profile/01162615220045534563noreply@blogger.comtag:blogger.com,1999:blog-2529061437388295473.post-84241915163761970682009-10-22T20:28:45.927-07:002009-10-22T20:28:45.927-07:00nimma blog mana seleyithu..
lokesh mosale
www.lo...nimma blog mana seleyithu..
lokesh mosale

www.lokeshmosale.comlokesh mosalehttps://www.blogger.com/profile/01162615220045534563noreply@blogger.comtag:blogger.com,1999:blog-2529061437388295473.post-29028336750579291452009-10-21T23:26:39.880-07:002009-10-21T23:26:39.880-07:00ದೀಪಾವಳಿ ಚೆ೦ದದ ಹಬ್ಬ. ಹಳ್ಳಿಯಲ್ಲಿನ ಹಬ್ಬಗಳ ಆಚರಣೆಯ ಸೊಗಡ...ದೀಪಾವಳಿ ಚೆ೦ದದ ಹಬ್ಬ. ಹಳ್ಳಿಯಲ್ಲಿನ ಹಬ್ಬಗಳ ಆಚರಣೆಯ ಸೊಗಡನ್ನು ಸವಿಯಾಗಿ ಉಣಿಸಿದ್ದಿರಾ!. ಇಗಿನ ಹಬ್ಬ ಆಚರಣೆ ಪೂಜೆ ಮಾಡಿ, ಉಟ ಮಾಡಿ ಟಿವಿ ನೋಡೊದು.
ಹಬ್ಬ ಆಚರಣೆ ಹೇಗೆ ಅನ್ನೊದು ಚೆನ್ನಾಗಿ ತಿಳಿಸಿದ್ದಿರಾಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-2529061437388295473.post-49111454214491837352009-10-21T08:06:59.924-07:002009-10-21T08:06:59.924-07:00ಬಾಲ್ಯದ ದೀಪಾವಳಿ ನೆನಪಾತು. ಈಗ ಹಳ್ಳಿ ಕಡೆನೂ ಹಬ್ಬದ ಸಂಭ್ರ...ಬಾಲ್ಯದ ದೀಪಾವಳಿ ನೆನಪಾತು. ಈಗ ಹಳ್ಳಿ ಕಡೆನೂ ಹಬ್ಬದ ಸಂಭ್ರಮ ಕಡಿಮೆಯಾಯ್ದು.Anonymoushttps://www.blogger.com/profile/15125418807061410049noreply@blogger.comtag:blogger.com,1999:blog-2529061437388295473.post-2338456097171935762009-10-20T13:20:35.233-07:002009-10-20T13:20:35.233-07:00ಚೆಂದದ ಲೇಖನ... ದೀಪಾವಳಿ ಶುಭಾಶಯಗಳು.... ಬರೆಯುತ್ತಿರಿ......ಚೆಂದದ ಲೇಖನ... ದೀಪಾವಳಿ ಶುಭಾಶಯಗಳು.... ಬರೆಯುತ್ತಿರಿ...jomon varghesehttps://www.blogger.com/profile/02100095143974254301noreply@blogger.comtag:blogger.com,1999:blog-2529061437388295473.post-40961039303102176782009-10-16T04:48:55.764-07:002009-10-16T04:48:55.764-07:00ಸುಮ ನನಗೂ ನನ್ನ ಹಳ್ಳಿಯ ಬಾಲ್ಯದ ದಿನಗಳನ್ನು ನೆನಪಿಸಿದಿರಿ....ಸುಮ ನನಗೂ ನನ್ನ ಹಳ್ಳಿಯ ಬಾಲ್ಯದ ದಿನಗಳನ್ನು ನೆನಪಿಸಿದಿರಿ..ಮನೆಯಿಂದ ಬೆಳಿಗ್ಗೆ ತಿಂಡಿ ತಿಂದು ಹೊರ ಹೋದರೆ ಮದ್ಯಾನ್ಹದ ಊಟ ಕಜ್ಜಾಯ ತಿಂದು ಸಂಜೆ ಪಟಾಕಿ ಹೊಡೆಯೋಕೆ ಊರ ಚಾವಡಿ ಬಳಿ ಮೈದಾನದಲ್ಲಿ ಎಲ್ಲ ಸೇರುತ್ತಿದ್ದ ಎಲ್ಲ ವಯಸ್ಸಿನವರೂ(ಯುವಕ ಯುವತಿಯರು ನಮ್ಮಂತಹ ಮಕ್ಕಳಿಗೆ ಲೀಡರ್ಸು ಅಲ್ಲಿ) ಪಟಾಕಿ ಹಚ್ಚುವುದಕ್ಕೆ ಸೇರುತ್ತಿದ್ದುದು ನೆನಪಿಗೆ ತರಿಸಿದಿರಿ...
ಅಂದಹಾಗೆ...ದೀಪಾವಳಿ ಶುಭಾಷಯಗಳು.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-2529061437388295473.post-81699231659630543842009-10-15T02:26:52.457-07:002009-10-15T02:26:52.457-07:00ಆಹಾ! ಹಳ್ಳಿ ಹಬ್ಬಗಳಲ್ಲಿ ಇಷ್ಟೇಲ್ಲಾ ಇರುತ್ತಾ...ನನಗೆ ನಿಮ...ಆಹಾ! ಹಳ್ಳಿ ಹಬ್ಬಗಳಲ್ಲಿ ಇಷ್ಟೇಲ್ಲಾ ಇರುತ್ತಾ...ನನಗೆ ನಿಮ್ಮನ್ನು ಕಂಡರೆ ಹೊಟ್ಟೆಕಿಚ್ಚು ಬರುತ್ತೆ. ನಾನು ಬೆಂಗಳೂರಲ್ಲಿ ಹುಟ್ಟಿಬೆಳೆದವರು..ಇಲ್ಲೆಲ್ಲಾ ಬರಿ ಪಟಾಕಿ..ಪಟಾಕಿ..ದೀಪಾವಳಿ ದಿನಗಳಂದೂ ನನ್ನ ಕ್ಯಾಮೆರಾ ಜೊತೆಗೆ ಬೆಂಗಳೂರು ಬಿಟ್ಟು ದೂರದ ಯಾವುದೋ ಹಳ್ಳಿಗೋ, ಕಾಡಿಗೋ, ನಿಶ್ಯಬ್ದ ಜಾಗಕ್ಕೋ ಪರಾರಿಯಾಗಿಬಿಡುತ್ತೇನೆ..

ಚಂದದ ಬರಹ...
ದೀಪಾವಳಿ ಹಬ್ಬದ ಶುಭಾಶಯಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-2529061437388295473.post-31790642538592409412009-10-14T11:46:45.711-07:002009-10-14T11:46:45.711-07:00ನಿಮಗೂ ಸಹ ದೀಪಾವಳಿಯ ಶುಭಾಶಯಗಳು.ನಿಮಗೂ ಸಹ ದೀಪಾವಳಿಯ ಶುಭಾಶಯಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-2529061437388295473.post-52193189545327787072009-10-14T07:37:08.862-07:002009-10-14T07:37:08.862-07:00ದೊಡ್ದಹಬ್ಬದ ನೆನಪು ಮಾಡಿ ಕೊಟ್ರಿ,
ಆ ಗೋಪೂಜೆ, ದೀಪಾವಳಿಯ ಬ...ದೊಡ್ದಹಬ್ಬದ ನೆನಪು ಮಾಡಿ ಕೊಟ್ರಿ,
ಆ ಗೋಪೂಜೆ, ದೀಪಾವಳಿಯ ಬಲಿವೆಂದ್ರ,
ಎಲ್ಲ ನೆನಪಿಗೆ ಬಂತು,
ಹಬ್ಬದ ಶುಭಾಶಯಗಳುಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.com