tag:blogger.com,1999:blog-2529061437388295473.post6063115244884025905..comments2024-01-18T03:38:21.413-08:00Comments on ಭೂರಮೆ: ಹೀಗೊಂದು ಬಾಳ ಪಯಣUnknownnoreply@blogger.comBlogger16125tag:blogger.com,1999:blog-2529061437388295473.post-75578816907052481342014-01-13T05:05:38.104-08:002014-01-13T05:05:38.104-08:00ನಿಮ್ಮ ಒಡನಾಡಿ ಬಾಂಧವ್ಯ ಪ್ರೇರಕ ವೆನಿಸುವ ಮನದ ನಿಜದ ಮಾತು...ನಿಮ್ಮ ಒಡನಾಡಿ ಬಾಂಧವ್ಯ ಪ್ರೇರಕ ವೆನಿಸುವ ಮನದ ನಿಜದ ಮಾತು.. ಹೊಸ ಅರ್ಥೈಸುವಿಕೆಯೊಳಗೆ ನನ್ನ ಜೀವನವನ್ನೂ ಹೀಗೆ ಕಂಡುಕೊಂಡೆ..:) ಸುಮಾ ತುಂಬಾ ಚೆನ್ನಾಗಿದೆ.. Anonymoushttps://www.blogger.com/profile/11632275826799819815noreply@blogger.comtag:blogger.com,1999:blog-2529061437388295473.post-56100028004244443672013-02-28T01:21:36.673-08:002013-02-28T01:21:36.673-08:00thumba chenagide, heege madve adorella obbarannobb...thumba chenagide, heege madve adorella obbarannobbaru thilkondu jotheyadre yava jagala, divorce yavdu baralla, nanu nimaginna chikkavalu ashirvada madakkagalla, adre a devru nimna kone varegu heege chenagi jodiyagiri antha a devrige prarthiskotini.Anonymousnoreply@blogger.comtag:blogger.com,1999:blog-2529061437388295473.post-68605725440990197192013-02-10T09:19:03.680-08:002013-02-10T09:19:03.680-08:00ಓಹ್...ಸ್ವಲ್ಪ ತಡವಾಗಿ..ಆದ್ರೆ ಹೃದಯಪೂರ್ವಕ ಹಾರೈಕೆ ನಿಮಗೆ...ಓಹ್...ಸ್ವಲ್ಪ ತಡವಾಗಿ..ಆದ್ರೆ ಹೃದಯಪೂರ್ವಕ ಹಾರೈಕೆ ನಿಮಗೆ...
ಈ ಬರಹವನ್ನು ಓದಿದ ಮೇಲೆ ವಿಶೇಷ ಲೇಖನವೊಂದಕ್ಕೆ ಕೋಟ್ ತಗೊಳ್ಳಬೇಕು ನಿಮ್ಮದು ಅನ್ನಿಸ್ತು...ಮೇಲ್ ಮಾಡ್ತೇನೆ ನೋಡಿ ಸುಮಾ ಮೇಡಮ್. ಹಾಗೇನೇ ನನಗೊಮ್ಮೆ ಬಿಡುವಾಗಿದ್ದಾಗ ಕರೆ ಮಾಡಿ ದಯವಿಟ್ಟು...

-ಸಹ್ಯಾದ್ರಿ ನಾಗರಾಜ್(8722631300)Anonymoushttps://www.blogger.com/profile/02886478269073999395noreply@blogger.comtag:blogger.com,1999:blog-2529061437388295473.post-52552304758435529262013-02-04T21:52:23.987-08:002013-02-04T21:52:23.987-08:00ಮೊದಲು wish u happy anniversary ಸುಮಕ್ಕ ..., ತುಂಬಾ...ಮೊದಲು wish u happy anniversary ಸುಮಕ್ಕ ..., ತುಂಬಾ ಚೆನ್ನಾಗಿದ್ದು ಬರಹ .., ಆತ ಆಕೆಯಲ್ಲಿನ ಸ್ವಭಾವ ವೈಪರೀತ್ಯನ ಚೂರೂ ಎಡಿಟು , ಡಿಲೀಟ್ ಮಾಡದೆ ನಂಗೂ ಅಪ್ಲೈ ಆಗ್ತು :) ..., ಬಹುಶ ಎಲ್ಲರಿಗೂ ...! ಬಿನ್ನ ಸ್ವಭಾವ ,
ಬಿನ್ನ ಅಭಿಪ್ರಾಯ .. ಸಹಜ .., ಎಷ್ಟು ಬೇಗ 'ಗಂಡ ಹೆಂಡತಿ ಒಬ್ಬರನ್ನು ಒಬ್ಬರು chenge ಮಾಡ ಪ್ರಯತ್ನ ಬಿಟ್ಟು .. ಅವರವರು ಇದ್ದ ಹಾಗೆ ಒಪ್ಪಿಕೊಂಡು' .. .., ವಿಶಾಲ ದೃಷ್ಟಿಕೋನ ಬೆಳಿಸಿಕೊಳ್ಳುತ್ತಾರೋ ಅಲ್ಲಿಂದ ಅವರು ಅಂತರಂಗವಾಗಿ ಬೆಳೆಯಕೆ ಶುರುವಾಗ್ತ .... ಚೈತ್ರ ಬಿ . ಜಿ .https://www.blogger.com/profile/11468113616713709219noreply@blogger.comtag:blogger.com,1999:blog-2529061437388295473.post-25130081544435818532013-02-03T16:16:24.437-08:002013-02-03T16:16:24.437-08:00nimma uttama lekhanakkaagi
dhanyavaadagalu mattu ...nimma uttama lekhanakkaagi
dhanyavaadagalu mattu shubhaashayagalu. KalavathiMadhusudanhttps://www.blogger.com/profile/12423833713292046816noreply@blogger.comtag:blogger.com,1999:blog-2529061437388295473.post-7384329911910557232013-01-28T05:14:15.841-08:002013-01-28T05:14:15.841-08:00ಶುಭಾಶಯಗಳು :)ಶುಭಾಶಯಗಳು :)Swarnahttps://www.blogger.com/profile/07755878001911618838noreply@blogger.comtag:blogger.com,1999:blog-2529061437388295473.post-61344815399095629752013-01-27T23:41:28.958-08:002013-01-27T23:41:28.958-08:00ಬಾಳ ಪಯಣವೇ ಹಾಗೆ.ಮೊದಮೊದಲು ಹೊಂದಾಣಿಕೆ ತುಂಬಾ ಕಷ್ಟವೆಂದೆನ...ಬಾಳ ಪಯಣವೇ ಹಾಗೆ.ಮೊದಮೊದಲು ಹೊಂದಾಣಿಕೆ ತುಂಬಾ ಕಷ್ಟವೆಂದೆನ್ನಿಸುತ್ತದೆ.ವರುಷಗಳು ಉರುಳಿದಂತೆ ಒಬ್ಬರಿಗೊಬ್ಬರು ಹತ್ತಿರವಾಗುತ್ತಾ ಹೋಗುತ್ತಾರೆ.ನಿಮ್ಮ ಈ ಅನುಭವ ಹಂಚಿಕೊಂಡದ್ದು ಸದ್ಯದ ಸಾಮಾಜಿಕ ವಾತಾವರಣಕ್ಕೆ ಅನುಭವಾಮ್ರತವಾಗಬಲ್ಲುದು!nanda hegdehttps://www.blogger.com/profile/13663929687979605338noreply@blogger.comtag:blogger.com,1999:blog-2529061437388295473.post-86529464419269263962013-01-27T03:14:20.240-08:002013-01-27T03:14:20.240-08:00ತುಂಬಾ ಚೆನ್ನಾಗಿದೆ ಬರೆದಿದ್ದು...ಶುಭಾಶಯಗಳು - ಶ್ವೇತಾ ಹೊ...ತುಂಬಾ ಚೆನ್ನಾಗಿದೆ ಬರೆದಿದ್ದು...ಶುಭಾಶಯಗಳು - ಶ್ವೇತಾ ಹೊಸಬಾಳೆAnonymousnoreply@blogger.comtag:blogger.com,1999:blog-2529061437388295473.post-79148203443652760812013-01-26T07:24:18.302-08:002013-01-26T07:24:18.302-08:00Happy Anniversary :-) ಶುಭವಾಗಲಿ....Happy Anniversary :-) ಶುಭವಾಗಲಿ....ಗಿರೀಶ್.ಎಸ್https://www.blogger.com/profile/08938282507571057447noreply@blogger.comtag:blogger.com,1999:blog-2529061437388295473.post-54502908424611616692013-01-26T06:33:04.550-08:002013-01-26T06:33:04.550-08:00sundara besugeya bagge sundara baraha :) shubhaash...sundara besugeya bagge sundara baraha :) shubhaashayagalu Anitha Naresh Manchihttps://www.blogger.com/profile/12933347475589692490noreply@blogger.comtag:blogger.com,1999:blog-2529061437388295473.post-6987423880256114362013-01-26T01:41:32.646-08:002013-01-26T01:41:32.646-08:00ತುಂಬಾ ಇಷ್ಟವಾದ ಚಿಕ್ಕ ಬ್ಲಾಗ್ ಪೋಸ್ಟ್. ಜೀವನದ ಹೊಂದಿಕೆಯ ...ತುಂಬಾ ಇಷ್ಟವಾದ ಚಿಕ್ಕ ಬ್ಲಾಗ್ ಪೋಸ್ಟ್. ಜೀವನದ ಹೊಂದಿಕೆಯ ಬಗೆಗಾಗಲೀ, ಸಂಸಾರದ ಜಂಜಾಟಗಳ ಬಗೆಗಾಗಲೀ ನಾನು ಆಜ್ಞ.
ಆದರೂ ಕೂಡ ಯಾಕೋ "ಒಂದು ಹೆಣ್ಣಿಗೊಂದು ಗಂಡು, ಹೇಗೋ ಸೇರಿ ಹೊಂದಿಕೊಂಡು " ಎಂಬ ಕವಿವಾಣಿ ನೆನಪಾಯ್ತು :) ಬರೆಯುತ್ತಿರಿ.
ನಿಮಗಿಂತ ಬಹಳ ಚಿಕ್ಕವನು ನಾನು. ಆದರೆ ಶುಭ ಹಾರಿಸಲು ಹಿರಿಯರೇ ಆಗ ಬೇಕೆಂದೇನಿಲ್ಲವಲ್ಲ . ಒಳ್ಳೆಯದಾಗಲಿ.
Subrahmanyahttps://www.blogger.com/profile/09808401820610928507noreply@blogger.comtag:blogger.com,1999:blog-2529061437388295473.post-51021211903969645442013-01-26T01:11:15.822-08:002013-01-26T01:11:15.822-08:00ಬಹಳ ಚೆನ್ನಾಗಿದೆ...ಶುಭಾಶಯಗಳು....
ಬಹಳ ಚೆನ್ನಾಗಿದೆ...ಶುಭಾಶಯಗಳು....
Ashok.V.Shetty, Kodladyhttps://www.blogger.com/profile/13259413896751289049noreply@blogger.comtag:blogger.com,1999:blog-2529061437388295473.post-73414593910164877652013-01-26T00:38:21.369-08:002013-01-26T00:38:21.369-08:00(ನಿಮ್ಮಬಗ್ಗೆ ನೀವುಗಳೇ ಹೇಳಿಕೊಂಡಿದ್ದು) ಮಜವಾಗಿದೆ. ನಿಮ್ಮ...(ನಿಮ್ಮಬಗ್ಗೆ ನೀವುಗಳೇ ಹೇಳಿಕೊಂಡಿದ್ದು) ಮಜವಾಗಿದೆ. ನಿಮ್ಮ ಬಾಳಪಯಣ ಸಂತೋಷದಲ್ಲೇ ಮುಂದುವರೆಯಲಿ.ಸುಬ್ರಮಣ್ಯhttps://www.blogger.com/profile/01914643386886910774noreply@blogger.comtag:blogger.com,1999:blog-2529061437388295473.post-74522637072952327352013-01-25T22:35:14.801-08:002013-01-25T22:35:14.801-08:00ನಿಮ್ಮಿಬ್ಬರಿಗಾಗಿ ನನ್ನ ಮೆಚ್ಚಿನ ಈ ಗೀತೆ.
http://www.y...ನಿಮ್ಮಿಬ್ಬರಿಗಾಗಿ ನನ್ನ ಮೆಚ್ಚಿನ ಈ ಗೀತೆ.

http://www.youtube.com/watch?v=qyVAHDI0nRgJayalaxmihttps://www.blogger.com/profile/00230397964148079817noreply@blogger.comtag:blogger.com,1999:blog-2529061437388295473.post-31399961444320231092013-01-25T22:33:05.258-08:002013-01-25T22:33:05.258-08:00ನಿಮಗೊಂದು ಗಟ್ಟಿ ಅಪ್ಪುಗೆ ಸುಮಾ! ಎಷ್ಟು ಚಂದ, ಅರಿತ ಮೇಲೆ ...ನಿಮಗೊಂದು ಗಟ್ಟಿ ಅಪ್ಪುಗೆ ಸುಮಾ! ಎಷ್ಟು ಚಂದ, ಅರಿತ ಮೇಲೆ ಜೊತೆಯಲಿ ಹೆಜ್ಜೆ ಹಾಕುವುದು!! ಶುಭಾಶಯ ನಿಮ್ಮಿಬ್ಬರಿಗೂ. :)Jayalaxmihttps://www.blogger.com/profile/00230397964148079817noreply@blogger.comtag:blogger.com,1999:blog-2529061437388295473.post-43077216698537350852013-01-25T19:33:56.709-08:002013-01-25T19:33:56.709-08:00ಸೂಪರ್ ಸೂಪರ್..ಪ್ರತಿಬಾರಿಯೂ ನಿಮ್ಮ ಲೇಖನಗಳಲ್ಲಿ ಹುಳು, ಕೀ...ಸೂಪರ್ ಸೂಪರ್..ಪ್ರತಿಬಾರಿಯೂ ನಿಮ್ಮ ಲೇಖನಗಳಲ್ಲಿ ಹುಳು, ಕೀಟ, ಸಸ್ಯಗಳು ರಾರಾಜಿಸುತ್ತಿದ್ದವು..ಈ ಲೇಖನ ಮಾನವ ಜೀವಿಯ ಬಗ್ಗೆ..ಮಾನವ ಭಾವಗಳ ಬಗ್ಗೆ ಆಹಾ ಸೊಗಸಾಗಿದೆ..ಅಯಸ್ಕಾಂತದ ಹಾಗೆ ವಿರುದ್ಧ ಗುಣಗಳು ಸೆಳೆತಕ್ಕೆ ಒಳಗಾಗುತ್ತವೆ..ಸಮಾನಗುಣಗಳು ಸೆಳೆತಕ್ಕೆ ಒಳಗಾಗುತ್ತವೆ...ವಿವಾಹಜೀವನದ ಆ ಸಂತಸದ ಹದಿನೈದು ವಸಂತಗಳನ್ನು ದಾಟಿದ ಜೋಡಿಗೆ ಹಾರ್ಧಿಕ ಶುಭಾಶಯಗಳು Srikanth Manjunathhttps://www.blogger.com/profile/04152086368173454221noreply@blogger.com