tag:blogger.com,1999:blog-2529061437388295473.post6249842878710003696..comments2024-01-18T03:38:21.413-08:00Comments on ಭೂರಮೆ: ಸೌಮ್ಯ - ಭಾಗ ೧Unknownnoreply@blogger.comBlogger11125tag:blogger.com,1999:blog-2529061437388295473.post-30167934589165238362009-12-04T21:15:25.878-08:002009-12-04T21:15:25.878-08:00ಸುಮ ಮೇಡಮ್, ಕಥೆ ಚೆನ್ನಾಗಿದೆ. ಕುತೂಹಲದಿಂದ ಓದಿಸಿಕೊಂಡು ಹ...ಸುಮ ಮೇಡಮ್, ಕಥೆ ಚೆನ್ನಾಗಿದೆ. ಕುತೂಹಲದಿಂದ ಓದಿಸಿಕೊಂಡು ಹೋಗುತ್ತದೆ. ಮುಂದೇನಾಯಿತು? ಸೌಮ್ಯ ರಿಮ್ಯಾಂಡ್ ಹೋಂ ಸೇರಿದ್ದು ಹೇಗೆ ಎಂದು ಬೇಗ ತಿಳಿಸಿ.ಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-2529061437388295473.post-47552222717553386172009-12-04T03:28:51.168-08:002009-12-04T03:28:51.168-08:00ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದವರೆಲ್ಲರಿಗೂ ಧನ್ಯವಾದಗಳು.ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದವರೆಲ್ಲರಿಗೂ ಧನ್ಯವಾದಗಳು.ಸುಮhttps://www.blogger.com/profile/10255520608800203684noreply@blogger.comtag:blogger.com,1999:blog-2529061437388295473.post-60277835867166380642009-12-03T09:29:23.557-08:002009-12-03T09:29:23.557-08:00ಸುಮ, ಜೀವಶಾಸ್ತ್ರದ ವಿನೂತನಗಳ ಇನ್ನೊಂದು ಕಂತು ಎನ್ನುತ್ತಾ ...ಸುಮ, ಜೀವಶಾಸ್ತ್ರದ ವಿನೂತನಗಳ ಇನ್ನೊಂದು ಕಂತು ಎನ್ನುತ್ತಾ ಓದಲು ಪ್ರಾರಂಭಿಸಿ...ಸುಮನಲ್ಲಿ ಒಳ್ಳೆಯ ಕಥೆಗಾರ್ತಿಯ ಲಕ್ಷಣ ಕಾಣತೊಡಗಿದವು...
ಕಥೆ ತಿರುವಿನತ್ತ ಹೋಗುತ್ತಿದೆ...ನಾನೂ ಹಿಂಬಾಲಿಸುತ್ತೇನೆ...ಬರಲಿ ಕಂತು...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-2529061437388295473.post-88177255588233818952009-12-02T07:07:32.043-08:002009-12-02T07:07:32.043-08:00ಸುಂದರ ಬರಹ...ಸುಂದರ ಬರಹ...jithendra hindumanehttps://www.blogger.com/profile/04012349578032960001noreply@blogger.comtag:blogger.com,1999:blog-2529061437388295473.post-89206675075816182662009-12-02T02:19:13.915-08:002009-12-02T02:19:13.915-08:00ಕಥೆ ತುಂಬಾ ಚನ್ನಾಗಿ ಮೂಡಿ ಬಂದಿದೆ.
ಮುಂದೇನು..? ಎನ್ನುವ ಕ...ಕಥೆ ತುಂಬಾ ಚನ್ನಾಗಿ ಮೂಡಿ ಬಂದಿದೆ.
ಮುಂದೇನು..? ಎನ್ನುವ ಕುತೂಹಲ ಮೂಡಿದೆ...
ಮುಂದಿನ ಭಾಗವನ್ನು ಬೇಗ ಬರೆಯಿರಿ.ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-2529061437388295473.post-65023488608342647892009-12-01T23:39:36.818-08:002009-12-01T23:39:36.818-08:00ಸುಮ ಅವರೆ,
ನಿಮ್ಮ ಬ್ಲಾಗ್ ಗೆ ಇದು ನನ್ನ ಮೊದಲ ಕಾಮೆಂಟ್.
...ಸುಮ ಅವರೆ,
ನಿಮ್ಮ ಬ್ಲಾಗ್ ಗೆ ಇದು ನನ್ನ ಮೊದಲ ಕಾಮೆಂಟ್.
ಸುಂದರ ಶೈಲಿಯಲ್ಲಿ ಬರೆದ ಕಥೆ ಕುತೂಹಲದಿಂದ ಓದಿಸಿಕೊಂಡು ಹೋಗುತ್ತಿದೆ.
ಮುಂದಿನ ಭಾಗದ ನಿರೀಕ್ಷೆಯಲ್ಲಿದ್ದೇನೆ.ಮೂರ್ತಿ ಹೊಸಬಾಳೆ.https://www.blogger.com/profile/03907637642874424343noreply@blogger.comtag:blogger.com,1999:blog-2529061437388295473.post-85036456789517258662009-12-01T23:31:41.806-08:002009-12-01T23:31:41.806-08:00ಸುಂದರವಾಗಿ ಕಥೆ ಬರೆದಿದ್ದಿರಾ
ಕುತೂಹಲ ಬೇಗ ತಣಿಸಿ, ಕಾಯಿಸಬ...ಸುಂದರವಾಗಿ ಕಥೆ ಬರೆದಿದ್ದಿರಾ
ಕುತೂಹಲ ಬೇಗ ತಣಿಸಿ, ಕಾಯಿಸಬೇಡಿ :)ಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-2529061437388295473.post-41219645265596655832009-12-01T20:04:28.273-08:002009-12-01T20:04:28.273-08:00ಸರಳ ಶೈಲಿಯ ಬರವಣಿಗೆ. ಓದುಗರನ್ನು ಓದಿಸಿಕೊ೦ಡು ಹೋಗುವ ತಮ್ಮ...ಸರಳ ಶೈಲಿಯ ಬರವಣಿಗೆ. ಓದುಗರನ್ನು ಓದಿಸಿಕೊ೦ಡು ಹೋಗುವ ತಮ್ಮ ಕಥಾಧಾರೆ ಚೆನ್ನಗಿದೆ. ಒ೦ದು ಅತ್ಯುತ್ತಮ ವಿಷಯ ಹೆಕ್ಕಿ ಕಥೆ ಹೆಣೆದಿದ್ದಿರಾ! ಮು೦ದೇನು ಎ೦ಬ ತವಕದಲ್ಲಿ ಕಾಯುತ್ತಿರುವೆವು....ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-2529061437388295473.post-54285651130286946082009-12-01T09:23:32.903-08:002009-12-01T09:23:32.903-08:00ಹೌದು, ಸೌಮ್ಯ ಯಾಕೆ ರಿಮ್ಯಾಂಡ್ ಹೋಮ್ ಗೆ ಹೋಗ್ತಾಳೆ, ಬೇಗ ಹ...ಹೌದು, ಸೌಮ್ಯ ಯಾಕೆ ರಿಮ್ಯಾಂಡ್ ಹೋಮ್ ಗೆ ಹೋಗ್ತಾಳೆ, ಬೇಗ ಹೇಳ್ರೀ....ಆನಂದhttps://www.blogger.com/profile/13238124668808989176noreply@blogger.comtag:blogger.com,1999:blog-2529061437388295473.post-74166163931882915552009-12-01T07:42:03.102-08:002009-12-01T07:42:03.102-08:00ಆಹಾ! ಮುಂದೇನಪ್ಪಾ ಎನ್ನುವ ಕುತೂಹಲ ಕಾಡಿಸುತ್ತಿದೆ!ಆಹಾ! ಮುಂದೇನಪ್ಪಾ ಎನ್ನುವ ಕುತೂಹಲ ಕಾಡಿಸುತ್ತಿದೆ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-2529061437388295473.post-52743222714526315582009-12-01T07:41:34.749-08:002009-12-01T07:41:34.749-08:00ಸುಮಾ ಮೇಡಮ್,
ಸೌಮ್ಯ ಕತೆ ನಿಜಕ್ಕೂ ಮನಕಲಕುತ್ತಿದೆ. ಅಪ್ಪನ...ಸುಮಾ ಮೇಡಮ್,

ಸೌಮ್ಯ ಕತೆ ನಿಜಕ್ಕೂ ಮನಕಲಕುತ್ತಿದೆ. ಅಪ್ಪನಿಲ್ಲದ ಬದುಕು ಮಕ್ಕಳಿಗೆ ಹೇಗಿರಬಹುದು ಅನ್ನುವುದನ್ನು ಕತೆಯ ಮೂಲಕ ಚೆನ್ನಾಗಿ ಹೇಳಿದ್ದೀರಿ...ಮುಂದೇನಾಯಿತು...ಎನ್ನುವ ಕುತೂಹಲದೊಂದಿಗೆ ನಿಲ್ಲಿಸಿದ್ದೀರಿ...ಖಂಡಿತ ಮುಂದಿನಭಾಗಕ್ಕಾಗಿ ಕಾಯುತ್ತಿದ್ದೇನೆ...

ತುಂಬಾ ಒಳ್ಳೆಯ ಬರಹವನ್ನು ಬರೆಯುತ್ತಿದ್ದೀರಿ...ಮುಂದುವರಿಸಿ...shivu.khttps://www.blogger.com/profile/02536252774463776294noreply@blogger.com