tag:blogger.com,1999:blog-2529061437388295473.post6865104855199012738..comments2024-01-18T03:38:21.413-08:00Comments on ಭೂರಮೆ: "ಅಣ್ಣನ ನೆನಪು" --ಬಗ್ಗೆ ಹೀಗೊಂದಿಷ್ಟುUnknownnoreply@blogger.comBlogger18125tag:blogger.com,1999:blog-2529061437388295473.post-64241227095141299982017-11-14T06:18:42.897-08:002017-11-14T06:18:42.897-08:00I want this book How can i get I tried online and ...I want this book How can i get I tried online and shops also although I am not get please tell me how
Anonymoushttps://www.blogger.com/profile/17421362339192165932noreply@blogger.comtag:blogger.com,1999:blog-2529061437388295473.post-82908909705736028382010-02-25T00:02:46.489-08:002010-02-25T00:02:46.489-08:00Dear Suma
You have provided valuable inputs wrt to...Dear Suma
You have provided valuable inputs wrt to the book. I have this book but yet to read it.
Have you read 'magaLu kanDa kuvempu' by tarini Chidanand. adoo kUDa aaptavaagide.
Happy to learn you r from Shimoga. My husband hails from teerthahalli.

take care
malathi Snenapina sanchy indahttps://www.blogger.com/profile/02356844451267105566noreply@blogger.comtag:blogger.com,1999:blog-2529061437388295473.post-36648597298954454792010-02-24T01:25:05.521-08:002010-02-24T01:25:05.521-08:00ಕಮೆಂಟಿಸಿ ತೇಜಸ್ವಿಯವರ ಬರಹಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ...ಕಮೆಂಟಿಸಿ ತೇಜಸ್ವಿಯವರ ಬರಹಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಎಲ್ಲರಿಗೂ ಧನ್ಯವಾದಗಳು.ಸುಮhttps://www.blogger.com/profile/10255520608800203684noreply@blogger.comtag:blogger.com,1999:blog-2529061437388295473.post-67489226521576762102010-02-23T08:24:24.693-08:002010-02-23T08:24:24.693-08:00ತೇಜಸ್ವಿಯವರ ಲೇಖನದಲ್ಲಿನ ಸಂಶೋಧನ ಮನೋಭಾವ ನಂಗೆ
ಬಹಳ ಇಷ್ಟ...ತೇಜಸ್ವಿಯವರ ಲೇಖನದಲ್ಲಿನ ಸಂಶೋಧನ ಮನೋಭಾವ ನಂಗೆ
ಬಹಳ ಇಷ್ಟ
ಬಹಳ ಕಡಿಮೆ ಲೇಖಕರಲ್ಲಿ ಅಂಥಹ ಕುತೂಹಲ ಇರುತ್ತದೆ
ಒಳ್ಳೆಯ ಬರಹ ನಿಮ್ಮದುಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-2529061437388295473.post-39918639088381417802010-02-21T11:33:06.891-08:002010-02-21T11:33:06.891-08:00ಸುಮ, ಇವನ್ನೆಲ್ಲ ಓದುವ ಸೌಭಾಗ್ಯ ಮತ್ತು ಸವಲತ್ತು ನಮಗಿಲ್ಲ ...ಸುಮ, ಇವನ್ನೆಲ್ಲ ಓದುವ ಸೌಭಾಗ್ಯ ಮತ್ತು ಸವಲತ್ತು ನಮಗಿಲ್ಲ ಮೇಲಾಗಿ ವಿದೇಶದಲ್ಲಿದ್ದು..ಬೇಕೆಂದರೂ ಕಷ್ಟಸಾಧ್ಯದ ವಿಷಯ..ನಿಮ್ಮ ಲೇಖನದ ಮೂಲಕ ಪೂಚತೇ ರವರ ಕೃತಿಗಳ ಬಗ್ಗೆ ತಿಳುವಂತಾಗುತ್ತದಲ್ಲ ಅದೇ ಸಮಾಧಾನ, ಧನ್ಯವಾದ.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-2529061437388295473.post-36525236931062242612010-02-21T05:02:36.196-08:002010-02-21T05:02:36.196-08:00ಆಸಕ್ತಿಯನ್ನು ಹುಟ್ಟು ಹಾಕುವಂತಿದೆ ನಿಮ್ಮ ವಿಮರ್ಶಾತ್ಮಕ ಲೇ...ಆಸಕ್ತಿಯನ್ನು ಹುಟ್ಟು ಹಾಕುವಂತಿದೆ ನಿಮ್ಮ ವಿಮರ್ಶಾತ್ಮಕ ಲೇಖನ. ಈ ಪುಸ್ತಕವನ್ನು ಇನ್ನೂ ಓದಿಲ್ಲ. ಆದಷ್ಟು ಬೇಗ ಓದುವೆ, ಧನ್ಯವಾದಗಳು.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-2529061437388295473.post-27609679803862075402010-02-21T03:59:06.032-08:002010-02-21T03:59:06.032-08:00ಸುಮಾ ಮೇಡಮ್,
ತೇಜಸ್ವಿಯವರ ಅಣ್ಣನ ನೆನಪು ನಿಜಕ್ಕೂ ಅದ್ಬುತ ...ಸುಮಾ ಮೇಡಮ್,
ತೇಜಸ್ವಿಯವರ ಅಣ್ಣನ ನೆನಪು ನಿಜಕ್ಕೂ ಅದ್ಬುತ ಪುಸ್ತಕ. ನನಗೆ ಬೇಸರವಾದಾಗಲೆಲ್ಲಾ ಕೈಗೆ ಸಿಗುವ ಪುಸ್ತಕಗಳಲ್ಲಿ ಅದು ಒಂದು. ಪುಸ್ತಕದ ಕೆಲವು ಸೂಕ್ಷ್ಮತೆಗಳನ್ನು ಚೆನ್ನಾಗಿ ಅವಲೋಕಿಸಿದ್ದಕ್ಕೆ ಧನ್ಯವಾದಗಳುshivu.khttps://www.blogger.com/profile/02536252774463776294noreply@blogger.comtag:blogger.com,1999:blog-2529061437388295473.post-1496864404103595002010-02-19T18:10:04.086-08:002010-02-19T18:10:04.086-08:00"ಅಣ್ಣನ ನೆನಪು"ಓದ್ಬೇಕಾಯ್ತು ... :)"ಅಣ್ಣನ ನೆನಪು"ಓದ್ಬೇಕಾಯ್ತು ... :)ಮನಸಿನ ಮಾತುಗಳುhttps://www.blogger.com/profile/06391786578190201873noreply@blogger.comtag:blogger.com,1999:blog-2529061437388295473.post-19579246522227790342010-02-19T06:47:52.775-08:002010-02-19T06:47:52.775-08:00ತೇಜಸ್ವಿ ಯವರು ನನ್ನ ಮೆಚ್ಚಿನ ಲೇಖಕ. ತುಂಬಾ ಹಿಂದೆ ಓದಿದ ...ತೇಜಸ್ವಿ ಯವರು ನನ್ನ ಮೆಚ್ಚಿನ ಲೇಖಕ. ತುಂಬಾ ಹಿಂದೆ ಓದಿದ ಕೃತಿಯನ್ನ ಮತ್ತೆ ನೆನಪಿಸಿದ್ದಕ್ಕೆ ಧನ್ಯವಾದಗಳು.Anonymoushttps://www.blogger.com/profile/15125418807061410049noreply@blogger.comtag:blogger.com,1999:blog-2529061437388295473.post-47078979198987105982010-02-19T02:09:05.898-08:002010-02-19T02:09:05.898-08:00'ಸುಮ' ಅವ್ರೆ..,
ಓದಬೇಕೆನಿಸುತ್ತಿದೆ.. ಸದ್ಯದಲ...'ಸುಮ' ಅವ್ರೆ..,

ಓದಬೇಕೆನಿಸುತ್ತಿದೆ.. ಸದ್ಯದಲ್ಲೇ ಓದಲು ಪ್ರಯತ್ನಿಸುತ್ತೇನೆ..

Blog is Updated: http//manasinamane.blogspot.comಮನಸಿನಮನೆಯವನುhttps://www.blogger.com/profile/11293269756152333303noreply@blogger.comtag:blogger.com,1999:blog-2529061437388295473.post-46540337464267973072010-02-18T22:10:33.479-08:002010-02-18T22:10:33.479-08:00ಸುಮ ಆ ಕೃತಿ ಬಗ್ಗೆ ಕೇಳಿದ್ದೆ ನಿಮ್ಮ ಅನಿಸಿಕೆ ನೋಡಿ ಓದುವ ...ಸುಮ ಆ ಕೃತಿ ಬಗ್ಗೆ ಕೇಳಿದ್ದೆ ನಿಮ್ಮ ಅನಿಸಿಕೆ ನೋಡಿ ಓದುವ ಮನಸ್ಸಾಗಿದೆ. ಪ್ರೇರೆಪಿಸಿದ್ದಕ್ಕೆ ಧನ್ಯವಾದಗಳು...umesh desaihttps://www.blogger.com/profile/17670005616901725682noreply@blogger.comtag:blogger.com,1999:blog-2529061437388295473.post-41542528283436454872010-02-18T20:16:56.587-08:002010-02-18T20:16:56.587-08:00"ಪೂಚ೦ತೇ" -ಬದುಕು ಮತ್ತು ಬರಹದಲ್ಲಿ ವಿಶಿಷ್ಟತೆ..."ಪೂಚ೦ತೇ" -ಬದುಕು ಮತ್ತು ಬರಹದಲ್ಲಿ ವಿಶಿಷ್ಟತೆಯನ್ನು ಮೆರೆದವರು. ತ೦ದೆಯ ಪ್ರಭಾವಕ್ಕೊಳಗಾಗದೆ ಸ್ವತ೦ತ್ರವಾಗಿ ಬೆಳೆದವರು. "ಕರ್ವಾಲೋ" ನಾನು ಪಿಯೂ-ನಲ್ಲಿ ಪಠ್ಯವಾಗಿ ಮೊದಲಿಗೆ ಓದಿದ ಅವರ ಕೃತಿ. ಅಲ್ಲಿ೦ದ ಚಿದ೦ಬರ ರಹಸ್ಯ, ಕಿರುಗೂರಿನ ಗಯ್ಯಾಳಿಗಳು, ರುದ್ರಪ್ರಯಾಗದ ಭಯಾನಕ ನರಭಕ್ಷಕ, ಬೆಳ್ಳ೦ದೂರಿನ ನರಭಕ್ಷಕ, ಪೆದ್ದಚೆರುವಿನ ರಾಕ್ಷಸ, ಜಾಲಹಳ್ಳಿಯ ಕುರ್ಕ, ಮುನಿಶಾಮಿ ಮತ್ತು ಮಾಗಡಿ ಚಿರತೆ, ಅವರ ಲ೦ಕೇಶ ಪತ್ರಿಕೆ ಅ೦ಕಣ ಇತ್ಯಾದಿ ಇತ್ಯಾದಿ. ಅವರ ಅಭಿರುಚಿಗಳು ವೈವಿದ್ಧತೆಯಿ೦ದ ಕೂಡಿದವು. ಜಿಮ್.ಕಾರ್ಬೆಟ್ಟ್-ರ, ಕೆನೀತ್ ಅ೦ಡರ್ ಸನ್-ರ ಬೇಟೆ ಅನುಭವಗಳ ಅನುವಾದಗಳೂ ಅದ್ಭುತವಾಗಿವೆ.
ಅ೦ತಹ ಪೂಚ೦ತೇ ರವರ ಅವರ ತ೦ದೆಯವರ ಬಗೆಗಿನ ಅವರ "ಅಣ್ಣನ ನೆನಪು" -ಕೃತಿಯ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-2529061437388295473.post-44787507378213030292010-02-18T19:58:18.964-08:002010-02-18T19:58:18.964-08:00'ಅಣ್ಣನ ನೆನಪು' ಅತ್ಯಂತ ವಿಶಿಷ್ಟ ಹಾಗೂ ಮತ್ತೆ ಮತ...'ಅಣ್ಣನ ನೆನಪು' ಅತ್ಯಂತ ವಿಶಿಷ್ಟ ಹಾಗೂ ಮತ್ತೆ ಮತ್ತೆ ಓದಿಸಿಕೊಳ್ಳಬಲ್ಲ ಗಟ್ಟಿ ಕೃತಿ. ಅದು ಕನ್ನಡದ ಸಾಹಿತ್ಯ ಸಂದರ್ಭವನ್ನು, ಇತಿಹಾಸವನ್ನು ಸಾಹಿತ್ಯಕವಾಗಿ ದಾಖಲಿಸಿದ ಕೃತಿಯೂ ಹೌದು. ಕುವೆಂಪು ಅವರ ವ್ಯಕ್ತಿತ್ವ, ತೇಜಸ್ವಿ ರೂಪಗೊಂಡಿದ್ದು, ಅಂದಿನ ಸಾಮಾಜಿಕ ಸಂದರ್ಭ ಎಲ್ಲವೂ ಸಂಮಿಳಿತವಾಗಿದೆ. ನೀವು ಶ್ರೀಮತಿ ತಾರಿಣಿಯವರ 'ಮಗಳು ಕಂಡ ಕುವೆಂಪು' ಕೃತಿಯನ್ನು ಓದಿರದಿದ್ದರೆ, ಒಮ್ಮೆ ಓದಿ. ಆಗ ಕುವೆಂಪು ಎಂತಹಾ ಅದ್ಭುತ ತಂದೆ, ತಾತ ಹಾಗೂ ಮಾನವೀಯ ಗುಣವುಳ್ಳ ವ್ಯಕ್ತಿ ಎಂಬುದು ಅರಿವಾಗುತ್ತದೆ.Anonymoushttps://www.blogger.com/profile/14427629550874212514noreply@blogger.comtag:blogger.com,1999:blog-2529061437388295473.post-55185736142735335102010-02-18T08:47:53.947-08:002010-02-18T08:47:53.947-08:00ಚೆನ್ನಾಗಿ ವಿವರಿಸಿದ್ದಿರ... "ಅಣ್ಣನ ನೆನಪು " ...ಚೆನ್ನಾಗಿ ವಿವರಿಸಿದ್ದಿರ... "ಅಣ್ಣನ ನೆನಪು " ಕೃತಿಯನ್ನ,,, ಹೌದು,, ತೇಜಸ್ವಿ ರವರು ತುಂಬ ಚೆನ್ನಾಗಿ ಬರೆದಿದ್ದಾರೆ, ತಮ್ಮ ತಂದೆಯ ಬಗ್ಗೆ.

GuruGuruprasadhttps://www.blogger.com/profile/17073377203823344145noreply@blogger.comtag:blogger.com,1999:blog-2529061437388295473.post-48542557744774335132010-02-18T08:00:24.894-08:002010-02-18T08:00:24.894-08:00ತೇಜಸ್ವಿಗೆ ಅವರೆ ಸಾಟಿ! ನನ್ನ ಅವರ ಸಲುಗೆ ಬೆಳೆದದ್ದು ನಾನು...ತೇಜಸ್ವಿಗೆ ಅವರೆ ಸಾಟಿ! ನನ್ನ ಅವರ ಸಲುಗೆ ಬೆಳೆದದ್ದು ನಾನು ಪಿಯುಸಿ ಓದುತ್ತಿದ್ದಾಗ. ಆಗ ಬರಪೂರ ಪತ್ರ ಬರೆಯುವ ಉಮೇದಿ! ಯಾವುದೋ ಲೇಖನವೊಂದಕ್ಕೆ ಪ್ರತಿಕ್ರಿಯಿಸಿ ಬರೆದಪತ್ರಕ್ಕೆ ಉತ್ತರಿಸಿದ್ದರು! ಅದಾದ ಮೇಲೆ ಅವರ ಬರಹಗಳ ಮೂಲಕ ಆಪ್ತರಾದವರು. ತೊಂಭತ್ತರ ದಶಕದಲ್ಲಿ ನೀನಾಸಂ ಸಾಗರ ಎಲ್ ಬಿ ಕಾಲೇಜಿನಲ್ಲಿ ಅಯೋಜಿಸಿದ್ದ ಪೂಚಂತೇ ಅಧ್ಯಯನ ಶಿಬಿರ ಅವರ ಬರಹಗಳಿಗೆ ಹೊಸ ಪ್ರವೇಶ ಕೊಟ್ಟಿದ್ದಷ್ಟೇ ಅಲ್ಲ ಯೋಗೀಶ, ಕಿರಣ,ಶಶಿ ಸಂಪಳ್ಳಿ,ರಮೇಶ, ಶ್ರೀನೆವಾಸ, ಪ್ರಕಾಶ್ ಕುಗ್ವೆ ಮುಂತಾದ ಗೆಳೆಯರ ಗುಂಪನ್ನೇ ಸಂಪಾದಿಸಿಕೊಟ್ಟಿತು. ಅವರಲ್ಲಿ ಬಹುತೇಕರು ಇವತ್ತಿನ ಬರಹಗಾರರಾಗಿ ಬೆಳೆದಿದ್ದಾರೆ. ಇವತ್ತಿಗೂ ಸಂಪರ್ಕದಲ್ಲಿದ್ದಾರೆ!
೨೦೦೬ ರಲ್ಲಿ ತೀರ್ಥಹಳ್ಳಿಗೆ ಹೋಗುವ ಪ್ರಸಂಗ ಬಂದಿತ್ತು. ಹೀಗೆ ಕವಿಶೈಲಕ್ಕೂ ಹೋಗಿಬರೋಣವೆಂದು ಹೋದ್ರೆ ಅಕಸ್ಮಾತ್ ಪೂಚಂತೆ ಸಿಗಬೇಕೆ! ಸುಮಾರು ಒಂದುತಾಸಿಗೂ ಹೆಚ್ಚು ಕಾಲ ಹರಟೆಹೊಡೆದರು! ತಾವು ಸಿತಾರ್ ಕಲಿಯುವ ಸಾಹಸಮಾಡಿದ್ದನ್ನು ಪುನಃ ನೆನಪಿಸಿಕೊಂಡರು....ಜಾಗತೀಕರಣ.....ಹಾದಿತಪ್ಪುತ್ತಿರುವ ಕ್ರಷಿ....ಕೂಲಿಸಮಸ್ಯೆ.... ಉಭಯಕುಶಲೋಪರಿ ಸಾಂಪ್ರತ ಹೀಗೆ..... ಒಂದು ಅವಿಸ್ಮರಣೀಯ ಆಪ್ತ ಭೇಟಿಯದಾಗಿತ್ತು!
ತೇಜಸ್ವಿ ತೀರಿಕೊಂಡಾಗ ಅವರ ಸಂಸ್ಕಾರಕ್ಕೆ ಇಡೀ ನಮ್ಮ ಕುಟುಂಬ ಕುಪ್ಪಳಿಗೆ ಹೋಗಿದ್ದೆವು. ಈಗ ನಮ್ಮ ಮನೆಯಲ್ಲಿ ಪುಟ್ಟ ತೇಜಸ್ವಿ ಬೆಳೆಯುತ್ತಿದ್ದಾನೆ ದಿನೇ ದಿನೇ!
ಅಣ್ಣನ ನೆನಪಿನ ಮೂಲಕ ತೇಜಸ್ವಿಯನ್ನು ನೆನಪಿಸಿದ್ದಕ್ಕೆ ಥ್ಯಾಂಕ್ಸ್!SANTAhttps://www.blogger.com/profile/13919686481626276311noreply@blogger.comtag:blogger.com,1999:blog-2529061437388295473.post-72996715946200015722010-02-18T06:35:15.450-08:002010-02-18T06:35:15.450-08:00ಧನ್ಯವಾದಗಳು ಸುಭ್ರಮಣ್ಯ ಅವರೆ ... ಪೂತನಿಯೆಂದೇ ಬರೆಯಬೇಕಾಗ...ಧನ್ಯವಾದಗಳು ಸುಭ್ರಮಣ್ಯ ಅವರೆ ... ಪೂತನಿಯೆಂದೇ ಬರೆಯಬೇಕಾಗಿತ್ತು , ಪ್ರಿಂಟ್ ಮಿಸ್ಟೇಕ್ .... ಹ.ಹ.ಹ ನೀವಂದಿದ್ದೂ (ನಾನು ತಪ್ಪಿ ಬರೆದದ್ದೂ )ಒಂದರ್ಥದಲ್ಲಿ ಸರಿಯೇ ಬಿಡಿ.

ಶರತ್ ಧನ್ಯವಾದಗಳು.ಸುಮhttps://www.blogger.com/profile/10255520608800203684noreply@blogger.comtag:blogger.com,1999:blog-2529061437388295473.post-85070964198762145482010-02-18T06:23:02.459-08:002010-02-18T06:23:02.459-08:00ತೇಜಸ್ವಿ ಅವರ ಎಲ್ಲ ಕೃತಿಗಳೂ ನನಗೆ ಇಷ್ಟ... "ಅಣ್ಣನ ...ತೇಜಸ್ವಿ ಅವರ ಎಲ್ಲ ಕೃತಿಗಳೂ ನನಗೆ ಇಷ್ಟ... "ಅಣ್ಣನ ನೆನಪು" ಅವಲೋಕನ ಚನ್ನಾಗಿ ಮಾಡಿದ್ದೀರಿ.ಶರಶ್ಚಂದ್ರ ಕಲ್ಮನೆhttps://www.blogger.com/profile/02853193103941278716noreply@blogger.comtag:blogger.com,1999:blog-2529061437388295473.post-30231250368497988342010-02-18T05:40:07.287-08:002010-02-18T05:40:07.287-08:00ಈ ಕೃತಿಯ ಬಗ್ಗೆ ಕೇಳಿರಲಿಲ್ಲ. ಅದರೊಳಗಿನ ಸಾರವನ್ನು ರಸವತ್ತ...ಈ ಕೃತಿಯ ಬಗ್ಗೆ ಕೇಳಿರಲಿಲ್ಲ. ಅದರೊಳಗಿನ ಸಾರವನ್ನು ರಸವತ್ತಾಗಿ ಹೆಕ್ಕಿ ಕೊಟ್ಟಿದ್ದೀರಿ. ಪೂಚಂತೇ ಯವರ ಕೃತಿಗಳಲ್ಲಿ ವಿಶೇಷತೆಗಳು ಇದ್ದೇ ಇರುತ್ತವೆ. ಪರಿಚಯ ಮಾಡಿಕೊಟ್ಟ ನಿಮಗೆ ಧನ್ಯವಾದ. ಅಗತ್ಯವಾಗಿ ಓದುತ್ತೇನೆ.
(ಅಂದಹಾಗೆ...ಇಂಗ್ಲಿಷ್ ’ಪೂತನಿಯಂಡೆ’?? :):))Subrahmanyahttps://www.blogger.com/profile/03752989563162877894noreply@blogger.com