tag:blogger.com,1999:blog-2529061437388295473.post8404436378378925162..comments2024-01-18T03:38:21.413-08:00Comments on ಭೂರಮೆ: ಸರಳುಗಳ ಹಿಂದಿನಿಂದUnknownnoreply@blogger.comBlogger14125tag:blogger.com,1999:blog-2529061437388295473.post-20616884736017137982011-05-16T06:13:52.004-07:002011-05-16T06:13:52.004-07:00nimma baalyadalli nanna baalyavu nenapaayitu. olle...nimma baalyadalli nanna baalyavu nenapaayitu. olle sandesha neediddiraa...ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-2529061437388295473.post-27902055147660253252011-04-26T09:39:29.713-07:002011-04-26T09:39:29.713-07:00ನಿಜ, ಇಂದು ಆದಿನಗಳ ಬಾಲ್ಯವನ್ನು ಊಹಿಸಲೂ ಸಾಧ್ಯವಿಲ್ಲ. ಆಗ ...ನಿಜ, ಇಂದು ಆದಿನಗಳ ಬಾಲ್ಯವನ್ನು ಊಹಿಸಲೂ ಸಾಧ್ಯವಿಲ್ಲ. ಆಗ ಆಡಲು ಸಾಕಷ್ಟು ಜಾಗವಿರುತ್ತಿತ್ತು. ಕೈಕಾಲು ಆಡಿಸುವ 'ನಿಜವಾದ' ಆಟಗಳಾಡುತ್ತಿದ್ದೆವು. ಈಗ ಪುರುಸೊತ್ತು ಕಡಿಮೆ, ಜಾಗ ಕಡಿಮೆ, ಮತ್ತು ಟಿವಿ, ಮೊಬೈಲ್, ಕಂಪ್ಯೂಟರ್ ಹಾವಳಿದೀಪಸ್ಮಿತಾhttps://www.blogger.com/profile/04398711397477722505noreply@blogger.comtag:blogger.com,1999:blog-2529061437388295473.post-55841146426652436672011-04-23T08:54:31.812-07:002011-04-23T08:54:31.812-07:00ಸುಮ ಅವರೇ,
ತುಂಬಾ ಇಷ್ಟವಾಯ್ತು ಕಥೆ..
ಬಾಲ್ಯದ ದಿನಗಳ ವರ್ಣ...ಸುಮ ಅವರೇ,
ತುಂಬಾ ಇಷ್ಟವಾಯ್ತು ಕಥೆ..
ಬಾಲ್ಯದ ದಿನಗಳ ವರ್ಣನೆ ಸೂಪರ್ಅಪ್ಪ-ಅಮ್ಮ(Appa-Amma)https://www.blogger.com/profile/14218096111758569040noreply@blogger.comtag:blogger.com,1999:blog-2529061437388295473.post-15661980306913589082011-04-14T21:10:03.802-07:002011-04-14T21:10:03.802-07:00ಸುಮ...
ತುಂಬ ಸೊಗಸಾದ ಕಥೆ...
ತಡವಾಗಿ ಓದಿದ್ದಕ್ಕೆ ಬೇಸ...ಸುಮ...

ತುಂಬ ಸೊಗಸಾದ ಕಥೆ...

ತಡವಾಗಿ ಓದಿದ್ದಕ್ಕೆ ಬೇಸರವಾಯಿತು..

ಇನ್ನಷ್ಟು ಕಥೆಗಳು ಬರಲಿ...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-2529061437388295473.post-39876073769159025582011-04-07T04:42:57.089-07:002011-04-07T04:42:57.089-07:00ತುಂಬಾ ಇಷ್ಟ ಆತು ಸುಮಕ್ಕ..Very nice..:-)ತುಂಬಾ ಇಷ್ಟ ಆತು ಸುಮಕ್ಕ..Very nice..:-)ಮನಸಿನ ಮಾತುಗಳುhttps://www.blogger.com/profile/06391786578190201873noreply@blogger.comtag:blogger.com,1999:blog-2529061437388295473.post-29938209367257707422011-04-07T04:18:16.915-07:002011-04-07T04:18:16.915-07:00ತುಂಬಾ ಚೆನ್ನಾಗಿದೆ! ನಾನು ಸಣ್ಣವನಿದ್ದಾಗ ಅಟ್ಟದ ಮೇಲೆ ಮನೆ...ತುಂಬಾ ಚೆನ್ನಾಗಿದೆ! ನಾನು ಸಣ್ಣವನಿದ್ದಾಗ ಅಟ್ಟದ ಮೇಲೆ ಮನೆ ಕಟ್ಟೊ ಆಟವಾಡಲು ತೆಂಗಿನಗರಿಗಳನ್ನು ತಂದು ಕಟ್ಟಿದ್ದು. ಆಟೋ ಡ್ರೈವರ್ ಮಗನ ಜೊತೆ ಆಟವಾಡಲು ಹೋಗಿ ಅಪ್ಪನ ಕೈಯ್ಯಲ್ಲಿ ಏಟು ತಿಂದದ್ದು ಎಲ್ಲಾ ನೆನಪಾಯ್ತು.Pradeep Raohttps://www.blogger.com/profile/02892117583016521897noreply@blogger.comtag:blogger.com,1999:blog-2529061437388295473.post-6713723749409686282011-04-07T03:44:22.083-07:002011-04-07T03:44:22.083-07:00ಒಳ್ಳೆಯ ಬರಹ.ಒಳ್ಳೆಯ ಬರಹ.rukminimalanisarga.blogspot.comhttps://www.blogger.com/profile/12520431627178098280noreply@blogger.comtag:blogger.com,1999:blog-2529061437388295473.post-65118011592098229002011-04-07T02:42:15.415-07:002011-04-07T02:42:15.415-07:00ಸುಮ,
ವಿಚಿತ್ರ ನೋವಾಯ್ತು ಬರಹ ಓದಿ.. ಕಾರಣ ನನಗೂ ಇಂತಹದೇ ...ಸುಮ,

ವಿಚಿತ್ರ ನೋವಾಯ್ತು ಬರಹ ಓದಿ.. ಕಾರಣ ನನಗೂ ಇಂತಹದೇ ಅನುಭವ ಆಗಿರುವುದು.... ಆಗುತ್ತಿರುವುದು. ನಾಲ್ಕು ಗೋಡೆಗಳ ನಡುವೆ ಬಂಧಿಯಂತೆ ಬಾಲ್ಯ ಕಳೆಯುತ್ತಿರುವ ನನ್ನ ಪುಟ್ಟಿಯ ಬಾಲ್ಯ ಒಂದೆಡೆ... ಗರಟಿಯಲ್ಲಿ ಸೊಪ್ಪು, ನೀರು ಹಾಕಿ ಆಡುತ್ತಿದ್ದ ಅಡುಗೆ ಆಟ.. ಮಾಣ್ಣಿನ ಗೊಂಬೆ ಮಾಡಿ ಮದುವೆ ಮಾಡುತ್ತಿದ್ದ ಪರಿ... ಸಿಕ್ಕಲ್ಲಿ ಬಿದ್ದು.. ಎದ್ದು.. ಮಣ್ಣಲ್ಲೇ ಹೊರಳಾಡಿ.. ದಣಿದಷ್ಟೂ ಸುಸ್ತಾಗದಿರುತ್ತಿದ್ದ ನನ್ನ ಬಾಲ್ಯ ಇನ್ನೊಂದೆಡೆ!

ಮನಸಿಗೆ ಬೇಸರವಾಗುತ್ತದೆ ತುಂಬಾ... ಕಳೆದು ಹೋದ ಬಾಲ್ಯವದಿಂದ ಮನಸು ನೆನೆದರೆ.. ಈಗ ಅಂತಹ ಬಾಲ್ಯದಿಂದ ವಂಚಿತಳಾಗಿರುವ ಪುಟ್ಟಿಯ ನೋಡಿ ಸಂಕಟವೂ ಆಗುತ್ತಿರುತ್ತದೆ!.

ಆಪ್ತ ಬರಹಕ್ಕೆ ಧನ್ಯವಾದ.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-2529061437388295473.post-75436768118662254972011-04-07T02:32:41.165-07:002011-04-07T02:32:41.165-07:00nimm blog nodide. tuMbaa khushi aytu. nimma paris...nimm blog nodide. tuMbaa khushi aytu. nimma parisara kaalajiy apta baraha istavaytu.ಡಾ.ಅರುಣ್ ಜೋಳದ ಕೂಡ್ಲಿಗಿhttps://www.blogger.com/profile/00122111485802595544noreply@blogger.comtag:blogger.com,1999:blog-2529061437388295473.post-60942122649514276792011-04-06T23:51:27.451-07:002011-04-06T23:51:27.451-07:00really good onereally good oneumesh desaihttps://www.blogger.com/profile/18133521597105218300noreply@blogger.comtag:blogger.com,1999:blog-2529061437388295473.post-61125074227920676612011-04-06T11:28:11.418-07:002011-04-06T11:28:11.418-07:00ತು೦ಬಾ ಇಷ್ಟವಾದ ಬರಹ..... ಒ೦ತರಾ ನನ್ನ ಬಾಲ್ಯವೂ ಸಹ ಇದೇ ತ...ತು೦ಬಾ ಇಷ್ಟವಾದ ಬರಹ..... ಒ೦ತರಾ ನನ್ನ ಬಾಲ್ಯವೂ ಸಹ ಇದೇ ತರಹ.. ಲ೦ಗುಲಗಾಮಿಲ್ಲದ ಸು೦ದರ ಬಾಲ್ಯ :)ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-2529061437388295473.post-1605227983042776262011-04-06T05:40:02.038-07:002011-04-06T05:40:02.038-07:00ಅರ್ಥಪೂರ್ಣವಾದ ಬರಹ.ಅರ್ಥಪೂರ್ಣವಾದ ಬರಹ.ನಾಗರಾಜ ಭಟ್ಟhttps://www.blogger.com/profile/09814630585376769762noreply@blogger.comtag:blogger.com,1999:blog-2529061437388295473.post-3456163976158430202011-04-06T03:26:24.877-07:002011-04-06T03:26:24.877-07:00very nice...very nice...ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-2529061437388295473.post-67696922705320386362011-04-06T02:58:33.367-07:002011-04-06T02:58:33.367-07:00ಪುಟ್ಟ ಕತೆಯ ಮೂಲಕ ಮಹತ್ವದ ಸಂದೇಶ ನೀಡಿದ್ದೀರಿ. ಅಂತಸ್ತು-ಪ...ಪುಟ್ಟ ಕತೆಯ ಮೂಲಕ ಮಹತ್ವದ ಸಂದೇಶ ನೀಡಿದ್ದೀರಿ. ಅಂತಸ್ತು-ಪ್ರಜ್ಞೆಯ ಸರಳುಗಳ ಹಿಂದೆ ಸಿಲುಕಿದ ನಾವು, ನಮ್ಮ ಮಕ್ಕಳ ಬಾಲ್ಯವನ್ನು ಸಂಕುಚಿತಗೊಳಿಸುತ್ತಿದ್ದೇವೆ!sunaathhttps://www.blogger.com/profile/13386371953472087631noreply@blogger.com