tag:blogger.com,1999:blog-2529061437388295473.post853848258157043693..comments2024-01-18T03:38:21.413-08:00Comments on ಭೂರಮೆ: ಅಬ್ಬ!! ಆಡು!!!Unknownnoreply@blogger.comBlogger7125tag:blogger.com,1999:blog-2529061437388295473.post-58044143894954185062009-10-23T02:28:21.779-07:002009-10-23T02:28:21.779-07:00ಪ್ರಕೃತಿಗಿಂತ ಮಿಗಿಲಾದ ವಿಜ್ಞಾನಿ ಯಾರಿದ್ದಾರೆ?
khandit...ಪ್ರಕೃತಿಗಿಂತ ಮಿಗಿಲಾದ ವಿಜ್ಞಾನಿ ಯಾರಿದ್ದಾರೆ?

khanditha yArU illa, iralu sAdyavU illa.ವಿ.ರಾ.ಹೆ.https://www.blogger.com/profile/00135884410160764240noreply@blogger.comtag:blogger.com,1999:blog-2529061437388295473.post-3888594955171823332009-10-04T04:06:37.844-07:002009-10-04T04:06:37.844-07:00ಸುಮಾ ಮೇಡಮ್,
ನಿತ್ಯ ಕಾಣುವ ಆಡುಗಳಲ್ಲಿ ಇಷ್ಟೆಲ್ಲಾ ಗುಣಗಳ...ಸುಮಾ ಮೇಡಮ್,

ನಿತ್ಯ ಕಾಣುವ ಆಡುಗಳಲ್ಲಿ ಇಷ್ಟೆಲ್ಲಾ ಗುಣಗಳಿರುತ್ತವೆ ಅಂತ ಗೊತ್ತಿರಲಿಲ್ಲ. ನೀವು ಅದನ್ನು ಚೆನ್ನಾಗಿ ಗಮನಿಸಿ ಅಭ್ಯಾಸಿಸಿ ಚಿತ್ರಸಹಿತ ವಿವರ ನೀಡಿದ್ದೀರಿ. ನಿಮ್ಮ ಬ್ಲಾಗಿನ ಚಿತ್ರ ಲೇಖನಗಳು ಹೊಸ ವಿಚಾರಗಳನ್ನು ಹೇಳುತ್ತಾ ನಮ್ಮ ಮನಸ್ಸನ್ನು ತಣಿಸುತ್ತವೆ..shivu.khttps://www.blogger.com/profile/02536252774463776294noreply@blogger.comtag:blogger.com,1999:blog-2529061437388295473.post-45665863627251641962009-10-04T02:20:40.237-07:002009-10-04T02:20:40.237-07:00ಬೆಟ್ಟ-ಗುಡ್ಡ, ಕೋಟೆ-ಕೊತ್ತಲ ಇವುಗಳನ್ನು ಹತ್ತಿಳಿಯುವಾಗ ಅಲ...ಬೆಟ್ಟ-ಗುಡ್ಡ, ಕೋಟೆ-ಕೊತ್ತಲ ಇವುಗಳನ್ನು ಹತ್ತಿಳಿಯುವಾಗ ಅಲ್ಲಿರುವ ಆಡು, ಮಂಗ, ಅಳಿಲು ಮೊದಲಾದವುಗಳ ಚಟುವಟಿಕೆಗಳನ್ನು ನೋಡುವುದೆಂದರೆ ನನಗೆ ಬಲು ಇಷ್ಟ. ನೋಡುತ್ತ, ನೋಡನೋಡುತ್ತ, ಅವುಗಳಲ್ಲೊಂದಾಗಿಬಿಡುತ್ತೇನೆ.
ಆಡಿನ ಆಟದ ಅರಿವಿದ್ದ ನನಗೆ ಅದರ ಮೈಮಾಟದ ಬಗ್ಗೆ ನಿಮ್ಮ ಲೇಖನ ಓದಿ ತಿಳಿಯಿತು. ಧನ್ಯವಾದ.ಎಚ್. ಆನಂದರಾಮ ಶಾಸ್ತ್ರೀhttps://www.blogger.com/profile/08324518939735694369noreply@blogger.comtag:blogger.com,1999:blog-2529061437388295473.post-91686624430204909152009-10-03T10:34:26.184-07:002009-10-03T10:34:26.184-07:00ಸುಮ...
ಚಿತ್ರ ಲೇಖನ ಸೊಗಸಾಗಿದೆ...
ಬಹಳಷ್ಟು ಉಪಯುಕ್ತ ...ಸುಮ...

ಚಿತ್ರ ಲೇಖನ ಸೊಗಸಾಗಿದೆ...

ಬಹಳಷ್ಟು ಉಪಯುಕ್ತ ಮಾಹಿತಿ ಕೊಟ್ಟಿದ್ದೀರಿ...

ಒಮ್ಮೆ ನಮ್ಮ ಗದ್ದೆಗೆ ಬಂದ ಅವುಗಳನ್ನು ಹಿಡಿಯಲು ಹೋಗಿ
ಆಗದೆ ಸುಸ್ತಾದ್ದು ನೆನಪಾಯಿತು...

ಅಭಿನಂದನೆಗಳು..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-2529061437388295473.post-39787836406804018652009-10-03T05:08:50.925-07:002009-10-03T05:08:50.925-07:00ಸುಮಾರವರೇ ನಾವು ದಿನಾ ನೋಡುವ ಆಡಿನ ಬಗ್ಗೆ ಇಷ್ಟೊ೦ದು ವಿಷಯ ...ಸುಮಾರವರೇ ನಾವು ದಿನಾ ನೋಡುವ ಆಡಿನ ಬಗ್ಗೆ ಇಷ್ಟೊ೦ದು ವಿಷಯ ಇದೇ ಎ೦ದು ಗೊತ್ತಿರಲಿಲ್ಲ. ವಿವರಗಳಿಗೆ ಧನ್ಯವಾದಗಳು. ಹಾಗು ಸು೦ದರ ಪೋಟೊಗಳಿಗೆ.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-2529061437388295473.post-75319747930431018672009-10-02T08:42:16.698-07:002009-10-02T08:42:16.698-07:00ಸುಮಾರವರೆ..
ನಾನು ಕಡಿದಾದ ಬೆಟ್ಟಗಳ ಮೇಲೆ ಆಡುಗಳು ಮಾಡುವ ಸ...ಸುಮಾರವರೆ..
ನಾನು ಕಡಿದಾದ ಬೆಟ್ಟಗಳ ಮೇಲೆ ಆಡುಗಳು ಮಾಡುವ ಸರ್ಕಸ್ ನೋಡಿದ್ದೇನೆ...
ಅವುಗಳ ಬ್ಯಾಲೆನ್ಸ್ ಅದ್ಭುತ...
ಸುಂದರ ಬರಹ... ಒಳ್ಳೆಯ ಮಾಹಿತಿಗಾಗಿ ಧನ್ಯವಾದಗಳು... :)Dileep Hegdehttps://www.blogger.com/profile/13952833039068797341noreply@blogger.comtag:blogger.com,1999:blog-2529061437388295473.post-27370498761798898672009-10-02T04:28:36.291-07:002009-10-02T04:28:36.291-07:00ತುಂಬಾ ಒಳ್ಳೆಯ ಬರಹ, ಉಪಯುಕ್ತವಾದದ್ದು ಕೂಡಾ,ತುಂಬಾ ಒಳ್ಳೆಯ ಬರಹ, ಉಪಯುಕ್ತವಾದದ್ದು ಕೂಡಾ,ಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.com