tag:blogger.com,1999:blog-2529061437388295473.post8970435661846906297..comments2024-01-18T03:38:21.413-08:00Comments on ಭೂರಮೆ: ಗುಬ್ಬಚ್ಚಿ ಗುಬ್ಬಚ್ಚಿ ನನ್ನ ಮನೆ ಕೊಡ್ತೀನಿ ನಿನ್ನ ಮನೆ ಕೊಡ್ತೀಯಾUnknownnoreply@blogger.comBlogger15125tag:blogger.com,1999:blog-2529061437388295473.post-54549287556518764142013-03-19T05:41:19.108-07:002013-03-19T05:41:19.108-07:00ಪೀರ್ ಪೀರ್ ಮಂಗಣ್ಣ ಅಂತ ಇದರ ಸುತ್ತ ಬೆರಳಿಂದ ವೃತ್ತಾಕಾರದ...ಪೀರ್ ಪೀರ್ ಮಂಗಣ್ಣ ಅಂತ ಇದರ ಸುತ್ತ ಬೆರಳಿಂದ ವೃತ್ತಾಕಾರದಲ್ಲಿ ಗೆರೆ ಎಳೆದರೆ ಅದು ಹಿಮ್ಮುಖವಾಗಿ ಸುತ್ತುತಿತ್ತು . ತಂಗಿಗೆ ನಾಲ್ಕೈದು ಮಂಗಣ್ಣ ನ್ನನ್ನು ಹುಡುಕಿ ಕೊಟ್ಟು ಅಣ್ಣನ ಸಾರ್ಥಕತೆ ಮೆರದ ದಿನಗಳು ಅವಿಸ್ಮರಣೀಯ Shantharam V.Shettyhttps://www.blogger.com/profile/09759108886616951901noreply@blogger.comtag:blogger.com,1999:blog-2529061437388295473.post-34197744233839331482013-03-19T04:35:56.103-07:002013-03-19T04:35:56.103-07:00ಮಾಹಿತಿಯುಕ್ತ ಬರಹ. ತುಂಬಾ ಇಷ್ಟವಾಯ್ತು ಸುಮ.ಮಾಹಿತಿಯುಕ್ತ ಬರಹ. ತುಂಬಾ ಇಷ್ಟವಾಯ್ತು ಸುಮ.suragi \ ushakattemanehttps://www.blogger.com/profile/16850125064844723617noreply@blogger.comtag:blogger.com,1999:blog-2529061437388295473.post-42979185179039686442013-03-19T04:35:47.593-07:002013-03-19T04:35:47.593-07:00Hi Suma, Thumba chennagi barediddiya.. Baalyada aa...Hi Suma, Thumba chennagi barediddiya.. Baalyada aa keetavannu yedure nodidastu khushiyaythu.. Hats off to your explaining style and creating curiousness.Anonymoushttps://www.blogger.com/profile/17785474327885176074noreply@blogger.comtag:blogger.com,1999:blog-2529061437388295473.post-38672775270502857552012-05-21T22:32:14.499-07:002012-05-21T22:32:14.499-07:00tumba ista patte salugalu... padabalake.. madam bh...tumba ista patte salugalu... padabalake.. madam bhvavannu arthavattagi padagalalli ponisidarinda oduva manasu mattastu odabeku yema neerikshe idutide... thanka a lot....****PRUTHVIRAJ GANGOTRI*****https://www.blogger.com/profile/06986729495720621171noreply@blogger.comtag:blogger.com,1999:blog-2529061437388295473.post-11762022122978718452012-05-17T19:21:15.370-07:002012-05-17T19:21:15.370-07:00ಹಳೆ ನೆನಪುಗಳನೆಲ್ಲ ಬೊಂಬಾಟಾಗಿ ರಿವೈಂಡ್ ಮಾಡಿಕೊಟ್ರಿ. ಧನ್...ಹಳೆ ನೆನಪುಗಳನೆಲ್ಲ ಬೊಂಬಾಟಾಗಿ ರಿವೈಂಡ್ ಮಾಡಿಕೊಟ್ರಿ. ಧನ್ಯವಾದಗಳು.

ಒಳ್ಳೆ ಮಾಹಿತಿ ಪೂರ್ಣ ಬರಹ ಮೇಡಂ. ಸೂಪರ್ರೂ...Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-2529061437388295473.post-38660943798805939482012-05-16T20:55:37.728-07:002012-05-16T20:55:37.728-07:00ಮೇಡಮ್,
ಆಂಟ್ ಲೈಯನ್ ಬಗ್ಗೆ ಕೀಟದ ಬಗ್ಗೆ ತುಂಬಾ ಮಕ್ಕಳ ಆಟದ...ಮೇಡಮ್,
ಆಂಟ್ ಲೈಯನ್ ಬಗ್ಗೆ ಕೀಟದ ಬಗ್ಗೆ ತುಂಬಾ ಮಕ್ಕಳ ಆಟದ ನೆನಪಿನಲ್ಲಿ ಚೆನ್ನಾಗಿ ವಿವರಿಸಿದ್ದೀರಿ. ನಾನು ಅನೇಕ ಕೀಟಗಳ ಫೋಟೊಗ್ರಫಿ ಮಾಡಿದ್ದೇನೆ. ಇದನ್ನು ಮಾಡಲಾಗಿಲ್ಲ. ಹುಡುಕುತ್ತಿದ್ದೇನೆ...
ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-2529061437388295473.post-45909667984417926302012-05-16T12:03:03.676-07:002012-05-16T12:03:03.676-07:00ಜೀರುಂಡೆ (ತುಂಬಾ ಹಸಿರಾಗಿದ್ದು ನೋಡಲು ಮುದ್ದಾಗಿರ್ತಿತ್ತು....ಜೀರುಂಡೆ (ತುಂಬಾ ಹಸಿರಾಗಿದ್ದು ನೋಡಲು ಮುದ್ದಾಗಿರ್ತಿತ್ತು...) ಅದನ್ನ ಕೇರಿ ಹುಡುಗರ ಹತ್ರ ಬಳಪಾನೋ, ಹಳೆ ನೋಟ್ ಪುಸ್ತಕಾನೋ ಕೊಟ್ಟು ಬಾರ್ಟರ್ ಮಾಡ್ಕೋತಾ ಇದ್ವಿ ನಾವು... ಸುಗುಣ ಹೇಳಿದ ಹಾಗೆ ಬೆಂಕಿ ಪೊಟ್ನದಲ್ಲಿಟ್ಟು ಮೊಟ್ಟೆ ಇಡುಸ್ತಾ ಇದ್ವಿ...ಹಹಹ ಚನ್ನಾಗಿದೆ ಸುಮಾ ಲೇಖನ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-2529061437388295473.post-41658035492125158092012-05-16T01:40:23.086-07:002012-05-16T01:40:23.086-07:00naavu baalyadalli ee keetavannu hididu benkipottan...naavu baalyadalli ee keetavannu hididu benkipottannadallittu saakuttiddevu. idara bage olle maahiti needi baalyavannu nenapisiddiraa.. thanksಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-2529061437388295473.post-62859829774584127482012-05-16T00:58:33.159-07:002012-05-16T00:58:33.159-07:00ಹ್ಹೆ ಹ್ಹೆ ಹ್ಹೆ!
ನಮ್ಮ ಸಣ್ಣಗಿರುವಾಗಿನ ಬಾಲ್ಯದ ಸವಿನೆನಪು...ಹ್ಹೆ ಹ್ಹೆ ಹ್ಹೆ!
ನಮ್ಮ ಸಣ್ಣಗಿರುವಾಗಿನ ಬಾಲ್ಯದ ಸವಿನೆನಪು ಕಾಡಿತು...
ಹಾಗು ಇಂದಿನ ಮಕ್ಕಳ ಕಾಂಕ್ರೀಟ್ ಕಾಡಿನ ಕಿಂಗ್'ಗಳಾಗಿದ್ದಾರೆ :(
ಆದರೆ ನಮ್ಮ ಬಾಲ್ಯದ ಮುಗ್ಧ ಯೋಚನೆಗಳೇ ವಿಚಿತ್ರ ನೆನೆಸಿಕೊಂಡರೆ ನಗು ಬರುತ್ತದೆ!

ನಮ್ಮ ತಂದೆ ತಾಯಂದಿರು ರೇಡಿಯೋ [ಆಗ ಹೊಸತಾಗಿ ಬಂದ ಉಪಕರಣ ಅದು!!!] ನೋಡಿ ಅದರಿಂದ ಹಾಡು ಹೇಗೆ ಬರುತ್ತದೆ ಎಂದೇ ಆಶ್ಚರ್ಯ!!! ಒಂದು ದಿವನ ತಾಯಿಯ ಅಪ್ಪಯ್ಯ ಅದನ್ನ ಬಿಟ್ಟು ನೋಡಿದ್ದೇ ತಡ ಒಳಗೆ ಇರುವ ಕೆಂಪು - ನೀಲಿ - ಅರಿಶಣ ಬಣ್ಣದ ಚಿಕ್ಕ ಚಿಕ್ಕ ತುಂಡು ನೋಡಿ [ಈಗ so called resistors - inductors - capacitors - diodes"ಗಳನ್ನು ನೋಡಿ] ಇವೇ ಚಿಕ್ಕ ಚಿಕ್ಕ ಮಾನವರು, ಕೆಂಪಾಗಿರುವವು ಹುಡುಗರು, ನೀಲಿಯಾಗಿರುವವು ಹುಡುಗಿಯರು, ಅರಿಶಣ ಬಣ್ಣದ್ದು ಮ್ಯೂಸಿಕ್ ಬಾರಿಸುವವು ಮತ್ತು ದೊಡ್ಡ ದೊಡ್ಡ ತಲೆಯವು ದೊಡ್ಡ ದೊಡ್ಡ ಗಾಯಕರು ಎಂಬ ನಿರ್ಧಾರಕ್ಕೆ ಬಂದರಂತೆ!!!! :D :D :D

ತದನಂತರದಲ್ಲಿ ಮೂಡಿದ ಯಕ್ಷಪ್ರಶ್ನಯೆಂದರೆ ಅವಕ್ಕೆ ಊಟ ಕೊಡುವವರಾರು? ನಿದ್ದೆ - ಸ್ನಾನ - ಇತ್ಯಾದಿಗಳನ್ನೆಲ್ಲ ಎಲ್ಲಿ ಹೇಗೆ ಯಾವಾಗ ಮಾಡುತ್ತಾರೆಂದು!!! :D :D :D
ಇಂಥ ಹಲವಾರು ಮುಗ್ಧ ಯೋಚನೆಗಳ ಆಗರವಾಗಿದ್ದ ಅವರ ಮನಸೇ ಧನ್ಯ!!!Suraj B Hegdehttps://www.blogger.com/profile/17644722448993959959noreply@blogger.comtag:blogger.com,1999:blog-2529061437388295473.post-90544863878132211012012-05-15T20:42:23.222-07:002012-05-15T20:42:23.222-07:00ಸುಮಕ್ಕಾ,
ಗುಬ್ಬಚ್ಚಿ ಎಂದು ನಮ್ಮಿಂದ ಕರೆಯಲ್ಪಡುತ್ತಿದ್ದ...ಸುಮಕ್ಕಾ,
ಗುಬ್ಬಚ್ಚಿ ಎಂದು ನಮ್ಮಿಂದ ಕರೆಯಲ್ಪಡುತ್ತಿದ್ದ ಈ ಜೀವಿ ನಮ್ಮ ಬಾಲ್ಯದ ಒಡನಾಡಿ ಅಂತಲೇ ಹೇಳಬಹುದು. ಆಗ ಈ ಕೀಟದೊಂದಿಗೆ ಆಡದ ದಿನಗಳೇ ಕಡಿಮೆ ಅನ್ನಿಸುತ್ತೆ. ಜೊತೆಗೆ ಮಳೆಗಾಲದಲ್ಲಿ ರೆಷ್ಮೆಹುಳು ಕೂಡ ನಮ್ಮ ಪಾರ್ಟ್ನರ್! (ಇವು ಹೆಚ್ಚಾಗಿ ಮಲೆನಾಡಿನಲ್ಲಿ ಮಾತ್ರ ಕಂಡುಬರುವುದು ಅಂತ ನನ್ನ ಅನಿಸಿಕೆ)
ಬಾಲ್ಯದ ನೆನಪೊಂದನ್ನು ಕೆದಕಿದ್ದಕ್ಕೆ ಧನ್ಯವಾದಗಳು.ಮನದಾಳದಿಂದ............https://www.blogger.com/profile/07902989447408580103noreply@blogger.comtag:blogger.com,1999:blog-2529061437388295473.post-28911988523423814922012-05-15T07:24:16.822-07:002012-05-15T07:24:16.822-07:00ಇಷ್ಟಪಟ್ಟಿದ್ದಕ್ಕೆ ನನ್ಗೂ ಖುಷಿಯಾಯ್ತು ಪ್ರಶಸ್ತಿ :)
ನೀನ...ಇಷ್ಟಪಟ್ಟಿದ್ದಕ್ಕೆ ನನ್ಗೂ ಖುಷಿಯಾಯ್ತು ಪ್ರಶಸ್ತಿ :)
ನೀನು ಹೇಳಿದ ಕೆಂಪು ಬಣ್ಣದ ಕೀಟವನ್ನು ನಾನೂ ಹಿಡಿಯುತ್ತಿದ್ದೆ. ರೇಷ್ಮೆಯಂತೆ ನುಣುಪಾದ ಅದರ ಮೇಲ್ಮೈ ನೋಡಿ ರೇಷ್ಮೆ ತಯಾರಿಸೋದು ಆದೇ ಕೀಟದಿಂದ ಅಂತ ಆಗ ಅಂದುಕೊಂಡಿದ್ದೆವು. ಅದೊಂದು ಉಣುಗಿನ ಜಾತಿಗ ಸೇರಿದ ಸೇರಿದ ಕೀಟ. ಇನ್ನಷ್ಟು ಮಾಹಿತಿಯನ್ನು ಇನ್ನೊಮ್ಮೆ ಬರೆಯುತ್ತೇನೆ :)ಸುಮhttps://www.blogger.com/profile/10255520608800203684noreply@blogger.comtag:blogger.com,1999:blog-2529061437388295473.post-4007624560689099922012-05-15T06:17:11.339-07:002012-05-15T06:17:11.339-07:00ಒಳ್ಳೆಯ ಮಾಹಿತಿಪೂರ್ಣ ಲೇಖನ ಸುಮಕ್ಕ.. ಯಾಥಾಪ್ರಕಾರ ಓದಲು ಖ...ಒಳ್ಳೆಯ ಮಾಹಿತಿಪೂರ್ಣ ಲೇಖನ ಸುಮಕ್ಕ.. ಯಾಥಾಪ್ರಕಾರ ಓದಲು ಖುಷಿ ಆಯ್ತು. ನಾವೂ ಗುಬ್ಬಚ್ಚಿ ಅಂತಲೇ ಕರೆದ ನೆನಪು. ಈ ಕುಳಿಗಳನ್ನು ನೋಡ್ತಾ, ಅದರೊಳಗಿದ್ದನ್ನು ನೋಡಿ ಆಶ್ಚರ್ಯ ಪಟ್ಟಿದ್ದಿದೆ. ಆದರೆ ಅದರ ಜೀವನ, ಆಹಾರಪದ್ದತಿಯ ಬಗ್ಗೆ ಎಲ್ಲಾ ಯೋಚಿಸಿರಲಿಲ್ಲ. ಬಾಲ್ಯ ಅನ್ನೋದು ಹೀಗೆಲ್ಲಾ ಯೋಚಿಸೋ ವಯಸ್ಸೂ ಅಲ್ಲ ಬಿಡಿ :-)

ನಿಮ್ಮ ಲೇಖನ ಮತ್ತೆ ಬಾಲ್ಯದ ನೆನಪುಗಳನ್ನ ಮರುಕಳಿಸಿತು. ನಾವು ಇದನ್ನು ಬೆಂಕಿಪೊಟ್ಟಣದಲ್ಲಿ ಇಡಲಿಲ್ಲ. ಆದರೆ ಇನ್ನೊಂದು ಕೆಂಪು ಬಣ್ಣದ ಕೀಟ,ಅದನ್ನು ರೇಷ್ಮೆ ಹುಳು ಅಂತ ಕರೀತಿದ್ವಿ. (ವೈಜ್ನಾನಿಕ ಹೆಸರು ಗೊತ್ತಿಲ್ಲ).. ಅದನು ಬೆಂಕಿಪೊಟ್ಟಣದಲ್ಲಿಟ್ಟು ಕೊನೆಗೆ ಅದಕ್ಕೆ ಆಹಾರ ಸರಿ ಆಗದೆ, ಅದು ಸತ್ತಾಗ ಬೇಸರ ಪಟ್ಟಿದ್ದೂ ಇದೆ.
ಒಂದೊಳ್ಳೆಯ ಲೇಖನ ಓದೋ ಹೊತ್ತಿಗೆ ನವಿರಾದ ನೆನಪುಗಳಿಂದ ಸಂಜೆ ಮತ್ತೆ ಲವಲವಿಕೆ ಮೂಡಿತು ನೋಡಿ :-) ಧನ್ಯವಾದಗಳು :-)prashastihttps://www.blogger.com/profile/11208960340052384306noreply@blogger.comtag:blogger.com,1999:blog-2529061437388295473.post-36092174147190023122012-05-15T05:38:44.379-07:002012-05-15T05:38:44.379-07:00ಅಯ್ಯೋ! ನಾನು ಇದನ್ನೇ ಬೆಳೆದ ಕೀಟ ಅಂದುಕೊಂಡಿದ್ದೆ. ಇದು ಲಾ...ಅಯ್ಯೋ! ನಾನು ಇದನ್ನೇ ಬೆಳೆದ ಕೀಟ ಅಂದುಕೊಂಡಿದ್ದೆ. ಇದು ಲಾರ್ವಾ ಅಂತ ಗೊತ್ತಿರಲಿಲ್ಲ. ಅದು ನುಣುಪಾದ ಮಣ್ಣೊಳಗೆ ಹೋಗುವುದನ್ನು ನೋಡುವುದೇ ಚಂದ.ವಿ.ರಾ.ಹೆ.https://www.blogger.com/profile/00135884410160764240noreply@blogger.comtag:blogger.com,1999:blog-2529061437388295473.post-86046653261044033292012-05-15T04:28:17.443-07:002012-05-15T04:28:17.443-07:00onde usirige udi mugiside..love uu sumakka..balyad...onde usirige udi mugiside..love uu sumakka..balyadalli nanna nimma asakti onde..endu helalu khushi..thankuuuuuuuuಅಮಿತಾ ರವಿಕಿರಣ್https://www.blogger.com/profile/06106739561888297068noreply@blogger.comtag:blogger.com,1999:blog-2529061437388295473.post-72786972852241076772012-05-15T04:16:37.789-07:002012-05-15T04:16:37.789-07:00ತುಂಬಾ ಚೆನ್ನಾಗಿದೆ ಮಾಹಿತಿ... ನಾವು ಚಿಕ್ಕವರಿರುವಾಗ ಹಿಂಗ...ತುಂಬಾ ಚೆನ್ನಾಗಿದೆ ಮಾಹಿತಿ... ನಾವು ಚಿಕ್ಕವರಿರುವಾಗ ಹಿಂಗೇ ಮಾಡ್ತಾ ಇದ್ವಿ... ಜೀರ್ ಜಿಂಬೆ ಅಂತ ಸಿಕ್ತಾ ಇತ್ತಲ್ಲ ಅದನ್ನೂ ಬೆಂಕಿಪೊಟ್ಟಣದಲ್ಲಿಟ್ತು ಸಾಕ್ತಾ ಇದ್ವಿ ಹಹಮನಸುhttps://www.blogger.com/profile/03019695095868617053noreply@blogger.com