tag:blogger.com,1999:blog-2529061437388295473.post9155712666484273870..comments2024-01-18T03:38:21.413-08:00Comments on ಭೂರಮೆ: ಫೋಟೋಗ್ರಫಿಯ ಹುಚ್ಚುUnknownnoreply@blogger.comBlogger11125tag:blogger.com,1999:blog-2529061437388295473.post-40345712763308715072012-06-19T06:25:40.292-07:002012-06-19T06:25:40.292-07:00ನಿಮ್ಮ ಫೋಟೋಗ್ರಫಿ ಹುಚ್ಚಿನ ಅನುಭವ ಮತ್ತು ಫೋಟೋಗಳು ಚನ್ನಾಗ...ನಿಮ್ಮ ಫೋಟೋಗ್ರಫಿ ಹುಚ್ಚಿನ ಅನುಭವ ಮತ್ತು ಫೋಟೋಗಳು ಚನ್ನಾಗಿದೆ. ಸಧ್ಯ ನಿಮ್ಮೆಜಮಾನ್ರು ಬಚಾವಾದರು ಬಿಡಿ!!!!

ಚಂದದ ಬರಹ........ಮನದಾಳದಿಂದ............https://www.blogger.com/profile/07902989447408580103noreply@blogger.comtag:blogger.com,1999:blog-2529061437388295473.post-74812391448099035842012-06-12T06:39:02.311-07:002012-06-12T06:39:02.311-07:00ಸು೦ದರ ಫೋಟೋಗಳೊ೦ದಿಗೆ ಚೆ೦ದದ ಬರಹ.ಸು೦ದರ ಫೋಟೋಗಳೊ೦ದಿಗೆ ಚೆ೦ದದ ಬರಹ.ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-2529061437388295473.post-44005865765635390582012-05-31T21:23:15.769-07:002012-05-31T21:23:15.769-07:00ಹ ಹ. ಚೆನ್ನಾಗಿದೆ :-)
ನಮ್ಮ ಮಾವ ಅವನಿಗೆ ಉಪಯೋಗ ಇಲ್ಲವೆಂ...ಹ ಹ. ಚೆನ್ನಾಗಿದೆ :-)

ನಮ್ಮ ಮಾವ ಅವನಿಗೆ ಉಪಯೋಗ ಇಲ್ಲವೆಂದು ನನಗೊಂದು ಕ್ಯಾಮರಾ ಕೊಟ್ಟಿದ್ದ. ಅದು ರೀಲ್ ಕ್ಯಾಮೆರಾ. ಹಾಗಾಗಿ ಅಳೆದೂ , ತೂಗಿ ಫೋಟೋ ತೆಗೆಯಬೇಕಿತ್ತು. ಮರ, ಗಿಡ, ಹೂವಿಂದೆಲ್ಲಾ ಫೋಟೋ ತೆಗೆಯಲೇ ಬಿಟ್ತಿರಲಿಲ್ಲ ನಮ್ಮನೇಲಿ. ಎಷ್ಟಂದ್ರೂ ದುಬಾರಿ ಅಲ್ವಾ ಅಂತ. ಅದಕ್ಕೆ ಅದು ಬಂದ ಸ್ವಲ್ಪ ದಿನದಲ್ಲೇ ಮೂಲೆಗೆ ಸೇರಿತ್ತು.
ಆಮೇಲೆ ಮೊಬೈಲಿನಲ್ಲಿ ಫೋಟೋ ತೆಗೆಯುವ ಹುಚ್ಚು ಶುರುವಾಯ್ತು. ಈಗಲೂ ನೋಕಿಯಾದ ಬೇಸಿಕ್ ಕ್ಯಾಮೆರಾ ಸೆಟ್ ೨೭೦೦ ನನ್ನ ಅಚ್ಚುಮೆಚ್ಚು. ಸೂರ್ಯೋದಯ, ಸೂರ್ಯಾಸ್ತದ್ದೇ ಹಲವಾರು ಕೋನಗಳಿಂದ ತೆಗೆದಿದ್ದಿದೆ. ನೀವಂದಂತೆ ಫೋಟೋ ತೆಗೆಯುತ್ತಲೇ ನಮ್ಮ ಆ ಕ್ಷೇತ್ರದ ಜ್ನಾನ ಹೆಚ್ಚಾಗುತ್ತೆ...

ಏನೇ ಅನ್ನಿ, ನೀವಂದಂತೆ ಹಳೆಯ ರೀಲ್ ಫಿಲ್ಮಿನ ಆಲ್ಬಂಗಳ ಸುಖ ಈಗ ಇಲ್ಲ :-(prashastihttps://www.blogger.com/profile/11208960340052384306noreply@blogger.comtag:blogger.com,1999:blog-2529061437388295473.post-66205579076184089402012-05-29T10:02:53.749-07:002012-05-29T10:02:53.749-07:00ಚಿತ್ರಗ್ರಾಹಿ ವಿಜ್ಞಾನಿ ಬುದ್ಧಿಗೆ ಇನ್ನೇನೇನು ಹೊಳೆಯಿತೋ.....ಚಿತ್ರಗ್ರಾಹಿ ವಿಜ್ಞಾನಿ ಬುದ್ಧಿಗೆ ಇನ್ನೇನೇನು ಹೊಳೆಯಿತೋ...ಏನೇನು ಸೆರೆ ಸಿಕ್ಕಿತೋ ಕ್ಯಾ-ಮಾರಾ ಗೆ...ಹಹಹಹ
ಚನ್ನಾಗಿದೆ ಲೇಖನ ಚಿತ್ರ ಸರಣಿಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-2529061437388295473.post-77679949980622375732012-05-28T22:23:03.740-07:002012-05-28T22:23:03.740-07:00ನೀವು ಏನೇ ಹೇಳಿ ಮೇಡಂ, ಫಿಲ್ಮ್ ರೋಲಿನಲ್ಲಿ ತೆಗೆದ ಚಿತ್ರಗಳ...ನೀವು ಏನೇ ಹೇಳಿ ಮೇಡಂ, ಫಿಲ್ಮ್ ರೋಲಿನಲ್ಲಿ ತೆಗೆದ ಚಿತ್ರಗಳ ತಾಳಿಕೆ, ಆಳ, ಬಣ್ಣ ವಿನ್ಯಾಸ ಡಿಜಿಟಲ್ ಫೋಟೋಗ್ರಫಿಯಲ್ಲಿ ಕಾಣೆ!Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-2529061437388295473.post-3826689644627615922012-05-28T18:12:48.080-07:002012-05-28T18:12:48.080-07:00Nice :)Nice :)Subrahmanyahttps://www.blogger.com/profile/18168535406370664157noreply@blogger.comtag:blogger.com,1999:blog-2529061437388295473.post-52528795384171288052012-05-28T05:42:12.191-07:002012-05-28T05:42:12.191-07:00ನೀವು ಹೇಳುವುದು ನಿಜ. ರೋಲ್ ಫಿಲ್ಮ್ಗಳ ಮಜಾ ಈ ಡಿಜಿಟಲ್ಗಳ...ನೀವು ಹೇಳುವುದು ನಿಜ. ರೋಲ್ ಫಿಲ್ಮ್ಗಳ ಮಜಾ ಈ ಡಿಜಿಟಲ್ಗಳಿಗೆ ಇರುವುದಿಲ್ಲ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-2529061437388295473.post-50826622358304628302012-05-28T04:55:00.697-07:002012-05-28T04:55:00.697-07:00ಹ ಹ ಹ ನಿಮ್ಮ ಲೇಖನ ತುಂಬಾ ಚೆನ್ನಾಗಿದೆ. ಫೋಟೋಗಳು ಕೂಡಾ. ನ...ಹ ಹ ಹ ನಿಮ್ಮ ಲೇಖನ ತುಂಬಾ ಚೆನ್ನಾಗಿದೆ. ಫೋಟೋಗಳು ಕೂಡಾ. ನನಗೆ ಫೋಟೋ ತೆಗೆಯುವ ಮತ್ತು ತೆಗೆಸಿಕೊಳ್ಳುವ ಹುಚ್ಚು ಇಲ್ಲ. ಆದರೆ ಇನ್ನೊಬ್ಬರು ತೆಗೆದ ಫೋಟೋಗಳನ್ನು ನೋಡಿ ಆನಂದಿಸುವುದು ತುಂಬಾ ಇಷ್ಟ .ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-2529061437388295473.post-49300782657300893262012-05-28T03:40:29.468-07:002012-05-28T03:40:29.468-07:00ನಿಮ್ಮಂತೆಯೇ ನಾನೂ ಕೂಡ ಮನುಷ್ಯರ ಚಿತ್ರ ತೆಗೆಯುವುದಕ್ಕಿಂತ ...ನಿಮ್ಮಂತೆಯೇ ನಾನೂ ಕೂಡ ಮನುಷ್ಯರ ಚಿತ್ರ ತೆಗೆಯುವುದಕ್ಕಿಂತ ಹೆಚ್ಚು ಮರ ಬೆಟ್ಟ ಗುಡ್ಡ ಪ್ರಾಣಿಗಳ ಚಿತ್ರ ಸೆರೆ ಹಿಡಿಯುವುದೇ ಹೆಚ್ಚು. ಒಮ್ಮೆ ರೀಲು ಕ್ಯಾಮರಾದಲ್ಲಿ ಹಂದಿಗಳ ಚಿತ್ರ ತೆಗೆದಿದ್ದೆ. ಆಗ ಮಗಳ ಕೈಯಿಂದ ಬೈಗಳೂ ಸಹ ಕೇಳಿದ್ದು ಈಗ ನಿಮ್ಮ ಈ ಬರಹ ಓದಿ ಮೆಲುಕು ಹಾಕಲು ನೆರವಾಯಿತು. ನಮ್ಮ ಮನೆಯ ಗಣಕ ಕೂಡ ಹೇಳುತ್ತಿದೆ. ಜಾಗ ಇಲ್ಲ ಇನ್ನು ಫೋಟೋ ತುಂಬಿಸಬೇಡ ಎಂದು!
ನಿಮ್ಮ ಈ ಬರಹ ಓಡಿ ಖುಷಿ ಆಯಿತು.
ಮಾಲಾಮಾಲಾhttp://rukminimala.gmail.comnoreply@blogger.comtag:blogger.com,1999:blog-2529061437388295473.post-37762167100173452292012-05-28T03:09:29.696-07:002012-05-28T03:09:29.696-07:00ಚಂದದ ಫೋಟೋಗಳು ಮತ್ತು ಬರಹ
ನಿಮ್ಮ ಹವ್ಯಾಸ ಮತ್ತು ಅದನ್ನು ನ...ಚಂದದ ಫೋಟೋಗಳು ಮತ್ತು ಬರಹ
ನಿಮ್ಮ ಹವ್ಯಾಸ ಮತ್ತು ಅದನ್ನು ನೀವು ಸಿಧ್ದಿಸಿಕೊಂಡ ರೀತಿಯಾ ಕಥೆ ಚೆನ್ನಾಗಿದೆ.
ಸ್ವರ್ಣಾSwarnahttps://www.blogger.com/profile/07755878001911618838noreply@blogger.comtag:blogger.com,1999:blog-2529061437388295473.post-52386818080599961762012-05-28T00:55:02.797-07:002012-05-28T00:55:02.797-07:00ಹಹಹ.. ಒಟ್ಟಲ್ಲಿ ನಿಮ್ಮವರು ಬಚಾವ್ ರೀಲ್ ತೊಳೆಸುವುದರಿಂದ, ...ಹಹಹ.. ಒಟ್ಟಲ್ಲಿ ನಿಮ್ಮವರು ಬಚಾವ್ ರೀಲ್ ತೊಳೆಸುವುದರಿಂದ, ಫೋಟೋಗಳು ತುಂಬಾ ಚೆನ್ನಾಗಿವೆ.. ನಿಮ್ಮ ಆಸಕ್ತಿ ಹೀಗೆ ಮುಂದುವರಿಯಲಿಮನಸುhttps://www.blogger.com/profile/03019695095868617053noreply@blogger.com