22 Dec 2009

ಅಳಲು

ಬೇಕಿರಲಿಲ್ಲ ವ್ಯಕ್ತಿತ್ವ ವಿಕಸನದ ಬಗ್ಗೆ ನಿನ್ನ
ದೀರ್ಘ ಭಾಷಣ
ಕೈಹಿಡಿದೊಮ್ಮೆ ಪ್ರೀತಿಯಿಂದ ಹೇಳಿದ್ದರೆ ಸಾಕಿತ್ತು
"ನೀನೆನ್ನ ಜೀವ ಪ್ರಿಯೆ"
ಈ ನಿನ್ನ ಜೀವವೆಂದೂ ನಿರ್ಜಿವವಾಗುತ್ತಿರಲಿಲ್ಲ .