6 Sept 2009

ಹನಿ ಹನಿ ಮಳೆಹನಿ

ಮಲೆನಾಡಿನ ಮಳೆಗಾಲದ ಸೊಬಗನ್ನು ಹಿಡಿಯುವ ಪುಟ್ಟ ಪ್ರಯತ್ನವಿದು.
ಜಾರುತ್ತಿರುವ ಅಮೃತಬಿಂದು

ಮುತ್ತು-ಮಾಣಿಕದ ಸಸ್ಯ

Posted by Picasaಸುಕೋಮಲೆ

8 comments:

  1. ಸುಮ ಮೇಡಮ್,

    ಫೋಟೋಗಳು ಚೆನ್ನಾಗಿವೆ..ಇನ್ನಷ್ಟು ಪ್ರಯತ್ನಿಸಿ...

    ReplyDelete
  2. sakkath photogalu..:)

    ReplyDelete
  3. ಮಲೆನಾಡಿನ ಭೂರಮೆಯ ವಯ್ಯಾರವ ನೋಡಿ ಮನ ಸೋತಂತ ಅನುಭವ. ನಿಮ್ಮ ಬ್ಲಾಗ್ ನಲ್ಲೂ ರಮೆಯ ಬಿನ್ನಾಣವಿದೆ. ನನ್ನ ಬ್ಲಾಗ್ ಒಮ್ಮೆ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.....sahayaatri.blogspot.com

    ReplyDelete
  4. ಸುಮ-ಕುಸುಮಗಳ ಕಣ್ಣಾಮುಚ್ಚಾಲೆಯಲ್ಲಿ ಗೆದ್ದಿದ್ದು ಸುಮ-ವೋ ಕುಸುಮವೋ..ಯಾವುದಂದ್ರೂ ಹೂವೇ ಅಲ್ಲವೇ....ಚನ್ನಾಗಿದೆ

    ReplyDelete
  5. ನಿಮ್ಮೆಲ್ಲರ ಪ್ರೋತ್ಸಹಕ್ಕೆ ಧನ್ಯವಾದಗಳು.

    ReplyDelete