1 Oct 2009

ಕೆಂಡಸಂಪಿಗೆಯಲ್ಲಿ ಭೂರಮೆ

ಈ ವಾರದ ಲೇಖನ ಬರೆಯುವುದಕ್ಕೂ ಮೊದಲು ನಿಮ್ಮೊಂದಿಗೆ ನನ್ನ ಸಂತೋಷವೊಂದನ್ನು ಹಂಚಿಕೊಳ್ಳುತ್ತಿದ್ದೇನೆ. ಕಳೆದವಾರ ಸೆಪ್ಟೆಂಬರ‍್ ೨೭ರಂದು "ಕೆಂಡಸಂಪಿಗೆ"ಯ ದಿನದ ಬ್ಲಾಗ್ ಅಂಕಣದಲ್ಲಿ ನನ್ನ ಭೂರಮೆ ಕಾಣಿಸಿಕೊಂಡಿದ್ದಳು. ಬ್ಲಾಗ್ ಪ್ರಾರಂಭಿಸಿ ಕೇವಲ ಮೂರು ತಿಂಗಳಾಗಿರುವಾಗಲೆ ಕೆಂಡಸಂಪಿಗೆಯಲ್ಲಿ ಕಾಣಿಸಿಕೊಂಡಿದ್ದರಿಂದ ಅರ್ಥಪೂರ್ಣವಾದದ್ದೇನನ್ನೋ ಬರೆಯುತ್ತಿದ್ದೇನೆಂಬ ನನ್ನ ನಂಬಿಕೆಗೆ ಪುಷ್ಠಿ ದೊರೆತಂತಾಗಿದೆ. ನನ್ನ ಬರಹಗಳನ್ನು ಓದಿ ಪ್ರೋತ್ಸಾಹಿಸುತ್ತಿರುವ ತಮಗೆಲ್ಲರಿಗೂ ಧನ್ಯವಾದಗಳು.

2 comments: