6 Sept 2009

ಹನಿ ಹನಿ ಮಳೆಹನಿ

ಮಲೆನಾಡಿನ ಮಳೆಗಾಲದ ಸೊಬಗನ್ನು ಹಿಡಿಯುವ ಪುಟ್ಟ ಪ್ರಯತ್ನವಿದು.
ಜಾರುತ್ತಿರುವ ಅಮೃತಬಿಂದು

ಮುತ್ತು-ಮಾಣಿಕದ ಸಸ್ಯ

Posted by Picasaಸುಕೋಮಲೆ

ಹನಿ ಹನಿ ಮಳೆಹನಿ



ಚಿಗುರು-ಹೂವು-ಕಾಯಿ-ಮಳೆಯೊಡನೆ ತಿರುಗುವ ಜೀವನಚಕ್ರ.

ಬಾನಿನಿಂದಿಳಿದ ದೇವಲೋಕದ ನಳ!

ಕಣ್ಣೀರಧಾರೆ ಇದೇಕೆ ಇದೇಕೆ
Posted by Picasa

ಹನಿ ಹನಿ ಮಳೆಹನಿ

.
ಗೇರುಪೀಠವಲ್ಲ ನೀರುಪೀಠ!!!

ಮಡುಗಟ್ಟಿದ ದುಖಃವೊ-ಸಂತಸದ ಕಣ್ಣಹನಿಯೊ!

ವರುಣದೇವನಿಗೆ ನಮಿಸುವ ಸುಮಬಾಲೆ

ಗಿಡ ಮರದಲ್ಲಿ ಮುತ್ತಿನ ಫಸಲು?????

Posted by Picasaಹನಿ ನೀರಾವರಿ!!