10 Feb 2011

ಮೌನ ಸಂಭಾಷಣೆ !!

ಇತ್ತೀಚೆಗೆ ಮೈಸೂರು ಜೂ , ರಂಗನತಿಟ್ಟು ಮತ್ತು ಬಂಡೀಪುರಕ್ಕೆ ಹೋಗಿದ್ದೆವು . ಅಲ್ಲಿ ಕಂಡ ಪ್ರಾಣಿ ಪಕ್ಷಿಗಳು ನನ್ನ ಬಳಿ ಏನೆಲ್ಲಾ ಹೇಳಿದವು ಗೊತ್ತೇ?

ಸಂಗಾತಿಯ ನಿರೀಕ್ಷೆಯಲ್ಲಿ


ನನ್ನ ಫೋಟೋ ಬೇಕ ನಿಂಗೆ ? .. ತಗೋ ಧಾರಾಳವಾಗಿ ನಾನೇನು ಸಂಭಾವನೆ ಕೇಳೋದಿಲ್ಲ !


ತುಟಿಗೆ ತುಟಿ .... ಅಲ್ಲಲ್ಲ ...ಕೊಕ್ಕಿಗೆ ಕೊಕ್ಕು ಸೇರಿದರೆ ಅದೇ ಸ್ವರ್ಗ


ಹೆಗಲಿಗೇರಿದ ಜವಾಬ್ದಾರಿ


ಗರಗಸದಂತ ಹಲ್ಲೂ....ಕಳ್ಳ ನಿದ್ದೆ ... ಹೊಟ್ಟೆಪಾಡು ಸ್ವಾಮಿ


ನಮಗೆ ಈಗ ಡಿಸ್ಟರ್ಬ್ ಮಾಡಬೇಡಮ್ಮ ...ರಾತ್ರಿ ಬಾ


ಇವತ್ತು ತೀರ್ಮಾನವಾಗಿಬಿಡಲಿ ನಾನು ಹೆಚ್ಚೋ ಅವನು ಹೆಚ್ಚೋ




ನನ್ನಂತ ಗಂಡು ಇಲ್ಲ ...


ಏನೋ ಹಿಂಗಿದಿವಿ ನೋಡ್ರಿ .....ಇತ್ತೀಚೆಗೆ ಕಾಲ ತುಂಬ ಕೆಟ್ಟೋಯ್ತು !!


ವಿರುದ್ಧ ಮುಖವೇಕೆ ಎನ್ನುತ್ತಿಯ ? ಸಣ್ಣ ಮುನಿಸು ...ಗೊತ್ತಲ್ಲ ಗಂಡ - ಹೆಂಡತಿ


ಅಮ್ಮ ಜೊತೆ ಹೆಜ್ಜೆ ಹಾಕುವೆ ....ಪ್ರಪಂಚವನ್ನೇ ಸುತ್ತುವೆ !


ನಮಗೆ ಬರಿ ಹುಲ್ಲೇ ಗತಿ - ಇನ್ನೇನು ಉಳಿಸಿದ್ದೀರ ನೀವು ?



13 comments:

  1. ಚಿತ್ರಗಳು ಮತ್ತು ಶೀರ್ಷಿಕೆಗಳು ಸೂಪರ್.........

    ReplyDelete
  2. ಸುಂದರ ಚಿತ್ರಗಳಿಗೆ ಅಂದದ ಶೀರ್ಷಿಕೆಗಳ ಅಲಂಕಾರ ಚೆನ್ನಾಗಿದೆ. ರಂಗನ ತಿಟ್ಟಿನ ,ಮೈಸೂರು ಮೃಗಾಲಯದ , ಬಂಡಿಪುರದ ಕಾಡಿನ ಹಕ್ಕಿ, ಮೊಸಳೆ,ಪ್ರಾಣಿಗಳು, ನಿಮಗೆ ಥ್ಯಾಂಕ್ಸ್ ಹೇಳಿವೆ.ಒಪ್ಪಿಸಿಕೊಳ್ಳಿ.

    --
    ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]

    ReplyDelete
  3. ಚೆ೦ದದ ಶೀರ್ಷಿಕೆಗಳೊ೦ದಿಗೆ ಸು೦ದರಫೋಟೋಗಳು..ಸುಮ..
    ತು೦ಬಾ ಚೆನ್ನಾಗಿವೆ.

    ReplyDelete
  4. ತುಂಬ ಸೊಗಸಾದ ಚಿತ್ರಗಳು,ಸೊಗಸಾದ ಶೀರ್ಷಿಕೆಗಳು. ಅಭಿನಂದನೆಗಳು.

    ReplyDelete
  5. photogalu haagu neevu kotta captiongalu super aagive sumaravare.. kotige kotta caption tumba ishta aytu..

    ReplyDelete
  6. nimma blogina kelavu lekhanagaLannu odhidhe ivattu... thumba ishta aayithu... geddalugaLa prapanchada bagge saviviaravaagi thiLisikotta reethi thumba ishta aaytu... geddalugaLalli inthaha ondu samudaaya pravruththi idhe annuva kalpaneye iralilla.... maaTa kathe kooda thumba ishta aayitu... bartha irteeni nimma blogige matte matte....

    ReplyDelete
  7. ಸುಮಾ ನಾನೂ ಹೋದ ಜೂನ್ ನಲ್ಲಿ ರಜೆಗೆ ಬಂದಿದ್ದಾಗ ಮಗಳ ಕೋರಿಕೆಮೇರೆಗೆ ಅವಳ ಚಿಕ್ಕಪ್ಪ-ಚಿಕ್ಕಮ್ಮಂದಿರ ಮತ್ತು ಮಕ್ಕಳ ಜೊತೆ ಹೋಗಿದ್ದೆವು..ನಿಮ್ಮ ಚಿತ್ರಗಳು ಮತ್ತು ಲೇಖನ ಆ ದಿನಗಳನ್ನು ನನ್ನ ನೆನಪಿಗೆ ತಂದವು...ಚನ್ನಾಗಿವೆ ಚಿತ್ರಗಳು...

    ReplyDelete
  8. ಚಿತ್ರಗಳು ತುಂಬ ಸುಂದರವಾಗಿ ಮೂಡಿಬಂದಿವೆ

    ReplyDelete
  9. ಸುಮ,
    ಚೆಂದದ ಪೋಟೋಗಳಿಗೆ ಅಂದದ ಶೀರ್ಷಿಕೆ !

    ReplyDelete
  10. ಚಿತ್ರಗಳು ಮತ್ತು ಶೀರ್ಷಿಕೆ ಸುಂದರವಾಗಿವೆ.

    ReplyDelete