22 Dec 2009

ಅಳಲು

ಬೇಕಿರಲಿಲ್ಲ ವ್ಯಕ್ತಿತ್ವ ವಿಕಸನದ ಬಗ್ಗೆ ನಿನ್ನ
ದೀರ್ಘ ಭಾಷಣ
ಕೈಹಿಡಿದೊಮ್ಮೆ ಪ್ರೀತಿಯಿಂದ ಹೇಳಿದ್ದರೆ ಸಾಕಿತ್ತು
"ನೀನೆನ್ನ ಜೀವ ಪ್ರಿಯೆ"
ಈ ನಿನ್ನ ಜೀವವೆಂದೂ ನಿರ್ಜಿವವಾಗುತ್ತಿರಲಿಲ್ಲ .

12 comments:

  1. ಜೀವ ನಿರ್ಜೀವವಾದದ್ದರ ಬಗ್ಗೆ ಅಸಮಾಧಾನವಿದೆ :(
    ಅದ್ಯಾರು ಹೀಗೆ ಮಾಡಿದ್ದು? ಅಡ್ರೆಸ್ ಕೊಡಿ, ನಮ್ಮ ಸಂಘ ಕರ‍್ಕೊಂಡು ಹೋಗ್ಬರ‍್ತೀನಿ :)

    ReplyDelete
  2. ಚಿಕ್ಕದಾದರೂ ಚೊಕ್ಕದಾದ ಕವನ... :)

    ReplyDelete
  3. There is a good punch in your poem!

    ReplyDelete
  4. tumbaa chennagide...:)

    ReplyDelete
  5. ಸುಮಾ ಮೇಡಂ,
    ಚಿಕ್ಕ ಕವನ.... ತುಂಬಾ ಹೇಳತ್ತೆ..... ಅರ್ಥ ಆಗೊರಿಗೆ , ಸಕತ್ತಾಗಿ ಅರ್ಥ ಆಗಿರತ್ತೆ....

    ReplyDelete
  6. ಸುಮಾ ಮೇಡಮ್,

    ನಾಲ್ಕೇ ಸಾಲಿದ್ದರೂ ತುಂಬಾ ಅರ್ಥಗರ್ಭಿತವಾಗಿದೆ..

    ReplyDelete
  7. ತುಂಬಾ ಚೆನ್ನಾಗಿದೆ
    ೪ ಸಾಲಿನಲ್ಲಿ ಎಷ್ಟೊಂದು ಅರ್ಥ ತುಂಬಿದ್ದಿರಿ

    ReplyDelete
  8. what a PUNCH..?!! ಸುಮಾ,
    ಬಹಳ ಚಿಕ್ಕ ಮತ್ತು ಅಷ್ಟೇ ಪ್ರಭಾವಿ ಹೊಡೆತ...ಹಹಹ..ಅಲ್ಲಾ..?? ನೀವು ಬಾಕ್ಸಿಂಗ್ ಕಲೀತಿದ್ದೀರೋ ಹೇಗೆ?...ಹಹಹ

    ReplyDelete
  9. ಸುಮಾ ಚೆನ್ನಾಗಿದೆ ಕವಿತಾ ಅಷ್ಟಕ್ಕೂ ನೀವು ಹೆಂಗಸರ ಅಪೇಕ್ಷೆಯಾದ್ರೂ ಏನು ತಿಳಸ್ರಿ....

    ReplyDelete
  10. ನೀವು ಲೇಖಕರಾಗುವ ಎಲ್ಲಾ ಲಕ್ಷಣಗಳೂ ಇದೆ ಯಾಕೆಂದರೆ ನಿಮ್ಮ ಕಥೆಯನ್ನು ಮನ ಮುಟ್ಟುವ ಹಾಗೆ ನನ್ನ ಮನದಲ್ಲಿ ದಾಖಲಿಸಿದ್ದೀರಿ.

    ReplyDelete